ಸಾಮಾನ್ಯಜ್ಞಾನ ಪ್ರಶ್ನೆಗಳ ಸರಣಿ
1. ಏಡ್ಸ್ ರೋಗವು ಮೊಟ್ಟಮೊದಲು ಬಾರಿಗೆ ಈ ದೇಶದಲ್ಲಿ ಗುರುತಿಸಲಾಯಿತು..
ಎ. ಅಮೇರಿಕಾ ***
ಬಿ. ಭಾರತ
ಸಿ. ಪಾಕಿಸ್ತಾನ
ಡಿ. ಫ್ರಾನ್ಸ್
2. ಏಡ್ಸನ್ನು ಪ್ರಪ್ರಥಮವಾಗಿ ಗುರುತಿಸಿದ ವರ್ಷ..
ಎ. 1991
ಬಿ. 2001
ಸಿ. 1981 ***
ಡಿ. 1915
3. ಏಡ್ಸ್ ರೋಗವನ್ನು ಪ್ರಥಮವಾಗಿ ಇವರಲ್ಲಿ ಪತ್ತೆಹಚ್ಚಲಾಯಿತು..
ಎ. ಆಟಗಾರರಲ್ಲಿ
ಬಿ. ಸಿನಿಮಾತಾರೆಯರಲ್ಲಿ
ಸಿ. ಪ್ರಾಪ್ತ ದಂಪತಿಗಳಲ್ಲಿ
ಡಿ. ಅಪ್ರಾಪ್ತ ಸಲಿಂಗಿಗಳಲ್ಲಿ ***
4. ಏಡ್ಸ್ ರೋಗವು ಭಾರತದಲ್ಲಿ ಈ ನಗರದಲ್ಲಿ ಮೊಟ್ಟಮೊದಲಿಗೆ ಅಧಿಕೃತವಾಗಿ ಪತ್ತೆ ಹಚ್ಚಲಾಯಿತು..
ಎ. ನವದೆಹಲಿ
ಬಿ. ಮುಂಬೈ
ಸಿ. ಕೊಲ್ಕತ್ತಾ
ಡಿ. ಚೆನ್ನೈ ***
5. ಬ್ರಿಟಿಷರ ಕಾಲದಲ್ಲಾದ ರಸ್ತೆಗಳ ನಿರ್ಮಾಣಕ್ಕೆ ಮುಖ್ಯ ಕಾರಣ…
ಎ. ಸಾಗಾಣಿಕೆಗಾಗಿ
ಬಿ. ಕೈಗಾರಿಕಾ ಪ್ರದೇಶಗಳಿಗೆ ಕಚ್ಚಾ ವಸ್ತುಗಳನ್ನು ಸಾಗಿಸಲು
ಸಿ. ಭಾರತೀಯರಿಗೆ ಅನುಕೂಲ ಮಾಡಿಕೊಡಲು
ಡಿ. ರಕ್ಷಣೆಗಾಗಿ ***
6. ಕನ್ನಡದ ಮೊದಲ ವಾರ್ತಾಪತ್ರಿಕೆ….
ಎ. ಹಿಂದೂ
ಬಿ. ಮಂಗಳೂರು ಸಮಾಚಾರ ***
ಸಿ. ವಿಜಯ ಕರ್ನಾಟಕ
ಡಿ. ಪ್ರಜಾವಾಣಿ
7. ಲಾಹೋರ್ ಕಾಂಗ್ರೆಸ್ ಅಧಿವೇಶನದ ಮುಖ್ಯ ಗುರಿ..
ಎ. ಬ್ರಿಟಿಷ್ ವಸ್ತುಗಳನ್ನು ಬಹಷ್ಕರಿಸುವುದು.
ಬಿ. ಉಪ್ಪಿನ ಕಾಯ್ದೆಯನ್ನು ವಿರೋಧಿಸುವುದು
ಸಿ.ಪೂರ್ಣ ಸ್ವರಾಜ್ಯವನ್ನು ಪಡೆಯುವುದು ***
ಡಿ. ರೌಲಟ್ ಶಾಸನವನ್ನು ವಿರೋಧಿಸುವುದು.
8. 1930ರಲ್ಲಿ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ..
ಎ. ಧಾರವಾಡ
ಬಿ. ಅಂಕೋಲ ***
ಸಿ. ಶಿರಸಿ
ಡಿ. ಬೆಳಗಾವಿ
9. ರಾಷ್ಟ್ರೀಯ ವಯಸ್ಕರ ಶಿಕ್ಷಣ ಖಾಯ್ಕ ಜಾರಿಗೆ ಬಂದ ವರ್ಷ ..
ಎ. 1988
ಬಿ. 1976
ಸಿ. 1978 ***
ಡಿ. 1961
10. ಮೊಟ್ಟಮೊದಲಿಗೆ ವರ್ಣಭೇದ ನೀತಿ ಮತ್ತು ಗುಲಾಂಗಿರಿಯನ್ನು ಖಂಡಿಸಿದವರು..
ಎ. ನೆಲ್ಸನ್ ಮಂಡೇಲ
ಬಿ. ಮಹಾತ್ಮ ಗಾಂಧಿ
ಸಿ. ಅಬ್ರಹಾಂ ಲಿಂಕನ್ ****
ಡಿ. ಮಾರ್ಟಿನ್ ಲೂಥರ್ ಕಿಂಗ್
11. ಬಯಲಾಜಿಕಲ್ ವೆಪನ್ ಕನ್ವೆನ್ಷನ್( ಜೈವಿಕ ಅಸ್ತ್ರಗಳ ನಿಷೇಧ) ಜಾರಿಗೆ ಬಂದ ವರ್ಷ..
ಎ. 1970
ಬಿ. 1972
ಸಿ. 1971
ಡಿ. 1975 ****
12. ಪ್ರಮುಖವಾದ ಸಿಹಿನೀರಿನ ಸರೋವರ ಮತ್ತು ಪಕ್ಷಿಧಾಮ ಇರುವ ಸ್ಥಳ…
ಎ.ದಾಲ್ ಸರೋವರ
ಬಿ. ನಾಲ್ ಸರೋವರ ***
ಸಿ. ಚಿಲ್ಕಾ ಸರೋವರ
ಡಿ. ಪುಲಿಕಾಟ್ ಸರೋವರ
13. ದ್ರವರೂಪದ ಖನಿಜ ಎಂದು ಯಾವುದನ್ನು ಕರೆಯುತ್ತಾರೆ?
ಎ. ಕಬ್ಬಿಣದ ಅದಿರು
ಬಿ. ಪೆಟ್ರೋಲಿಯಂ ***
ಸಿ. ಅಭ್ರಕ
ಡಿ. ಕಲ್ಲಿದ್ದಲು
14. ‘ ಭಾರತದ ಜಾವ’ ಎಂದು ಕರೆಯಲ್ಪಡುವ ಜಿಲ್ಲೆ ಯಾವುದು?
ಎ. ಮಂಡ್ಯ
ಬಿ. ಬೆಳಗಾವಿ
ಸಿ. ಗೋರಕ್ಪುರ ***
ಡಿ. ಭೋಫಾಲ್
15. ಭಾರತದ ಅತ್ಯಂತ ಪ್ರಾಚೀನವಾದ ರಪ್ತು..
ಎ. ಹತ್ತಿ
ಬಿ. ಸಾಂಬಾರ ಪದಾರ್ಥಗಳು ***
ಸಿ. ಕಬ್ಬಿಣದ ಅದಿರು
ಡಿ. ಸೆಣಬಿನ ವಸ್ತುಗಳು