10ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು – ಭಾಗ 2
✦ ಮೊದಲನೆಯ ಆಂಗ್ಲೊ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? -ಮದ್ರಾಸ್ ಶಾಂತಿ ಒಪ್ಪಂದ’
✦ 2ನೇ ಆಂಗ್ಲೊ-ಮೈಸೂರು ಯುದ್ಧಕ್ಕೆ ತಕ್ಷಣದ ಕಾರಣವೇನು? – ಇಂಗ್ಲೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು
✦ 2ನೇ ಮೈಸೂರು ಯುದ್ಧದಲ್ಲಿ ಹೈದರಾಲಿಯನ್ನು ಕ್ರಿ.ಶ 1781ರಲ್ಲಿ ಸೋಲಿಸಿದ ಬ್ರಿಟಿಷ ಸೈನ್ಯದ ಮುಖಂಡ ಯಾರು? –ಸರ್ಐರ್ಕೂಟ್
✦ 2ನೇ ಮೈಸೂರು ಯುದ್ಧ ಯಾವ ಒಪ್ಪಂದದಿಂದ ಕೊನೆಗೊಂಡಿತು? – ಮಂಗಳೂರು ಶಾಂತಿ ಒಪ್ಪಂದ’
✦ ಮಂಗಳೂರು ಶಾಂತಿ ಒಪ್ಪಂದ ಯಾವಾಗ ಏರ್ಪಟ್ಟಿತು..? ಕ್ರಿ.ಶ 1784ರಲ್ಲಿ
✦ ಇಂಗ್ಲೀಷರು ಯಾರನ್ನು ‘ದಕ್ಷಿಣ ಭಾರತದ ಪ್ರಬಲ ವೈರಿ’ ಎಂದು ಪರಿಗಣಿಸಿದ್ದರು? -‘ಟಿಪ್ಪು ಸುಲ್ತಾನ’
✦ 3ನೇ ಮೈಸೂರು ಯುದ್ಧವು ಯಾವಾಗ ಆರಂಭಗೊಂಡಿತು? 1790ರಲ್ಲಿ
✦ 3ನೇ ಮೈಸೂರು ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು? – 1792ರ ‘ಶೀರಂಗ ಪಟ್ಟಣ ಒಪ್ಪಂದ’
✦ 1798ರಲ್ಲಿ ಭಾರತಕ್ಕೆ ಬ್ರಿಟಿಷ ಗವರ್ನರ್ ಜನರಲ್ ಆಗಿ ಆಗಮಿಸಿದವರು ಯಾರು? ಲಾರ್ಡವೆಲ್ಲೆಸ್ಲಿ
✦ ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು? -ಲಾರ್ಡ ವೆಲ್ಲೆಸ್ಲಿ
✦ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಒಡೆಯರು ಯಾರು? -ರಾಜ ಒಡೆಯರ್
✦ ಮೈಸೂರು ರಾಜ್ಯವನ್ನು ವಿಸ್ತರಿಸಿ ಸವಾಂಗೀಣ ಅಭಿವೃದ್ಧಿ ಮಾಡಿದ ಒಡೆಯರ್ ಯಾರು? -ಚಿಕ್ಕ ದೇವರಾಜ ಒಡೆಯರ್
✦ ಮೈಸೂರು ರಾಜ್ಯ “ರಾಮರಾಜ್ಯ” ಎಂಬ ಕೀರ್ತಿಗೆ ಯಾರ ಆಳ್ವಿಕೆಯಲ್ಲಿ ಪಡೆದ್ದಿತ್ತು? -ನಾಲ್ವಡಿ ಕೃಷ್ಣರಾಜ ಒಡೆಯರ್
✦ ದತ್ತು ವiಕ್ಕಳಿಗೆ ಹಕ್ಕಿಲ್ಲ ಎಂಬ ನಿಯಮವನ್ನು ಜಾರಿಗೆ ತಂದವರು ಯಾರು? –ಲಾರ್ಡ ಡಾಲಹೌಸಿ
✦ ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಯಾರು? – ಚೆಂಗ್ವಾಳರು
✦ ಬ್ರಿಟಿಷರನ್ನು ಆಶ್ರಿಯಿಸಿದ ಕೊಡಗಿನ ಅರಸರು ಯಾರು? –ಹಾಲೇರಿ ಅರಸರು
✦ ಭಾರತದ ಹೊರಗೆ ಕಾಲಿಟ್ಟ ಪ್ರಥಮ ದೇಶಿಯ ದೊರೆ ಯಾರು? – ಕೊಡಗಿನ ಚಿಕ್ಕ ವೀರರಾಜ
✦ 17ನೇ ಶತಮಾನದ ಪ್ರಾರಂಭದಲ್ಲಿ ದಕ್ಷಿಣ ಕನ್ನಡವನ್ನು ವಶಪಡಿಸಿಕೊಂಡವರು ಯಾರು? – ಇಕ್ಕೇರಿಯ ವೆಂಕಟಪ್ಪ ನಾಯಕ
✦ ಬಳ್ಳಾರಿ ಪ್ರದೇಶದ ಜನಸಾಮಾನ್ಯರಲ್ಲಿ ಕೃಷ್ಣದೇವರಾಯನಿಗಿಂತ ಹೆಚ್ಚು ಜನಜನಿತರಾಗಿರುವ ರಾಜ ಯಾರು? – ಕುಮಾರರಾಮ
✦ ಜನಪದ ಆಕಾರಗಳು ಯಾರಿಗೆ ವರಪ್ರಸಾದವಾಗಿದೆ? – ಚರಿತ್ರೆಕಾರರಿಗೆ