ವಿಜ್ಞಾನಕ್ಕೆ ಸಂಬಂಧಿಸಿದ 100 Interesting ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ
2. ಗ್ರಾಹಂಬೆಲ್ ಟಿಲಿಪೋನ್ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876
3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು
4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್
5. ಲಿವರ್ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ
6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300
7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%
8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ
9. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ
10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್
11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು
12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ
13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ
14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ
15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್
17. ಜೀರ್ಣಕ್ರೀಯೆ ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ
18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ
19. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ
20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್
21. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್
22. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)
23. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ
24. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು
25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್
26. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ
27. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)
28. ಕಠಿಣವಾದ ಮೂಲವಸ್ತು- ವಜ್ರ
29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ
30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ
31. ವಜ್ರ ಯಾವ ಇಂಗಾಳದ ರೂಪವಾಗಿದೆ- ಸ್ಪಟಿಕ
32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್
33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್ಬರ ಕ್ಲಿಂಟನ್
34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್
35. ದ್ರವ ರೂಪದ ಲೋಹ ಯಾವುದು – ಪಾದರಸ್36. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್ರ
37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ,
38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ
39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು – ಸೋಡಿಯಂ ಹೈಡ್ರಾಕ್ಸೈಡ್
40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು – ಜಲಜನಕ
41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ
42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್
43. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ
44. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್
45. ಆಪ್ಟಿಕ್ ಪೈಬರ್ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಸಿಸಲು
46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್
47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್
48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ
49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ
50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್
51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ
52. ನ್ಯೂಟ್ರಾನ್ ಸಂಶೋಧಿಸಿದವರು ಯಾರು- ಬಾಡ್ಚಿಕ್
53. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ-ಸಾರಜನಕ
54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ-ನೀರು ಮಂಜುಗಡ್ಡೆ
55. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ
56. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ- ಕಬ್ಬಿಣ
57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ- ಕಬ್ಬಿಣ
58. ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ-ಹೀಲಿಯಂ
59. ಹಗುರವಾದ ಗ್ಯಾಸ್ ಯಾವುದು-ಜಲಜನಕ
60. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ- ಟಂಗಸ್ಟನ್
61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು- ಗಂಧಕ
62. ಪರಿಶುದ್ದ ಕಬ್ಬಿಣ ಯಾವುದು – ಮ್ಯಾಗ್ನಟೈಟ್
63. ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದು-ಹಿಲಿಯಂ
64. ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆ-ಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್
65. ಕೃತಕ ಮಳೆ ಬರಿಸಲಿಕ್ಕೆ ಉಪಯೋಗಿಸುವ ರಾಸಾಯನಿಕ-ಬೆಳ್ಳಿಯ ಬ್ರೋಮೈಟ್
66. ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ- ಮೆಸೋಪೋಟೊಮಿಯಾ
67. ವಾತಾವರಣದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು ಯಾವುದು-ಸಾರಜನಕ 78%
68. ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ –21%
69. ಅಗ್ನಿ ಶಾಮಕಗಳಲ್ಲಿ ಉಪಯೋಗಿಸುವ ಅನಿಲ-ಕಾರ್ಬನ್ ಡೈಆಕ್ಸೈಡ್
70. ಶ್ರೀಲಂಕಾ ದೇಶ ಸ್ವತಂತ್ರವಾದದ್ದು -1948 ಏಪ್ರಿಲ್
71. ಕಾರ್ತೋಮ್ ಯಾವ ದೇಶದ ರಾಜಧಾನಿ- ಸುಡಾನ್
72. ವಿಶ್ವಸಂಶ್ತೆಯ 192 ನೇ ಸದಸ್ಯ ರಾಷ್ಟ್ರ ಮ್ಯಾಂಜಿನಿಗ್ರೋ ಯಾವ ದೇಶದಿಂದ ಬೇರ್ಪಡಿಸಲಾಗಿದೆ-ಮ್ಯಾಂಟಿನಿಗ್ರೋ
73. ರಷ್ಯಾದ ನಂತರದ ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರ-ಕೆನಡಾ
74. ವಿಶ್ವ ಬ್ಯಾಂಕ್ ಎಷ್ಟರಲ್ಲಿ ಸ್ಥಾಪನೆಯಾಯಿತು- 1945
75. ಜ್ಞಾನಪೀಠ ಪ್ರಶಸ್ತಿಗೆ ಸಿಗುವ ನಗದು ಬಹುಮಾನ-5ಲಕ್ಷ,
76. ಸಿಬರ್ಡ ಯಾವುದಕ್ಕೆ ಸಂಬಂಧಿಸಿದೆ-ನೌಕಾನೆಲೆ
77. ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ-ಕೆಂಪುಸಮುದ್ರ
78. ಜೆ.ಡಿ. ಬಿರ್ಲಾ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿನ ಮಹತ್ತರ ಸಾಧನೆಗಾಗಿ ನೀಡಲಾಗುತ್ತದೆ-ಇಂಜಿನಿಯರಿಂಗ್
79. ಅಂತ್ಯೋದಯದ ಕರ್ತು ಯಾರು-ಕೇಂದ್ರ ಸರ್ಕಾರ 2001
80. ಬೆಹರಿನ್ ಅಧಿಕೃತ ಭಾಷೆ-ಬೆಹರಿನ್
✦ ಪ್ರಪಂಚದ 100 ಸ್ಥಳಗಳ ವಿಶೇಷತೆಗಳು
81. ವಿಂಬಲ್ಡನ್ ಟೇನಿಸ್ ಪಂದ್ಯಗಳು ಎಲ್ಲಿ ನಡೆಯುತ್ತದೆ-ಇಂಗ್ಲೆಂಡ್
82. ರಾಮನ್ ಮ್ಯಾಗ್ಗೆಸ್ ಪ್ರಶಸ್ತಿ ಯಾರ ಹೆಸರಲ್ಲಿ ನೀಡುವರು-ರಾಮನ್ 1958 ಫಿಲಿಪೈನ್ಸ್ ಸರಕಾರ
83. ಅಮೇರಿಕಾದ ಕ್ರೀಡೆ-ಬೇಸಬಾಲ್
84. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶ- ವೆಟಿಕನ್ ಸಿಟಿ-0.44%
85. ಜಗತ್ತಿನ ಅತ್ಯಂತ ದೊಡ್ಡ ದ್ವೀಪ-ಗ್ರೀನ್ ಲ್ಯಾಂಡ86. ಕಿವಿ ಎಂಬ ಪಕ್ಷಿಯು ಯಾವ ದೇಶದಲ್ಲಿ ಕಂಡುಬರುತ್ತದೆ- ನ್ಯೂಜಿಲೆಂಡ್
87. ಬಾಂಗ್ಲಾದೇಶದ ಸಂಸತ್ತನ್ನು ಏನೆಂದು ಕರೆಯುತ್ತಾರೆ- ಸೆಕ್ಯೂಲಾರಿಸಂ
88. ಅತ್ಯಂತ ದೊಡ್ಡ ಜೀವಂತ ಪ್ರಾಣಿ-ತಿಮಿಂಗಲ
89. ಎಲೆಕ್ಟ್ರಕ್ ಲ್ಯಾಂಪ ಕಂಡುಹಿಡಿದವರು-ಜಾರ್ಜ ಕ್ಲರ್ಡ ಪ್ರಾನ್ಸ್
90. ಬಿ.ಸಿ ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡುತ್ತಾರೆ- ವೈದ್ಯಕೀಯ
91. ಅಸ್ಟ್ರೇಲಿಯಾ ಖಂಡವನ್ನು ಕಂಡುಹಿಡಿದವರು-ವಿಲಿಯಂ ಜಾನ್ಸ್ ಜೂನ್ 1606
92. ರಕ್ತ ಹೆಪ್ಪುಗಟ್ಟದಿರುವಿಕೆ ಅಸಾಧ್ಯತೆಯನ್ನು ಏನೆಂದು ಕರೆಯುತ್ತಾರೆ- ಹೀಮೋಫೀಲಿಯಾ
93. ಜಲಜನಕ ಸಂಶೋಧಿಸಿದ ವಿಜ್ಞಾನಿ-ಕ್ಯಾವೆಂಡಿಸ್
94. ಭಾರತದ ರಾಷ್ಟ್ರೀಯ ಕ್ರೀಡೆ- ಹಾಕಿ
95. ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ-ಬ್ರೀಟನ್
96. ಜಂಬಯ್ಯ ವೈದ್ಯಾನಾಥ ಭಗವತ್ ಯಾವ ಸಂಗೀತಕ್ಕೆ ಪ್ರಸಿದ್ದಿ-ಶಾಸ್ತ್ರೀಯ ಸಂಗೀತ
97. ಚೀನಾ ದೇಶದ ಪ್ರಥಮ ಆಂತರಿಕ್ಷ ಯಾತ್ರಿ ಎನಿಸಿದವರು-ಯಾಂಗ್ ಲೈವೆ
98. ದ ಐಲೆಂಡ್ ಆಫ್ ಬ್ಲಡ್ ಕೃತಿಯನ್ನು ಬರೆದ ಪತ್ರಕರ್ತರು-ಅನಿತಾ ಪ್ರತಾಪ
99. ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ-ವಾಟರ್ ಮನ್
100. ಗಾರೋ ಬುಡಕಟ್ಟು ಜನಾಂಗ ಇರುವ ರಾಜ್ಯ-ಮೇಘಾಲಯ
✦ ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 1