GeographyMultiple Choice Questions SeriesQUESTION BANKQuizSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04

Share With Friends

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ವಿಕ್ಟೋರಿಯಾ ಮರುಭೂಮಿ ಯಾವ ಖಂಡದಲ್ಲಿದೆ?
ಎ. ಉತ್ತರ ಅಮೇರಿಕ
ಬಿ. ದಕ್ಷಿಣ ಅಮೇರಿಕ
ಸಿ. ಆಸ್ಟ್ರೇಲಿಯಾ
ಡಿ. ಯೂರೋಪ್

2. ಪ್ರಪಂಚದ ಯಾವ ಪ್ರದೇಶದಲ್ಲಿ ಬೇಟೆಯಾಡಲು ಹೆಚ್ಚು ಪ್ರದೇಶ ಲಭ್ಯವಿದೆ. ಹಾಗೂ ಭೇಟೆಯಾಡುವ ಪ್ರದೇಶವೆಂತಲೂ ಕರೆಯುತ್ತಾರೆ?
ಎ. ಆಸ್ಟ್ರೇಲಿಯಾದ – ಡೌನ್ಸ್
ಬಿ. ಆಫ್ರಕಾದ – ಸವನ್ನ
ಸಿ. ಉತ್ತರ ಅಮೆರಿಕದ – ಪ್ರೈರಿಸ್
ಡಿ. ದಕ್ಷಿಣ ಅಮೆರಿಕ- ಪಂಪಾಸ್

3. ಹಣ್ಣುಗಳ ತೋಟ ಎಂದು ಕರೆಸಿಕೊಳ್ಳುವ ಪ್ರದೇಶ ಯಾವುದು…..
ಎ. ಮಾನ್ಸೂನ್
ಬಿ. ಸಮಶಿತೋಷ್ಣವಲಯ
ಸಿ. ಮೆಡಿಟರೇನಿಯನ್
ಡಿ. ಸಮಭಾಜಕ ಪ್ರದೇಶ

4. ಗೋಧಿ ಯಾವ ವಲಯದ ಮುಖ್ಯ ಬೆಳೆಯಾಗಿದೆ?
ಎ. ಉಷ್ಣವಲಯದ ಮರುಭೂಮಿ ಪ್ರದೇಶದ ಬೆಳೆ
ಬಿ. ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶದ ಬೆಳೆ
ಸಿ. ಸಮಶಿತೋಷ್ಣವಲಯದ ಮರುಭೂಮಿ ಪ್ರದೇಶದ ಬೆಳೆ
ಡಿ. ಸಮಶೀತೋಷ್ಣವಲಯದ ತಂಪಾದ ವಾಯುಗುಣ ಪ್ರದೇಶದ ಬೆಳೆ

5. ಈ ಕೆಳಗಿನ ಯಾವ ಪ್ರದೇಶವು ಭತ್ತದ ಬೆಳೆಗೆ ಪ್ರಸಿದ್ಧಿಯಾಗಿದೆ?
ಎ. ಉಷ್ಣವಲಯದ ಮಾನ್ಸೂನ್
ಬಿ. ಸಮಬಾಜಕ ವೃತ್ತ
ಸಿ. ಸ್ಟೇಪೀಸ್
ಡಿ. ಮೆಡಿಟರೇನಿಯನ್

6. ಮೃದು ಮರಗಳ ಅರಣ್ಯಗಳಿಗೆ ಹೆಸರಾದುದು..
ಎ. ಶೀತ ಸಮಶೀತೋಷ್ಣವಲಯ
ಬಿ. ಟಂಡ್ರಾ ಪ್ರದೇಶ
ಸಿ. ಉಷ್ಣವಲಯದ ಹುಲ್ಲುಗಾವಲು
ಡಿ. ಉಷ್ಣವಲಯದ ಮರುಭೂಮಿ

7. ಚಳಿಗಾಲದಲ್ಲಿ ಮರಗಳ ಎಲೆಗಳು ಉದುರಲು ಮುಖ್ಯ ಕಾರಣ..
ಎ. ತಾಪವನ್ನು ಹೆಚ್ಚಿಸಿಕೊಳ್ಳಲು
ಬಿ. ತೇವಾಂಶವನ್ನು ಕಾಯ್ದುಕೊಳ್ಳಲು
ಸಿ. ತೇವಾಂಶವನ್ನು ಕಡಿಮೆಮಾಡಿಕೊಳ್ಳಲು
ಡಿ. ಮರದ ಭಾರವನ್ನು ಕಡಿಮೆಮಾಡಲು

8. ಋತುಗಳ ವಿವಿಧತೆ ಎಲ್ಲಿ ಹೆಚ್ಚಾಗಿರುತ್ತದೆ?
ಎ. ಧ್ರುವಗಳ ಹತ್ತಿರ
ಬಿ. ಸಮಬಾಜಕ ವೃತ್ತ ಪ್ರದೇಶ
ಸಿ. ಮಧ್ಯ ಅಕ್ಷಾಂಶ ಹತ್ತಿರ
ಡಿ. ಯಾವುದೂ ಅಲ್ಲ

9. ಯಾವ ಬಗೆಯ ಕಾಡು ಎಲ್ಲಿ ಹೆಚ್ಚಾಗಿ ಹರಡಿಕೊಂಡಿದೆ?
ಎ. ಸೂಚಿಪರ್ಣ ಕಾಡು
ಬಿ. ಮೆಡಿಟರೇನಿಯನ್ ಕಾಡು
ಸಿ. ಉಷ್ಣವಲಯದ ಮಳೆ ಕಾಡು
ಡಿ. ಉಷ್ಣವಲಯದ ಮಾನ್ಸೂನ್ ಕಾಡು

10. ಅತಿ ವೇಗವಾಗಿ ಬೆಳೆಯುವ ಮರ ಯಾವುದು?
ಎ. ಗಂಧದ ಮರ
ಬಿ. ತೇಗದ ಮರ
ಸಿ. ಹಲಸಿನ ಮರ
ಡಿ. ಬಿದಿರು ಮರ

11. ಜಗತ್ತಿನಲ್ಲಿ ಅತಿ ಹೆಚ್ಚು ಉಷ್ಣತೆಯನ್ನು ಹೊಂದಿರುವ ಪ್ರದೇಶ ಯಾವುದು?
ಎ. ಲಿಬಿಯ ದೇಶದ ಅಜೀಜಿಯಾ
ಬಿ. ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯ
ಸಿ. ಛಾಡ ದೇಶದ ಅಚಚೆ
ಡಿ. ನೈಜೀರಿಯಾದ ಬಿಲ್ಮ್

12. ಪ್ರಪಂಚದ ಜನಾಂಗಗಳಲ್ಲಿ ಅತಿ ಹೆಚ್ಚು ಪ್ರಮಾಣದ ಜನರು ಯಾವ ಜನಾಂಗದವರು..
ಎ. ಮಂಗೋಲಾಯಡ್ಸ್
ಬಿ. ನಿಗ್ರೋಬಾಯ್ಸ್
ಸಿ. ಕಕಾಸಾಯ್ದ್
ಡಿ. ಆಸ್ಟ್ರಾಲಾಯ್ಡ್

13. ಪಜೆಂಡಾಗಳು ಎಂದರೆ?
ಎ. ಚೀನಾದ ಬೃಹತ್ ಚಹಾ ತೋಟಗಳು
ಬಿ. ಬ್ರೆಜಿಲ್ ಬೃಹತ್ ಕಾಫಿ ತೋಟಗಳು
ಸಿ. ಗ್ವಾಟಯಾಲದ ಬೃಹತ್ ಕಾಫಿ ತೋಟಗಳು
ಡಿ. ಕೈಬಾದ ಬೃಹತ್ ಕಬ್ಬಿನ ತೋಟಗಳು

14. ಮಾರಿಸ್ ಜನಾಂಗದ ಜನರನ್ನು ಯಾವ ದೇಶದಲ್ಲಿ ನೋಡಬಹುದು?
ಎ. ಭಾರತ
ಬಿ. ಥೈಲ್ಯಾಂಡ್
ಸಿ. ಮಲೇಷ್ಯಾ
ಡಿ. ನ್ಯೂಜಿಲೆಂಡ್

15. ಸ್ವಾಹಿತ್ ಜನಾಂಗ ಯಾವ ದೇಶದಲ್ಲಿ ಕಂಡುಬರುತ್ತದೆ?
ಎ. ಉಗಾಂಡ ಮತ್ತು ರ್ವಾಂಡಾ
ಬಿ. ಕೀನ್ಯಾ ಮತ್ತು ತಾಂಜೇನಿಯಾ
ಸಿ. ಅಂಗೋಲ ಮತ್ತು ಚಾಂವಿಯ
ಡಿ. ಬೂಟ್ಸವಾನ ಮತ್ತು ಜಿಂಬಾಬ್ವೆ

# ಉತ್ತರಗಳು :
1. ಸಿ. ಆಸ್ಟ್ರೇಲಿಯಾ
2. ಬಿ. ಆಫ್ರಕಾದ – ಸವನ್ನ
3. ಸಿ. ಮೆಡಿಟರೇನಿಯನ್
4. ಬಿ. ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶದ ಬೆಳೆ
5. ಎ. ಉಷ್ಣವಲಯದ ಮಾನ್ಸೂನ್
6. ಎ. ಶೀತ ಸಮಶೀತೋಷ್ಣವಲಯ
7. ಬಿ. ತೇವಾಂಶವನ್ನು ಕಾಯ್ದುಕೊಳ್ಳಲು
8. ಸಿ. ಮಧ್ಯ ಅಕ್ಷಾಂಶ ಹತ್ತಿರ
9. ಎ. ಸೂಚಿಪರ್ಣ ಕಾಡು
10. ಡಿ. ಬಿದಿರು ಮರ
11. ಎ. ಲಿಬಿಯ ದೇಶದ ಅಜೀಜಿಯಾ
12. ಸಿ. ಕಕಾಸಾಯ್ದ್
13. ಬಿ. ಬ್ರೆಜಿಲ್ ಬೃಹತ್ ಕಾಫಿ ತೋಟಗಳು
14. ಬಿ. ಥೈಲ್ಯಾಂಡ್
15. ಬಿ. ಕೀನ್ಯಾ ಮತ್ತು ತಾಂಜೇನಿಯಾ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

error: Content Copyright protected !!