GeographyGKMultiple Choice Questions SeriesQUESTION BANKQuizSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06

Share With Friends

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಹಿಮಾಲಯ ಪರ್ವತ ಶ್ರೇಣಿಗಳು ಯಾವ ಭೂಖಂಡದಲ್ಲಿದೆ..?
ಎ. ಯೂರೋಪ್
ಬಿ. ಏಷ್ಯಾ
ಸಿ. ಆಸ್ಟ್ರೇಲಿಯಾ
ಡಿ. ಆಫ್ರಿಕಾ

2. ಆಂಡಿಸ್ ಪರ್ವತ ಶ್ರೇಣಿಗಳು ಯಾವ ಭೂಖಂಡದಲ್ಲಿದೆ..?
ಎ. ದಕ್ಷಿಣ ಅಮೇರಿಕ
ಬಿ. ಉತ್ತರ ಅಮೇರಿಕಾ
ಸಿ. ಯೂರೋಪ್
ಡಿ. ಏಷ್ಯಾ

3. ರಾಕೀಸ್ ಪರ್ವತ ಶ್ರೇಣಿಗಳು ಯಾವ ಭೂಖಂಡದಲ್ಲಿದೆ..?
ಎ. ದಕ್ಷಿಣ ಅಮೆರಿಕ
ಬಿ. ಉತ್ತರ ಅಮೇರಿಕಾ
ಸಿ. ಯೂರೋಪ್
ಡಿ. ಆಫ್ರಿಕಾ

4. ಹೆಚ್ಚಾಗಿ ಪೆಂಗ್ವಿನ್ ಪಕ್ಷಿಗಳು ಕಂಡುಬರುವ ಭೂಖಂಡ ಯಾವುದು..?
ಎ.ಅಂಟಾರ್ಟಿಕ
ಬಿ. ಉತ್ತರ ಅಮೇರಿಕಾ
ಸಿ. ಆಫ್ರಿಕಾ
ಡಿ. ಆಸ್ಟ್ರೇಲಿಯಾ

5. ಎವರೆಸ್ಟ್ ಶಿಖರ ಯಾವ ದೇಶದಲ್ಲಿದೆ..?
ಎ. ಭಾರತ
ಬಿ. ನೇಪಾಳ
ಸಿ. ಭೂತಾನ್
ಡಿ. ಚೀನಾ

6. ಎತ್ತರದ ಜ್ವಾಲಾಮುಖಿ ಪರ್ವತ ಯಾವ ದೇಶದಲ್ಲಿದೆ..?
ಎ. ಮೆಕ್ಸಿಕೋ
ಬಿ. ಈಕ್ವೆಡಾರ್
ಸಿ. ಅರ್ಜೆಂಟೈನಾ
ಡಿ. ಕೊಲಂಬಿಯಾ

7. ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಯಾವುದು..?
ಎ. ಸುಮಾತ್ರ
ಬಿ. ಮಡಗಾಸ್ಕರ್
ಸಿ. ಗ್ರೀನ್‍ಲ್ಯಾಂಡ್
ಡಿ. ಬಾಚ್ಚಿನ್

8. ಗ್ರೀನ್‍ಲ್ಯಾಂಡ್ ಎಲ್ಲಿದೆ..?
ಎ. ಫೆಸಿಫಿಕ್ ಸಾಗರ
ಬಿ. ಉತ್ತರ ಅಟ್ಲಾಂಟಿಕ್ ಸಾಗರ
ಸಿ. ದಕ್ಷಿಣ ಫೆಸಿಫಿಕ್
ಡಿ. ಹಿಂದೂ ಮಹಾಸಾಗರ

9. ಅತ್ಯಂತ ಉದ್ದ ಮತ್ತು ಅಗಲವಾದ ನದಿ ಯಾವುದು..?
ಎ. ನೈಲ್
ಬಿ. ಕಾಂಗೂ
ಸಿ. ಅಮೇಜಾನ್
ಡಿ. ಗಂಗಾ

10. ಅಮೆಜಾನ್ ನದಿ ಯಾವ ದೇಶದಲ್ಲಿ ಹರಿಯುತ್ತದೆ..?
ಎ. ರಷ್ಯಾ
ಬಿ. ಬ್ರೆಜಿಲ್
ಸಿ. ಅಮೇರಿಕಾ
ಡಿ. ಆಫ್ರಿಕಾ

11. ಏಂಜಲ್ ಜಲಪಾತ ಎಲ್ಲಿದೆ..?
ಎ. ಪೆರು
ಬಿ. ಬ್ರೆಜಿಲ್
ಸಿ. ವೆನಿಜುಯೆಲಾ
ಡಿ. ಉರುಗ್ವೆ

12. ಪ್ರಪಂಚದ ಅತ್ಯಂತ ವಿಸ್ತಾರವಾದ ದೇಶ ಯಾವುದು..?
ಎ. ಚೀನಾ
ಬಿ. ಭಾರತ
ಸಿ. ಅಮೇರಿಕಾ
ಡಿ. ರಷ್ಯಾ

13. ಪ್ರಪಂಚದ ಅತ್ಯಂತ ಕಡಿಮೆ ಜನಸಂಖ್ಯೆಯ ದೇಶ ಯಾವುದು..?
ಎ. ಟುವಾಲ
ಬಿ. ನೌವರೂ
ಸಿ. ವ್ಯಾಟಿಕನ್ ಸಿಟಿ
ಡಿ. ಚೀಲಿ

14. ಪ್ರಪಂಚದ ಅತಿ ದೊಡ್ಡ ಅರಮನೆ ಎಲ್ಲಿದೆ..?
ಎ. ಅಮೇರಿಕಾ
ಬಿ. ರಷ್ಯಾ
ಸಿ. ವ್ಯಾಟಿಕನ್ ನಗರ
ಡಿ. ಬ್ರೆಜಿಲ್

15. ಡ್ಯುರಾಂಡ್ ರೇಖೆ ಯಾವ ಯಾವ ದೇಶಗಳನ್ನು ಬೇರ್ಪಡಿಸುತ್ತದೆ..?
ಎ. ಭಾರತ – ಪಾಕಿಸ್ತಾನ
ಬಿ. ಭಾರತ- ಬಾಂಗ್ಲಾದೇಶ
ಸಿ. ಪಾಕಿಸ್ತಾನ- ಆಫ್‍ಘಾನಿಸ್ತಾನ
ಡಿ. ಮೇಲಿನ ಯಾವುದೂ ಅಲ್ಲ

# ಉತ್ತರಗಳು :
1. ಬಿ. ಏಷ್ಯಾ
2. ಎ. ದಕ್ಷಿಣ ಅಮೇರಿಕ
3. ಬಿ. ಉತ್ತರ ಅಮೇರಿಕಾ
4. ಎ.ಅಂಟಾರ್ಟಿಕ
5. ಬಿ. ನೇಪಾಳ
6. ಸಿ. ಅರ್ಜೆಂಟೈನಾ
7. ಸಿ. ಗ್ರೀನ್ಲ್ಯಾಂಡ್
8. ಬಿ. ಉತ್ತರ ಅಟ್ಲಾಂಟಿಕ್ ಸಾಗರ
9. ಸಿ. ಅಮೇಜಾನ್
10. ಸಿ. ಅಮೇರಿಕಾ
11. ಸಿ. ವೆನಿಜುಯೆಲಾ
12. ಡಿ. ರಷ್ಯಾ
13. ಸಿ. ವ್ಯಾಟಿಕನ್ ಸಿಟಿ
14. ಸಿ. ವ್ಯಾಟಿಕನ್ ನಗರ
15. ಸಿ. ಪಾಕಿಸ್ತಾನ- ಆಫ್ಘಾನಿಸ್ತಾನ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

error: Content Copyright protected !!