ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಲಕ್ಷದ್ವೀಪಸ್ತೋಮವು ಸಂಪೂರ್ಣವಾಗಿ…….—- ದ್ವೀಪಗಳಾಗಿವೆ..?
ಎ. ಜ್ವಾಲಾಮುಖಿ ದ್ವೀಪಗಳು
ಬಿ. ಹವಳದ ದೀಪಗಳು
ಸಿ. ಸಾಗರದ ದ್ವೀಪಗಳು
ಡಿ. ಪಿಂಗಾರೆ ದ್ವೀಪಗಳು
2. ಶ್ರೀಹರಿಕೋಟಾದ ಅಥವಾ ಇಸ್ರೋದ ಕೃತಕ ಉಪಗ್ರಹ ಉಡಾವಣೆ ಕೇಂದ್ರವನ್ನು ಯಾವ ಸರೋವರದ ಮೇಲೆ ನಿರ್ಮಿಸಲಾಗಿದೆ?
ಎ. ಪುಲಿಕಾಟ್
ಬಿ. ಗೋಧಾವರಿ
ಸಿ. ಕೃಷ್ಣ
ಡಿ. ಕಾವೇರಿ
3. ಡಂಕನ ಕಾಲುವೆ ಯಾವ ದ್ವೀಪಗಳ ಮಧ್ಯ ಹಾದುಹೋಗುತ್ತದೆ..?
ಎ. ಉತ್ತರ ಅಂಡಮಾನ್ ಮತ್ತು ಚಿಕ್ಕ ನಿಕೋಬಾರ್
ಬಿ. ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್
ಸಿ. ಉತ್ತರ ಅಂಡಮಾನ ಮತ್ತು ಮಧ್ಯ ಅಂಡಮಾನ್
ಡಿ. ಕಾರ್ನಿಕೋಬಾರ್ ಮತ್ತು ಮಧ್ಯ ಅಂಡಮಾನ್
4. ಅಂಡಮಾನ್ ಮತ್ತು ನಿಕೋಬಾರ್ ರಾಜಧಾನಿ..
ಎ. ಕವರತ್ತಿ
ಬಿ. ದಿಯು ಮತ್ತು ದಾಮನ್
ಸಿ. ಪೋರ್ಟ್ಬ್ಲೇರ್
ಡಿ. ಸಿಲ್ವಾಸ
5. ಅಂಡಮಾನ್ ಮತ್ತು ನಿಕೋಬಾರ್ನ ದ್ವೀಪಗಳಲ್ಲಿ ಅತ್ಯಂತ ದೊಡ್ಡ ದ್ವೀಪವೆಂದರೆ..
ಎ. ಕಾರ್ನಿಕೋಬಾರ್
ಬಿ. ಮಧ್ಯ ಅಂಡಮಾನ್
ಸಿ. ನಕಾರಿ
ಡಿ. ಬ್ಯಾರನ್ದ್ವೀಪ
6. ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಕಂಡುಬರುವ ಜೀವಂತ ಜ್ವಾಲಾಮುಖಿ ಎಂದರೆ..
ಎ.ಕಾರ್ನಿಕೋಬಾರ್ ಮತ್ತು ಚಿಕ್ಕ ನಿಕೋಬಾರ್
ಬಿ. ಚಾರ ಮತ್ತು ನಾನಕಾರಿ
ಸಿ. ಬ್ಯಾರನ್ ಮತ್ತು ನಾರ್ಕೋಡಮ್
ಡಿ. ನಾನ್ಕಾರಿ ಮತ್ತು ಕಾರ್ ನಿಕೋಬಾರ್
7. ಲಕ್ಷದ್ವೀಪದ ರಾಜಧಾನಿ..
ಎ. ಸಿಲ್ವಾಸ
ಬಿ. ಡಮನ್
ಸಿ. ಪೋರ್ಟಬ್ಲೇರ್
ಡಿ. ಕರವತ್ತಿ
8. ಭಾರತದ ಕೇಂದ್ರಾಡಳಿತ ಪ್ರದೇಶದಲ್ಲಿ ಅತಿದೊಡ್ಡ ವಿಸ್ತೀರ್ಣ ಹೊಂದಿರುವ ಪ್ರದೇಶ..
ಎ. ಪಾಂಡಿಚೇರಿ
ಬಿ. ಅಂಡಮಾನ್ ಮತ್ತು ನಿಕೋಬಾರ್
ಸಿ. ಲಕ್ಷದ್ವೀಪ
ಡಿ. ಜಮ್ಮು ಮತ್ತು ಕಾಶ್ಮೀರ
9. ಭಾರತದಲ್ಲಿ ವಿಸ್ತೀರ್ಣದಲ್ಲಿ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ ಯಾವುದು..?
ಎ. ದಾದ್ರ ಮತ್ತು ನಗರಹವೇಲಿ
ಬಿ. ದೆಹಲಿ
ಸಿ. ಲಡಾಕ್
ಡಿ. ಲಕ್ಷದ್ವೀಪ
10. ಟಿಬೆಟ್ನಲ್ಲಿ ಸಿಂಧೂ ನದಿಯನ್ನು ಯಾವ ಹೆಸರಿನಿಂದ ಕರೆಯುತ್ತಾರೆ..?
ಎ. ಸ್ಯಾಂಗಪೂ
ಬಿ. ಪದ್ಮ
ಸಿ. ದಿಹಾಂಗ್
ಡಿ. ಹಿಮಾದ್ರಿ
11. ಶೇಷ್ನಾಗ್ನಲ್ಲಿ ಹುಟ್ಟುವ ನದಿಯ ಹೆಸರು..
ಎ. ಜೀಲಂ
ಬಿ. ರಾವಿ
ಸಿ. ಚಿನಾಬ
ಡಿ. ಬಿಯಾಸ್
12. ಕುಲು ಬೆಟ್ಟಗಳ ದಕ್ಷಿಣದ ಇಳಿಜಾರಿನಲ್ಲಿ ಉಗಮ ಹೊಂದುವ ನದಿ..
ಎ. ಸಟ್ಲೇಜ್
ಬಿ. ಜೀಲಂ
ಸಿ. ರಾವಿ
ಡಿ. ಬಿಯಾಸ್
13. ಯಾವ ನದಿಗೆ ಭಾಕ್ರ ನಂಗಲ್ ಅಣೆಕಟ್ಟನ್ನು ಅಡ್ಡವಾಗಿ ನಿರ್ಮಿಸಲಾಗಿದೆ..?
ಎ. ಜೀಲಂ
ಬಿ. ಬಿಯಾಸ್
ಸಿ. ಸಟ್ಲೇಜ್
ಡಿ. ರಾವಿ
14. ಭಾಗೀರಥಿ ನದಿಯ ಅಲಕಾನಂದ ನದಿಯನ್ನು ಸಂಧಿಸುವ ಸ್ಥಳ..
ಎ. ದೇವಪ್ರಯಾಗ
ಬಿ. ಪ್ರಯಾಗ
ಸಿ. ಕೇದರನಾಥ
ಡಿ. ರುದ್ರಪ್ರಯಾಗ
15. ಅಸ್ಸಾಮಿನ ಕಣ್ಣೀರು ನದಿ…
ಎ. ಟೆಸ್ತಾ
ಬಿ. ಗಂಗಾನದಿ
ಸಿ. ಬ್ರಹ್ಮಪುತ್ರ
ಡಿ. ಕಾಮಂಗ್
# ಉತ್ತರಗಳು :
1. ಬಿ. ಹವಳದ ದೀಪಗಳು
2. ಎ. ಪುಲಿಕಾಟ್
3. ಬಿ. ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್
4. ಸಿ. ಪೋರ್ಟ್ಬ್ಲೇರ್
5. ಬಿ. ಮಧ್ಯ ಅಂಡಮಾನ್
6. ಸಿ. ಬ್ಯಾರನ್ ಮತ್ತು ನಾರ್ಕೋಡಮ್
7. ಬಿ. ಡಮನ್
8. ಡಿ. ಜಮ್ಮು ಮತ್ತು ಕಾಶ್ಮೀರ
9. ಡಿ. ಲಕ್ಷದ್ವೀಪ
10. ಸಿ. ದಿಹಾಂಗ್
11. ಎ. ಜೀಲಂ
12. ಸಿ. ರಾವಿ
13. ಸಿ. ಸಟ್ಲೇಜ್
14. ಎ. ದೇವಪ್ರಯಾಗ
15. ಸಿ. ಬ್ರಹ್ಮಪುತ್ರ
➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ