GeographyGKMultiple Choice Questions SeriesQUESTION BANKQuizSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08

Share With Friends

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಅತ್ಯುತ್ತಮ ದರ್ಜೆಯ ಕಲ್ಲಿದ್ದಲು ಯಾವುದು..?
ಎ. ಬಿಟುಮಿನಸ್
ಬಿ. ಅಂಥ್ರಸೈಟ್
ಸಿ. ಲಿಗ್ನೈಟ್
ಡಿ. ಸತು

2. ತಾಮ್ರವನ್ನು ಅತಿ ಹೆಚ್ಚು ಉತ್ಪಾದಿಸುವ ರಾಷ್ಟ್ರ ಯಾವುದು..?
ಎ. ಘಾನಾ
ಬಿ. ಮಲೇಷ್ಯಾ
ಸಿ. ದಕ್ಷಿಣ ಆಫ್ರಿಕ
ಡಿ. ಚಿಲಿ

3. ಹತ್ತಿ ಬೆಳೆಗೆ ಸೂಕ್ತ ಮಣ್ಣು ಯಾವುದು..?
ಎ. ಕಪ್ಪು
ಬಿ. ಕೆಂಪು
ಸಿ. ಮೆಕ್ಕಲು ಮಣ್ಣು
ಡಿ. ಯಾವುದೂ ಅಲ್ಲ

4. ಯಾವ ದೇಶವು ಅತಿ ಹೆಚ್ಚು ಎಣ್ಣೆ ಉತ್ಪಾದನೆ ಮಾಡುತ್ತದೆ..?
ಎ. ಕುವೈತ್ ಮತ್ತು ಇರಾನ್
ಬಿ. ಯು.ಎಸ್.ಎ ಮತ್ತು ಆಸ್ಟ್ರೇಲಿಯಾ
ಸಿ. ಯು.ಎಸ್.ಎಸ್. ಆರ್
ಡಿ. ಯಾವುದೂ ಅಲ್ಲ

5. ಯಾವ ದೇಶವು ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುತ್ತದೆ..?
ಎ. ಭಾರತ
ಬಿ. ಚೀನಾ
ಸಿ. ಯು.ಎಸ್.ಎ
ಡಿ. ದಕ್ಷಿಣ ಆಫ್ರಿಕಾ

6. ಬೆಳ್ಳಿ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಷ್ಟ್ರ ಯಾವುದು..?
ಎ. ಕೆನಡ
ಬಿ. ಯು.ಎಸ್.ಎ
ಸಿ. ದಕ್ಷಿಣ ಆಫ್ರಿಕಾ
ಡಿ. ಮೆಕ್ಸಿಕೋ

7. ಪ್ರಥಮ ರೈಲ್ವೆ ಹಳಿಯನ್ನು ಹಾಕಲಾದ ಸ್ಥಳ ಯಾವುದು..?
ಎ. ಪಶ್ಚಿಮ ಯು.ಎಸ್.ಎ
ಬಿ. ಉತ್ತರ ಈಶಾನ್ಯ- ಇಂಗ್ಲೆಂಡ್
ಸಿ. ಜರ್ಮನಿ
ಡಿ. ರಷ್ಯಾ

8. ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣ ಯಾವುದು..?
ಎ. ಫ್ರಾಂಕ್‍ಫರ್ಟ್
ಬಿ. ಲಂಡನ್
ಸಿ. ಪ್ಯಾರಿಸ್
ಡಿ. ಬರ್ಲಿನ್

9. ಅತಿ ಹೆಚ್ಚು ಅಕ್ಕಿ ರಪ್ತು ಮಾಡುವ ದೇಶ ಯಾವುದು..?
ಎ. ಚೀನಾ
ಬಿ. ಐಉ.ಎಸ್.ಎ
ಸಿ. ಭಾರತ
ಡಿ. ಆಫ್ರಿಕಾ

10. ಪ್ರಪಂಚದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರ ಯಾವುದು..?
ಎ. ಕಲ್ಕತ್ತಾ
ಬಿ. ಮೆಕ್ಸಿಕೋ
ಸಿ. ಟೋಕಿಯೋ
ಡಿ. ಸಿಂಪೂಲ

11. ಕಾರಕೂರಂ ರಾಷ್ಟ್ರೀಯ ಹೆದ್ದಾರಿ ಯಾವ ದೇಶಗಳನ್ನು ಸಂಪರ್ಕಿಸುತ್ತದೆ..?
ಎ. ಭಾರತ ಮತ್ತು ನೇಪಾಳ
ಬಿ. ಚೀನಾ ಮತ್ತು ನೇಪಾಳ
ಸಿ. ಚೀನಾ ಮತ್ತು ಪಾಕಿಸ್ತಾನ
ಡಿ. ಭಾರತ ಮತ್ತು ಚೀನಾ

12. ಭಾರತದ ‘ ವಜ್ರದ ನಗರ’ ಎಂದು ಯಾವ ನಗರವನ್ನು ಕರೆಯುತ್ತಾರೆ..?
ಎ. ಸೂರತ್
ಬಿ. ಜೈಪುರ
ಸಿ. ಭೋಪಾಲ್
ಡಿ. ಭುವನೇಶ್ವರ್

13. ಅತ್ಯಂತ ಹಗುರವಾದ ಗ್ರಹ ಯಾವುದು..?
ಎ. ಶುಕ್ರ
ಬಿ. ಮಂಗಳ
ಸಿ. ಶನಿ
ಡಿ. ನೆಪ್ಚೊನ್

14. ಭೂಮಿಯ ಪದರಗಳಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಪದರ ಯಾವುದು..?
ಎ. ಕವಚ
ಬಿ. ಗರ್ಭ
ಸಿ. ತೊಗಟೆ
ಡಿ. ಎಲ್ಲವೂ

15. ‘ರೋರಿಂಗ್ ಪಾರ್ಟಿಸ್’ ಎಂಬ ಪದವನ್ನು ಏನೆಂದು ಅರ್ಥೈಸುತ್ತೀರಿ..?
ಎ. ಅಟ್ಲಾಂಟಿಕ್ ಸಾಗರದ ಮಹಾಪ್ರವಾಹ
ಬಿ. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಜಲಪಾತ
ಸಿ. ಪಾಶ್ಚಿಮಾತ್ಯ ಮಾರುತ
ಡಿ. ಚೀನಿ ದೇಶದ ಅಪಾಯದ ನದಿ

# ಉತ್ತರಗಳು :
1. ಬಿ. ಅಂಥ್ರಸೈಟ್
2. ಡಿ. ಚಿಲಿ
3. ಎ. ಕಪ್ಪು
4. ಸಿ. ಯು.ಎಸ್.ಎಸ್. ಆರ್
5. ಬಿ. ಚೀನಾ
6. ಡಿ. ಮೆಕ್ಸಿಕೋ
7. ಬಿ. ಉತ್ತರ ಈಶಾನ್ಯ- ಇಂಗ್ಲೆಂಡ್
8. ಎ. ಫ್ರಾಂಕ್ಫರ್ಟ್
9. ಸಿ. ಭಾರತ
10. ಸಿ. ಟೋಕಿಯೋ
11. ಸಿ. ಚೀನಾ ಮತ್ತು ಪಾಕಿಸ್ತಾನ
12. ಎ. ಸೂರತ್
13. ಸಿ. ಶನಿ
14. ಸಿ. ತೊಗಟೆ
15. ಸಿ. ಪಾಶ್ಚಿಮಾತ್ಯ ಮಾರುತ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

 

 

error: Content Copyright protected !!