GeographyGKSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10

Share With Friends

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಮಹಾನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು..
ಎ. ಭದ್ರ
ಬಿ.ಕನ್ನಬಾಂಡಿ
ಸಿ. ಹಿರಾಕುಡ್
ಡಿ. ನಾಗಾರ್ಜುನ

2. ಹಿರಾಕುಡ್ ಅಣೆಕಟ್ಟೆಯನ್ನು ಮಹಾನದಿಗೆ ಅಡ್ಡವಾಗಿ ಒರಿಸ್ಸಾದ ಈ ಸ್ಥಳದಲ್ಲಿ ಕಟ್ಟಲಾಗಿದೆ?
ಎ. ಆನಂದಪುರ್
ಬಿ. ಬಾರಿಪಡ್
ಸಿ.ಭುವನೇಶ್ವರ್
ಡಿ. ಸಂಬಾಲಪುರ್

3. ಭಾರತದಲ್ಲಿ ಗಂಗಾನದಿಯನ್ನು ಉದ್ದವಾದ ನದಿಯೆಂದು ಕರೆದರೆ ಎರಡನೆ ಅತಿ ದೊಡ್ಡ ನದಿಯೆಂದರೆ…
ಎ. ಬ್ರಹ್ಮಪುತ್ರ
ಬಿ. ಗೋಧಾವರಿ
ಸಿ. ಕೃಷ್ಣ
ಡಿ. ಕಾವೇರಿ

4. ಕಾಕಿನಾಡ ಬಳಿ ಬಂಗಾಳಕೊಲ್ಲಿಯನ್ನು ಸೇರುವ ನದಿ ಯಾವುದು?
ಎ. ಗೋಧಾವರಿ
ಬಿ. ಕೃಷ್ಣ
ಸಿ. ಮಹಾನದಿ
ಡಿ. ಕೋಸಿನದಿ

5. ಗೋಧಾವರಿಯಿಂದ ನಿರ್ಮಿತವಾಗಿರುವ ವಿಶಾಲ ಮುಖಜಭೂಮಿ ಯಾವ ರಾಜ್ಯದಲ್ಲಿದೆ?
ಎ. ಛತ್ತಿಸ್‍ಘಢ
ಬಿ. ಕರ್ನಾಟಕ
ಸಿ. ಆಂಧ್ರಪ್ರದೇಶ
ಡಿ. ಪಶ್ಚಿಮಬಂಗಾಳ

6. ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಆಂತರಿಕ ಜಲಮಾರ್ಗ ಯಾವುದೆಂದರೆ?
ಎ. ಗೋಧಾವರಿ
ಬಿ. ತಪತಿ
ಸಿ. ಹೂಗ್ಲಿ
ಡಿ. ನರ್ಮದಾ

7. ಮಹಾಬಲೇಶ್ವರದಲ್ಲಿ ಹುಟ್ಟುವ ಕೃಷ್ಣನದಿಯು ಹರಿಯುವ ರಾಜ್ಯಗಳೆಂದರೆ?
ಎ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ
ಬಿ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ
ಸಿ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು
ಡಿ. ಗೋವಾ, ಆಂಧ್ರಪ್ರದೇಶ, ತಮಿಳುನಾಡು

8. ಕೂಲ್ಲೇರು ಸರೋವರ ಯಾವ ಎರಡು ನದಿಗಳು ಮುಖಜ ಭೂಮಿಗಳ ನಡುವೆ ಇದೆ?
ಎ. ನರ್ಮದಾ ಮತ್ತು ತಪತಿ
ಬಿ. ಗಂಗಾ ಮತ್ತು ಯಮುನಾ
ಸಿ. ಕೃಷ್ಣ ಮತ್ತು ಗೋಧಾವರಿ
ಡಿ. ಕಾವೇರಿ ಮತ್ತು ಪೆರಿಯಾರ

9. ಭೀಮಾಶಂಕರ್ (ಮಹಾರಾಷ್ಟ್ರ) ನಲ್ಲಿ ಹುಟ್ಟಿದ ಭೀಮನದಿಯು ಕೃಷ್ಣಾನದಿಯನ್ನು ಸೇರುವ ಸ್ಥಳ?
ಎ. ಬಳ್ಳಾರಿ
ಬಿ. ರಾಯಚೂರು
ಸಿ. ವಾಡಿ
ಡಿ. ಹರಪ್ಪನಹಳ್ಳಿ

10. ಆ0ಮಧ್ರಪ್ರದೇಶದ ಕರ್ನೂಲಿನ ಬಳಿಯ ಆಲಂಪುರ ಎಂಬ ಸ್ಥಳದಲ್ಲಿ ಸೇರುವ ನದಿಗಳೆಂದರೆ?
ಎ. ಭೀಮ ಮತ್ತು ಕೃಷ್ಣ
ಬಿ. ಕೃಷ್ಣ ಮತ್ತು ತುಂಗಭದ್ರ
ಸಿ. ಕಾವೇರಿ ಮತ್ತು ಕೃಷ್ಣ
ಡಿ. ಮಹಾನದಿ ಮತ್ತು ಕೃಷ್ಣ

11. ಹುಸೇನ್ ಸಾಗರ ಇರುವಂತಹ ಸ್ಥಳ?
ಎ. ಶ್ರೀನಗರ
ಬಿ. ಬೆಂಗಳೂರು
ಸಿ. ಜೈಪುರ
ಡಿ. ಹೈದರಾಬಾದ್

12. ಮಹಾರಾಷ್ಟ್ರ ಮತ್ತು ಗುಜರಾತ್ ಮೂಲಕ ಹರಿಯುವ ನದಿ ಎಂದರೆ..
ಎ. ತಪತಿ
ಬಿ. ಗೋಧಾವರಿ
ಸಿ. ಕಾಳಿ
ಡಿ. ಸಬರಮತಿ

13. ತುಂಗಭದ್ರವು ಯಾವ ನದಿಯ ಉಪನದಿಯಾಗಿದೆ?
ಎ. ಪೆರಿಯಾರ್
ಬಿ. ಗೋದಾವರಿ
ಸಿ. ಕೃಷ್ಣ
ಡಿ. ಕಾವೇರಿ

14. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತ್ಯಂತ ಉದ್ದವಾದುದು..
ಎ. ಮಾಂಡೋವಿ
ಬಿ. ಕಾಳಿ
ಸಿ. ನರ್ಮದಾ
ಡಿ. ತಪತಿ

15. ನರ್ಮದಾ ನದಿಯು ಹರಿಯುವ ಪ್ರದೇಶದಲ್ಲಿ ಅದರ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಕಂಡುಬರುವ ಪರ್ವತಗಳು..
ಎ. ಅರಾವಳಿ ಪರ್ವತ ಮತ್ತು ವಿಂಧ್ಯ ಪರ್ವತ
ಬಿ. ಅರಾವಳಿ ಪರ್ವತ ಮತ್ತು ಸಾತ್ಪುರ ಪರ್ವತ
ಸಿ. ವಿಂಧ್ಯಪರ್ವತ ಮತ್ತು ಸಾತ್ಪುರ ಪರ್ವತ
ಡಿ. ಯಾವುದೂ ಅಲ್ಲ

#ಉತ್ತರಗಳು :
1. ಸಿ. ಹಿರಾಕುಡ್
2. ಡಿ. ಸಂಬಾಲಪುರ್
3. ಬಿ. ಗೋಧಾವರಿ
4. ಎ. ಗೋಧಾವರಿ
5. ಸಿ. ಆಂಧ್ರಪ್ರದೇಶ
6. ಸಿ. ಹೂಗ್ಲಿ
7. ಬಿ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ
8. ಸಿ. ಕೃಷ್ಣ ಮತ್ತು ಗೋಧಾವರಿ
9. ಬಿ. ರಾಯಚೂರು
10. ಬಿ. ಕೃಷ್ಣ ಮತ್ತು ತುಂಗಭದ್ರ
11. ಡಿ. ಹೈದರಾಬಾದ್
12. ಎ. ತಪತಿ
13. ಸಿ. ಕೃಷ್ಣ
14. ಸಿ. ನರ್ಮದಾ
15. ಸಿ. ವಿಂಧ್ಯಪರ್ವತ ಮತ್ತು ಸಾತ್ಪುರ ಪರ್ವತ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

error: Content Copyright protected !!