GeographyGKMultiple Choice Questions SeriesQUESTION BANKSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 12

Share With Friends

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಅಂಡಮಾನ್ ಮತ್ತು ನಿಕೋಬಾರ್ ರಾಜಧಾನಿ ಇರುವ ದ್ವೀಪ ಯಾವುದು?
ಎ. ಕಾರ್‍ನಿಕೋಬಾರ್
ಬಿ. ಚಕ್ಕಿ ಅಂಡಮಾನ್
ಸಿ. ಉತ್ತರ ಅಂಡಮಾನ್
ಡಿ. ದಕ್ಷಿಣ ಅಂಡಮಾನ್

2. ಡೂನ್‍ಗಳು ಹೆಚ್ಚು ಕಂಡುಬರುವಂತಹ ಪ್ರದೇಶಗಳೆಂದರೆ..
ಎ. ಹರಿದ್ವಾರ ಮತ್ತು ಬದ್ರಿ ಪ್ರದೇಶ
ಬಿ. ಹರಿದ್ವಾರ ಮತ್ತು ಋಷಿಕೇಶ ಪ್ರದೇಶ
ಸಿ. ಋಷಿಕೇಸ ಮತ್ತು ಹಿಮಾದ್ರಿ ಪ್ರದೇಶ
ಡಿ. ಋಷಿಕೇಶ ಮತ್ತು ಕೇದಾರನಾಥ ಪ್ರದೇಶ

3. ಕಾಶ್ಮೀರದ ಹಿಮಾಲಯವನ್ನು ಯಾವ ನದಿಗಳ ಮಧ್ಯದಲ್ಲಿ ಗುರುತಿಸಬಹುದು?
ಎ. ಪೂರ್ವದ ರಾವಿ ನದಿಯಿಂದ ಪೂರ್ವದಲ್ಲಿನ ಸಟ್ಲೆಜ್‍ವರೆಗೂ
ಬಿ. ಉತ್ತರ ದಿಕ್ಕಿನ ಗಾಗರ್ ನದಿಯಿಂದ ಜೀಲಂ ನದಿಯವರೆಗೂ
ಸಿ. ಪಶ್ಚಿಮದಲ್ಲಿ ಸಿಂಧೂ ನದಿಯಿಂದ ಪೂರ್ವದಲ್ಲಿ ಸಟ್ಲೆಜ್‍ವರೆಗೂ
ಡಿ. ಮೇಲಿನ ಎಲ್ಲವೂ ಸರಿಯಾಗಿದೆ

4. ಅತ್ಯಂತ ಹರೆಯದ ಪರ್ವತವೆಂದು ಯಾವುದನ್ನು ಕರೆಯಬಹುದು?
ಎ. ವಿಂಧ್ಯಾ
ಬಿ. ಸಾತ್ಪುರಾ
ಸಿ. ಅರಾವಳಿ
ಡಿ. ಹಿಮಾಲಯ

5. ಪಾಲ್ಗಟ ಯಾವ ರಾಜ್ಯಗಳನ್ನು ಸೇರಿಸುತ್ತವೆ?
ಎ. ಮಹಾರಾಷ್ಟ್ರ ಮತ್ತು ಗುಜರಾತ್
ಬಿ. ಕರ್ನಾಟಕ ಮತ್ತು ಕೇರಳ
ಸಿ. ಕೇರಳ ಮತ್ತು ತಮಿಳುನಾಡು
ಡಿ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ

6. ಭಾರತದ ಅತ್ಯಂತ ಉದ್ದವಾದ ನದಿ ಯಾವುದು?
ಎ. ಬ್ರಹ್ಮಪುತ್ರ
ಬಿ. ಗಂಗಾ
ಸಿ. ಕೃಷ್ಣ
ಡಿ. ಗೋದಾವರಿ

7. ವಿಂದ್ಯಪರ್ವತ ಯಾವ ಮಾದರಿಯ ಸಾಲಿಗೆ ಸೇರುತ್ತದೆ?
ಎ. ಜ್ವಾಲಾಮುಖಿ ಪರ್ವತ
ಬಿ. ಮಡಿಕೆ ಪರ್ವತಗಳು
ಸಿ. ಸ್ಥಳೀಯ ಪರ್ವತಗಳು
ಡಿ. ಬ್ಲಾಕ್ ಪರ್ವತಗಳು

8. ಯಾವ ರಾಜ್ಯವನ್ನು ‘ಪಂಚನದಿಗಳ ನಾಡು’ ಎಂದು ಕರೆಯುತ್ತಾರೆ?
ಎ. ಕರ್ನಾಟಕ
ಬಿ. ಗುಜರಾತ್
ಸಿ. ಪಂಜಾಬ್
ಡಿ. ಉತ್ತರಪ್ರದೇಶ

9. ನರ್ಮದಾ ನದಿಯು ಯಾವ ಪರ್ವತಗಳ ನಡುವೆ ಪಶ್ಚಿಮಕ್ಕೆ ಹರಿಯುತ್ತದೆ?
ಎ. ವಿಂದ್ಯ ಮತ್ತು ಅರಾವಳಿ
ಬಿ. ವಿಂದ್ಯ ಮತ್ತು ಸಾತ್ಪುರ
ಸಿ. ವಿಂದ್ಯ ಮತ್ತು ಚಂಬಲ್
ಡಿ. ಸಾತ್ಪುರ ಮತ್ತು ಅರಾವಳಿ

10. ಬಾಗೇಲ್‍ಖಂಡ ಪ್ರದೇಶದ ಮುಖ್ಯ ನದಿಗಳು..
ಎ. ಸೋನ್ ಮತ್ತು ರಿಹಾಂದ್
ಬಿ. ಯಮುನಾ ಮತ್ತು ತಪತಿ
ಸಿ. ಸೋನ್ ಮತ್ತು ಯಮುನಾ
ಡಿ. ತಪತಿ ಮತ್ತು ರಿಹಾಂದ್

11. ಮಹಾದೇವೂ ಬೆಟ್ಟಗಳಲ್ಲಿ ಇರುವ ಗಿರಿಧಾಮ ಯಾವುದು?
ಎ. ಶಿಮ್ಲ
ಬಿ. ಡೆಹರಾಡೂನ್
ಸಿ. ಪಂಚಮಹರ್ಷಿ
ಡಿ. ವ್ಯಾಸಮಹರ್ಷಿ

12. ಬರ್‍ವಾನಿಯ ಚೆಲ್ಲಗಿರಿಯ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಎ. ಉತ್ತರಪ್ರದೇಶ
ಬಿ. ಮಧ್ಯಪ್ರದೇಶ
ಸಿ. ಬಿಹಾರ
ಡಿ. ಅಸ್ಸಾಂ

13. ಲೇಕ್‍ಟಕ್ ಸರೋವರವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಎ. ಮಿಜೋರಾಂ
ಬಿ. ಸಿಕ್ಕಿಂ
ಸಿ. ತ್ರಿಪುರ
ಡಿ. ನಾಗಲ್ಯಾಂಡ್

14. ಕಾಲಘಾಟ್ ಮತ್ತು ಬೋರ್‍ಘಾಟ್ ಕಣಿವೆಗಳು ಯಾವ ನದಿಗಳಿಂದ ನಿರ್ಮಾಣವಾಗಿದೆ?
ಎ. ಗೋದಾವರಿ ಮತ್ತು ಕೃಷ್ಣ
ಬಿ. ಗೋದಾವರಿ ಮತ್ತು ಭೀಮ
ಸಿ. ಭೀಮ ಮತ್ತು ಕೃಷ್ಣ
ಡಿ. ಯಾವುದೂ ಅಲ್ಲ

15. ಹರಿಶ್ಚಂದ್ರಗರ್, ಮಹಾಬಲೇಶ್ವರ ಮತ್ತು ಕಾಲಸುಚ್ಚಿ ಎತ್ತರ ಶಿಖರಗಳು ಯಾವ ನದಿಗಳ ಶಿರೋಮುಖಜ ಭೂಮಿಯ ಕೊರತೆಯಿಂದ ನಿರ್ಮಿತವಾಗಿದೆ?
ಎ. ತಪಥ ಮತ್ತು ಭೀಮಾ ಶಿರೋಮುಖದಿಂದ
ಬಿ. ಗೋದಾವರಿ ಮತ್ತು ಭೀಮಾ ಶಿರೋಮುಖದಿಂದ
ಸಿ. ನರ್ಮದಾ ಮತ್ತು ಗೋದಾವರಿ ಶೀರೋಮುಖದಿಂದ
ಡಿ. ನರ್ಮದಾ ಮತ್ತು ತಪತಿ ಶಿರೋಮುಖದಿಂದ

# ಉತ್ತರಗಳು :
1. ಡಿ. ದಕ್ಷಿಣ ಅಂಡಮಾನ್
2. ಬಿ. ಹರಿದ್ವಾರ ಮತ್ತು ಋಷಿಕೇಶ ಪ್ರದೇಶ
3. ಸಿ. ಪಶ್ಚಿಮದಲ್ಲಿ ಸಿಂಧೂ ನದಿಯಿಂದ ಪೂರ್ವದಲ್ಲಿ ಸಟ್ಲೆಜ್ವರೆಗೂ
4. ಡಿ. ಹಿಮಾಲಯ
5. ಸಿ. ಕೇರಳ ಮತ್ತು ತಮಿಳುನಾಡು
6. ಬಿ. ಗಂಗಾ
7. ಬಿ. ಮಡಿಕೆ ಪರ್ವತಗಳು
8. ಸಿ. ಪಂಜಾಬ್
9. ಬಿ. ವಿಂದ್ಯ ಮತ್ತು ಸಾತ್ಪುರ
10. ಎ. ಸೋನ್ ಮತ್ತು ರಿಹಾಂದ್
11. ಸಿ. ಪಂಚಮಹರ್ಷಿ
12. ಬಿ. ಮಧ್ಯಪ್ರದೇಶ
13. ಡಿ. ನಾಗಲ್ಯಾಂಡ್
14. ಬಿ. ಗೋದಾವರಿ ಮತ್ತು ಭೀಮ
15. ಬಿ. ಗೋದಾವರಿ ಮತ್ತು ಭೀಮಾ ಶಿರೋಮುಖದಿಂದ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 11

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

 

error: Content Copyright protected !!