ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 14
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ‘ಯೂರೋಪಿನ ಯುದ್ಧ ಭೂಮಿ’ಯೆಂದು ಕರೆಯಲ್ಪಡುವ ದೇಶ ಯಾವುದು?
ಎ. ಇಂಗ್ಲೆಂಡ್
ಬಿ. ರಷ್ಯಾ
ಸಿ. ಬೆಲ್ಜಿಯಂ
ಡಿ. ಡೆನ್ಮಾರ್ಕ್
2. ಬಂಗಾಳದ ಶೋಕದ ನದಿ ಯಾವುದು?
ಎ. ದಾಮೋದರ ನದಿ
ಬಿ. ಗಂಗಾನದಿ
ಸಿ. ಸಿಂಧೂನದಿ
ಡಿ. ನರ್ಮದಾ ನದಿ
3. ನೀಲಿಪರ್ವತಗಳು ಎಂದು ಯಾವುದನ್ನು ಕರೆಯುತ್ತಾರೆ?
ಎ. ಹಿಮಾಲಯ ಪರ್ವತ
ಬಿ. ನೀಲಗಿರಿ ಹಿಲ್ಸ್
ಸಿ. ಆಂಡಿಸ್ ಪರ್ವತ
ಡಿ. ವಿಂದ್ಯ ಪರ್ವತ
4. ದಕ್ಷಿಣದ ಬ್ರಿಟನ್ ಎಂದು ಯಾವ ದೇಶವನು ಕರೆಯುತ್ತಾರೆ?
ಎ. ಆಸ್ಟ್ರೇಲಿಯಾ
ಬಿ. ಈಜಿಪ್ಟ್
ಸಿ. ನ್ಯೂಜಿಲ್ಯಾಂಡ್
ಡಿ. ರಷ್ಯಾ
5. ಬಂಗಾರದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ. ಟೋಕಿಯೋ
ಬಿ. ಮಾಸ್ಕೋ
ಸಿ. ಸ್ಯಾನ್ಫ್ರಾನ್ಸಿಸ್ಕೋ
ಡಿ. ಬೀಜಿಂಗ್
6. ಶಾಶ್ವತ ನಗರ ಎಂದು ಯಾವುದನ್ನು ಕರೆಯುತ್ತಾರೆ?
ಎ. ರೋಮ್
ಬಿ. ನ್ಯೂಯಾರ್ಕ್
ಸಿ. ಲಂಡನ್
ಡಿ. ಟಿಬೆಟ್
7. ಇಂಗ್ಲೆಂಡಿನ ಉದ್ಯಾನವನ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ. ಕೆಂಟ್
ಬಿ. ಮ್ಯಾಂಚೆಸ್ಟರ್
ಸಿ. ಲಂಡನ್
ಡಿ. ವೇಲಸ್ಟ್
8. ಪ್ರಪಂಚದ ಅತ್ಯಂತ ವಿಸ್ತಾರವಾದ ನದಿ ಮುಖಜಭೂಮಿ ಯಾವುದು?
ಎ. ಭಾರತದ ಸುಂದರಬನ್
ಬಿ. ಬ್ರೆಜಿಲ್
ಸಿ. ಈಜಿಪ್ಟ್
ಡಿ. ಮೆಕ್ಸಿಕೋ ಕೊಲ್ಲಿ
9. ‘ಮುತ್ತುಗಳ ದ್ವೀಪ ವೆಂದು ಯಾವ ದೇಶವನ್ನು ಕರೆಯುತ್ತಾರೆ?
ಎ.ಸೌದಿ ಅರೇಬಿಯಾ
ಬಿ. ಜಪಾನ್
ಸಿ. ಬೆಹರಿನ್
ಡಿ. ಘಾನ
10. ‘ಚಿನ್ನದ ಪಗೋಡಾಗಳ ನಾಡು’ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಇಂಗ್ಲೆಂಡ್
ಬಿ. ಮೈಯನ್ಮಾರ್
ಸಿ. ನೇಪಾಳ
ಡಿ. ಭೂತಾನ
11. ‘ಲಿಲ್ಲಿ ಪುಷ್ಪಗಳ ನಾಡು’ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಅಮೇರಿಕಾ
ಬಿ. ಕೆನಡಾ
ಸಿ. ನೇಪಾಳ
ಡಿ. ಶ್ರೀಲಂಕಾ
12. ‘ಮಧ್ಯರಾತ್ರಿ ಸೂರ್ಯನ ನಾಡು’ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಜಪಾನ್
ಬಿ. ನಾರ್ವೆ
ಸಿ. ಫಿನಲ್ಯಾಂಡ್
ಡಿ. ಚೀನಾ
13. ‘ಬಿಳಿ ಆನೆಗಳ ನಾಡು’ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಮೈಯನ್ಮಾರ್
ಬಿ. ಥೈಲ್ಯಾಂಡ್
ಸಿ. ನೇಪಾಳ
ಡಿ. ಡೆನ್ಮಾರ್ಕ್
14. ‘ಸಾವಿರ ಸರೋವರಗಳ ನಾಡು’ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಕೊರಿಯಾ
ಬಿ. ಜರ್ಮನಿ
ಸಿ. ಜಪಾನ್
ಡಿ. ಫಿನಲ್ಯಾಂಡ್
15. ‘ಯೂರೋಪಿನ ಅತ್ತೆ’ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ. ಜರ್ಮನಿ
ಬಿ. ಡೆನ್ಮಾರ್ಕ್
ಸಿ. ಕ್ಯೂಬಾ
ಡಿ. ನಾರ್ವೆ
#ಉತ್ತರಗಳು :
1. ಬಿ. ರಷ್ಯಾ
2. ಎ. ದಾಮೋದರ ನದಿ
3. ಬಿ. ನೀಲಗಿರಿ ಹಿಲ್ಸ್
4. ಸಿ. ನ್ಯೂಜಿಲ್ಯಾಂಡ್
5. ಸಿ. ಸ್ಯಾನ್ಫ್ರಾನ್ಸಿಸ್ಕೋ
6. ಎ. ರೋಮ್
7. ಎ. ಕೆಂಟ್
8. ಎ. ಭಾರತದ ಸುಂದರಬನ್
9. ಸಿ. ಬೆಹರಿನ್
10. ಬಿ. ಮೈಯನ್ಮಾರ್
11. ಬಿ. ಕೆನಡಾ
12. ಬಿ. ನಾರ್ವೆ
13. ಬಿ. ಥೈಲ್ಯಾಂಡ್
14. ಡಿ. ಫಿನಲ್ಯಾಂಡ್
15. ಬಿ. ಡೆನ್ಮಾರ್ಕ್
➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 11
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 12
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 13
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ