GeographyGKMultiple Choice Questions SeriesQUESTION BANKSpardha Times

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 15

Share With Friends

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಮೋಡ ಎಂದರೆ?
ಎ. ನೀರಿನ ಸಾಂದ್ರೀಕರಣ
ಬಿ. ಮಳೆ ಬೀಳುವುದು
ಸಿ. ಘನೀಕರಣ ಕೇಂದ್ರಗಳ ಸಾಂದ್ರೀಕರಣ
ಡಿ. ಅತಿ ಸೂಕ್ಷ್ಮ ಹನಿ ಹಾಗೂ ಹಿಮದ ರೂಪದಲ್ಲಿ ಘನೀಕರಣ ಹೊಂದಿದ ನೀರಾವಿಯ ರಾಶಿ

2. ಕಾವಳ ಎಂದರೇನು?
ಎ. ಕೆಳಮಟ್ಟದ ಪದರು ಮೋಡ
ಬಿ. ಉನ್ನತ ಪದರು ಮೋಡ
ಸಿ. ರಾಶಿ ವೃಷ್ಟಿ ಮೋಡ
ಡಿ. ಇದ್ಯಾವುದೂ ಅಲ್ಲ

3. ಮಾರುತಗಳಿಗೆ ಅಡ್ಡಲಾಗಿರುವ ಪರ್ವತಗಳಿಂದ ಉಂಟಾಗುವ ಮಳೆ..
ಎ. ಆರೋಹ ಮಳೆ
ಬಿ. ಆವರ್ತ ಮಳೆ
ಸಿ. ಪರಿಸರಣ ಮಳೆ
ಡಿ. ಮುಂಚಾಚಿದ ಮಳೆ

4. ಮಾರುತಗಳಿಗೆ ಮರೆಯಾಗಿರುವ ಪರ್ವತಗಳ ಇಳಿಜಾರು ಕಡಿಮೆ ಮಳೆ ಪಡೆಯುತ್ತದೆ. ಈ ಪ್ರದೇಶವನ್ನು ಏನೆನ್ನುತ್ತಾರೆ?
ಎ. ಮಳೆ ನೆರಳಿನ ಪ್ರದೇಶ
ಬಿ. ಒಣ ವಲಯ
ಸಿ. ಮರುಭೂಮಿ ಪ್ರದೇಶ
ಡಿ. ಸ್ಥೀರೋಷ್ಣಕ ಒಣಪ್ರದೇಶ

5. ಇಬ್ಬನಿ ಉಂಟಾಗುವುದು ಹೇಗೆ?
ಎ. ತಂಪಾಗಿರುವ ಭೂ ಮೇಲ್ಮೈನ ಸಂಪರ್ಕದಿಂದ ಆದ್ರ್ರಭರಿತ ವಾಯು ತಂಪಾಗಿರುವುದರಿಂದ
ಬಿ. ಭೂ ಮೇಲ್ಮೈಗಿಂತ ವಾಯುವು ಹೆಚ್ಚಾಗಿ ತಂಪಾಗಿರುವುದರಿಂದ
ಸಿ. ರಾತ್ರಿಯ ವೇಳೆ ಆಕಾಶ ಕಾಣದಮತೆ ಮೋಡ ಆವರಿಸಲ್ಪಟ್ಟಿರುವುದರಿಂದ
ಡಿ. ಒಣ ಮಾರುತಗಳಿಂದ ಮಲೆ ಬೀಳಿಸಲು ಸಾಧ್ಯವಾಗದಿರುವುದರಿಂದ

6. ಸಾಗರದೊಳಗೆ ಚಾಚಿಕೊಂಡಿರುವ ಭೂ ವಲಯವೂ..
ಎ. ಖಂಡಾವರಣ ಪ್ರದೇಶ
ಬಿ. ಆಳಸಾಗರ ಮೈದಾನ
ಸಿ. ಖಂಡಾವರಣ ಇಳಿಜಾರು
ಡಿ. ಸಾಗರ ಪ್ರಸ್ಥಭೂಮಿ

7. ಮಿಡನಾವೋ ಪ್ರಪಾತ ಇರುವುದೆಲ್ಲಿ?
ಎ. ಜಪಾನ್
ಬಿ. ಅಮೆರಿಕಾ
ಸಿ. ಆಫ್ರಿಕಾ
ಡಿ. ಫಿಲಿಫೈನ್ಸ್

8. ಮಾರಿಯಾನ ಜಲಪಾತ ಇರುವುದೆಲ್ಲಿ?
ಎ. ಜಪಾನ್
ಬಿ. ಭಾರತ
ಸಿ. ದಕ್ಷಿಣ ಆಫ್ರಿಕಾ
ಡಿ. ಚಿಲಿ

9. ರೊಮ್ಯಾನಿಕ್ ಆಳ ಇರುವುದು ಯಾವ ಸಾಗರದಲ್ಲಿ?
ಎ. ಫೆಸಿಪಿಕ್ ಸಾಗರ
ಬಿ. ಅಟ್ಲಾಂಟಿಕ್ ಸಾಗರ
ಸಿ. ಹಿಂದೂ ಮಹಾಸಾಗರ
ಡಿ. ಯಾವುದೂ ಅಲ್ಲ

10. ಸಾಗರಗಳ ನೀರಿನಲ್ಲಿ ಕರಗಿರುವ ಮುಖ್ಯ ಲವಣವೆಂದರೆ…
ಎ. ಮೇಗ್ನೀಷಿಯಂ ಸಲ್ಫೇಟ್
ಬಿ. ಸೋಡಿಯಂ ಕ್ಲೋರೈಡ್
ಸಿ. ಕ್ಯಾಲ್ಸಿಯಂ ಕಾರ್ಬೋನೇಟ್
ಡಿ. ಪೊಟ್ಯಾಷಿಯಂ ಕ್ಲೋರೈಡ್

11. ಐಸೋಪ್ಲೇತ್ ಎಂದರೆ?
ಎ. ಒಂದೇ ಪ್ರಮಾಣದ ಹಂಚಿಕೆಯನ್ನು ಸೂಚಿಸಲು ಬಳಸುವ ರೇಖೆಗಳು
ಬಿ. ಸಮ ಒತ್ತಡದ ರೇಖೆಗಳು
ಸಿ. ಸಮುದ್ರ ಸಮ ಆಳವನ್ನು ಸೂಚಿಸುವ ರೇಖೆಗಳು
ಡಿ. ಇದ್ಯಾವೂದು ಅಲ್ಲ

12. ‘ಐಸೋನಾಮಲ್ಸ್’ ಎಂದರೆ?
ಎ. ಒಂದೇ ಪ್ರಮಾಣದ ವೈಪರೀತ್ಯತೆಯ ರೇಖೆ
ಬಿ. ಸಮ ಒತ್ತಡದ ರೇಖೆ
ಸಿ. ಸಮುದ್ರ ಸಮ ಆಳವನ್ನು ಸೂಚಿಸುವ ರೇಖೆ
ಡಿ. ಎಲ್ಲವೂ ಸರಿ

13. ಕೆಳಗಿನವುಗಳಲ್ಲಿ ಸರಿಯಾಗಿರುವುದನ್ನು ಗುರುತಿಸಿ.
ಎ. ಒತ್ತಡ – ಬ್ಯಾರೋಮೀಟರ್
ಬಿ. ಸಮುದ್ರದ ಆಳ- ಪ್ಯಾಥೋಮೀಟರ್
ಸಿ. ವೇಳೆ -ಕ್ರೋನೋಮೀಟರ್
ಡಿ. ಎಲ್ಲವೂ ಸರಿಯಾಗಿದೆ.

14. ‘ ಐಸೋರಿದಮ್ಸ್’ ಎಂದರೆ..
ಎ. ಒಂದೇ ಪ್ರಮಾಣದ ಏರಳಿತದ ರೇಖೆಗಳು
ಬಿ. ಒಂದೇ ಪ್ರಮಾಣದ ಹಿಮವೃಷ್ಟಿಯನ್ನು ಸೂಚಿಸುವ ರೇಖೆ
ಸಿ. ನಿಯಮಿತ ಕಾಲವನ್ನು ಸೂಚಿಸುವ ರೇಖೆ
ಡಿ. ಇದ್ಯಾವುದೂ ಅಲ್ಲ

15. ‘ಐಸೋಬಾರ್’ ಎಂದರೆ..
ಎ. ಭೂಕಂಪನ ತೀವ್ರತೆಯನ್ನು ಸೂಚಿಸುವ ರೇಖೆ
ಬಿ. ಸಮುದ್ರದ ಸಮ ಆಳವನ್ನು ಸೂಚಿಸುವ ರೇಖೆ
ಸಿ. ಒತ್ತಡವನ್ನು ಅಳೆಯುವ ಸಾಧನ
ಡಿ. ಹಂಚಿಕೆಯನ್ನು ಸೂಚಿಸುವ ರೇಖೆಗಳು

# ಉತ್ತರಗಳು :
1. ಡಿ. ಅತಿ ಸೂಕ್ಷ್ಮ ಹನಿ ಹಾಗೂ ಹಿಮದ ರೂಪದಲ್ಲಿ ಘನೀಕರಣ ಹೊಂದಿದ ನೀರಾವಿಯ ರಾಶಿ
2. ಸಿ. ರಾಶಿ ವೃಷ್ಟಿ ಮೋಡ
3. ಎ. ಆರೋಹ ಮಳೆ
4. ಎ. ಮಳೆ ನೆರಳಿನ ಪ್ರದೇಶ
5. ಎ. ತಂಪಾಗಿರುವ ಭೂ ಮೇಲ್ಮೈನ ಸಂಪರ್ಕದಿಂದ ಆದ್ರ್ರಭರಿತ ವಾಯು ತಂಪಾಗಿರುವುದರಿಂದ
6. ಎ. ಖಂಡಾವರಣ ಪ್ರದೇಶ
7. ಡಿ. ಫಿಲಿಫೈನ್ಸ್
8. ಎ. ಜಪಾನ್
9. ಬಿ. ಅಟ್ಲಾಂಟಿಕ್ ಸಾಗರ
10. ಬಿ. ಸೋಡಿಯಂ ಕ್ಲೋರೈಡ್
11. ಎ. ಒಂದೇ ಪ್ರಮಾಣದ ಹಂಚಿಕೆಯನ್ನು ಸೂಚಿಸಲು ಬಳಸುವ ರೇಖೆಗಳು
12. ಎ. ಒಂದೇ ಪ್ರಮಾಣದ ವೈಪರೀತ್ಯತೆಯ ರೇಖೆ
13. ಡಿ. ಎಲ್ಲವೂ ಸರಿಯಾಗಿದೆ.
14. ಎ. ಒಂದೇ ಪ್ರಮಾಣದ ಏರಳಿತದ ರೇಖೆಗಳು
15. ಸಿ. ಒತ್ತಡವನ್ನು ಅಳೆಯುವ ಸಾಧನ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 11
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 12
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 13
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 14

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ