Month: January 2024

Latest UpdatesImpotent Days

ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ – National Girl Child Day

ಭಾರತದಲ್ಲಿ ವಾರ್ಷಿಕವಾಗಿ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಇದನ್ನು 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ

Read More
Current Affairs QuizLatest Updates

ಪ್ರಚಲಿತ ಘಟನೆಗಳ ಕ್ವಿಜ್ (14,15-01-2024)

1.ಇತ್ತೀಚೆಗೆ, ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿತು..?1) ಯುವ ನಿಧಿ ಯೋಜನೆ2) ಯುವ ಅಭಿವೃದ್ಧಿಗಾಗಿ ರಾಜ್ಯ

Read More
Current AffairsLatest Updates

ಪ್ರಚಲಿತ ವಿದ್ಯಮಾನಗಳು (23-01-2024)

✦ ಕೇಂದ್ರ ಸರ್ಕಾರದಿಂದ ‘ಅನುವಾದಿನಿ’ (Anuvadini) ಆಪ್ ಬಿಡುಗಡೆಶಿಕ್ಷಣದಲ್ಲಿ ಬಹುಭಾಷಾವಾದವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಯಾದ ‘ಅನುವಾದಿನಿ’ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

Read More
Current AffairsLatest Updates

2024ರ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿ ಬಿಡುಗಡೆ

ಈ ವರ್ಷದ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆರು ದೇಶಗಳ ಪಾಸ್‌ಪೋರ್ಟ್‌ಗಳು ವಿಶ್ವಾದ್ಯಂತ ಅತ್ಯಂತ ಪವರ್‌ಫುಲ್ ಆಗಿವೆ. ಈ ಆರು ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಪೂರ್ವ

Read More
SportsAwardsCurrent AffairsLatest Updates

ಶುಭಮನ್ ಗಿಲ್ ಮತ್ತು ರವಿಶಾಸ್ತ್ರಿಗೆ 2023ರ ಬಿಸಿಸಿಐ ಪ್ರಶಸ್ತಿ

ಹೈದರಾಬಾದ್‌ನಲ್ಲಿ ನಡೆಯಲಿರುವ ನಮನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿನ ಮಾದರಿ ಪ್ರದರ್ಶನಗಳನ್ನು ಗೌರವಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ

Read More
Current AffairsLatest Updates

‘ಸೂರ್ಯೋದಯ ಯೋಜನೆ’ಗೆ ಚಾಲನೆ : ಇದರ ಮಹತ್ವ ಮತ್ತು ಲಾಭಗಳೇನು..?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಐತಿಹಾಸಿಕ ದಿನದ ಬೆನ್ನಲ್ಲೇ ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೌರ ಘಟಕ ಸ್ಥಾಪಿಸುವುದಕ್ಕೆ ಅನುಕೂಲವಾಗುವ

Read More
Current Affairs QuizLatest Updates

ಪ್ರಚಲಿತ ಘಟನೆಗಳ ಕ್ವಿಜ್ (12,13-01-2024)

1.ಇಕ್ವೆಸ್ಟ್ರಿಯನ್ ಕ್ರೀಡೆ (Equestrian Sports-ಅಶ್ವಾರೋಹಿ ಕ್ರೀಡೆ)ಗಾಗಿ ಅರ್ಜುನ ಪ್ರಶಸ್ತಿ(Arjuna Award)ಯನ್ನು ಪಡೆದ ಮೊದಲ ಭಾರತೀಯ ಮಹಿಳೆ ಯಾರು?1) ಪಿ.ವಿ. ಸಿಂಧು2) ಮೇರಿ ಕೋಮ್3) ಸೈನಾ ನೆಹ್ವಾಲ್4) ದಿವ್ಯಕೃತಿ

Read More
Indian ConstitutionGKLatest Updates

ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ

ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು.

Read More
Latest UpdatesGKSports

ವಿಶ್ವದ ಪ್ರಮುಖ ಸ್ಟೇಡಿಯಂಗಳು, ಪ್ರಮುಖ ಕ್ರೀಡೆಗಳಲ್ಲಿನ ಆಟಗಾರರ ಸಂಖ್ಯೆ

ವಿಶ್ವದ ಪ್ರಮುಖ ಸ್ಟೇಡಿಯಂಗಳು : ಸ್ಟೇಡಿಯಂ – ಸ್ಥಳ – ಕ್ರೀಡೆಫಿರೋಜ್ ಷಾ ಕೋಟ್ಲಾ -ದೆಹಲಿ -ಕ್ರಿಕೆಟ್ಲೀಡ್ಸ್- ಇಂಗ್ಲೆಂಡ್ -ಕ್ರಿಕೆಟ್ಲಾಡ್ರ್ಸ್ – ಇಂಗ್ಲೆಂಡ್ -ಕ್ರಿಕೆಟ್ಎಪ್ಸಮ್ – ಇಂಗ್ಲೆಂಡ್ –

Read More
Current Affairs Today Current Affairs