ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 01
1. ಹಳೆ ಶಿಲಾಯುಗದ ಮಾನವ ಮೊದಲು ಕಲಿತಿದ್ದು..
ಎ. ಬೆಂಕಿಯನ್ನು ಬಳಸಲು
ಬಿ. ಚಿತ್ರವನ್ನು ಬಿಡಿಸಲು
ಸಿ. ಬೆಳೆಗಳನ್ನು ಬೆಳೆಯಲು
ಡಿ. ಪ್ರಾಣಿಗಳನ್ನು ಪಳಗಿಸಲು
2. ಹಳೆ ಶಿಲಾಯುಗದ ಮಾನವ..
ಎ. ಒಂದೆಡೆ ನೆಲೆಸಿದ್ದನು
ಬಿ. ಅಲೆಮಾರಿಯಾಗಿದ್ದನು
ಸಿ. ಏಕಾಂಗಿಯಾಗಿದ್ದನು
ಡಿ. ಸಮಾಜಜೀವಿಯಾಗಿದ್ದನು
3. ಭಾರತದಲ್ಲಿ ಶಿಲಾಯುಗವನ್ನು 3 ಹಂತಗಳಲ್ಲಿ ವಿಂಗಡಿಸಲಾಗಿದೆ. ಇದನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ..
ಎ. ಕಲ್ಲಿನ ಸ್ವರೂಪಕ್ಕೆ ಅನುಗುಣವಾಗಿ
ಬಿ. ವಾಯುಗುಣದ ಬದಲಾವಣೆಗೆ ಅನುಗುಣವಾಗಿ
ಸಿ. ಜನಾಂಗದ ಬದಲಾವಣೆಗೆ ಅನುಗುಣವಾಗಿ
ಡಿ. ಎ ಮತ್ತು ಬಿ
4. ಯಾವ ಬೆಳೆಗಳನ್ನು ಮಾನವ ಮೊದಲು ಬೆಳೆದನು..
ಎ. ಗೋಧಿ ಮತ್ತು ಬಾರ್ಲಿ
ಬಿ. ಭತ್ತ
ಸಿ. ಸಜ್ಜೆ
ಡಿ. ಮೆಕ್ಕೆಜೋಳ
5. ಹಳೆಶಿಲಾಯುಗಕ್ಕೆ ಸಂಬಂಧಿಸಿದ ವಸ್ತುಗಳು ಈ ಪ್ರದೇಶದಲ್ಲಿ ಕಂಡು ಬಂದಿದೆ..?
ಎ. ಲಕ್ನೋ
ಬಿ. ಪಂಜಾಬ್
ಸಿ. ಕಲ್ಕತ್ತಾ
ಡಿ. ಬಳ್ಳಾರಿ
6. ಉನ್ನತ ಹಳೆಶಿಲಾಯುಗದಲ್ಲಿ ಮಾನವನು ತನ್ನ ಪುಯೋಗಕ್ಕಾಗಿ ರಚಿಸಿಕೊಂಡ ಕಲ್ಲಿನ ಮನೆ ಮತ್ತು ಗುಹೆಗಳು ಎಲ್ಲಿ ಕಂಡು ಬಂದಿವೆ..?
ಎ. ಬಿಂಬೆಟ್ಕಾ
ಬಿ. ಕಾಲಿಬಂಗನ್
ಸಿ. ಬಳ್ಳಾರಿ
ಡಿ. ಪಂಜಾಬ್
7. ಯಾವುದು ಹಳೆಯ ಶಿಲಾಯುಗದಿಂದ ನವಶಿಲಾಯುಗಕ್ಕೆ ಪರಿವರ್ತನೆ ಮಾಡಿತು..
ಎ. ಬೆಂಕಿಯ ತಯಾರಿಕೆ
ಬಿ. ಧಾನ್ಯಗಳನ್ನು ಬೆಳೆಯುವಿಕೆ
ಸಿ. ಚಿತ್ರಗಳನ್ನು ಚಿತ್ರಿಸಿದ್ದು
ಡಿ. ಲಿಪಿ ಜ್ಞಾನವನ್ನು ಸರಿಪಡಿಸಿದ್ದು
8. ಯಾವ ಯುಗವನ್ನು ಪದರು ಸಂಸ್ಕøತಿ ಎಂದು ಕರೆಯುವರು..?
ಎ. ಕೆಳ ಹಳೆಶಿಲಾಯುಗ
ಬಿ. ಮಧ್ಯ ಹಳೆ ಶಿಲಾಯುಗ
ಸಿ. ಉನ್ನತ ಹಳೆ ಶಿಲಾಯುಗ
ಡಿ. ಯಾವುದು ಅಲ್ಲ
9. ಹಳೆ ಶಿಲಾಯುಗದ ಮಾನವನ ಮುಖ್ಯ ವೃತ್ತಿ
ಎ. ಕೃಷಿ
ಬಿ. ಪಶುಪಾಲನೆ
ಸಿ. ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣೆ
ಡಿ. ಮೀನು ಹಿಡಿಯುವುದು
10.ಹಳೆಯ ಶಿಲಾಯುಗದ ಮಾನವ ಬಳಸಿದ್ದು..
ಎ. ತಾಮ್ರದ ವಸ್ತುಗಳನನು
ಬಿ. ಕಬ್ಬಿಣದ ವಸ್ತುಗಳನ್ನು
ಸಿ. ಬೆಂಚು ಕಲ್ಲು
ಡಿ. ಸಣ್ಣ ಗಾತ್ರದ ಕಲ್ಲಿನ ಉಪಕರಣ
11. ಸಿಂಧೂ ನಾಗರೀಕತೆಯಮತೆ ಮತ್ತೊಂದು ನಾಗರಿಕತೆ..
ಎ.ಸುಮೇರಿಯನ್
ಬಿ. ಈಜಿಪ್ಟ್
ಸಿ. ಚೈನಾ
ಡಿ. ಯಾಔಉದೂ ಅಲ್ಲ
12. ಪಾಲಿಯೋಲಿಥಿಕ್ ಎಂಬ ಪದವು ಈ ಭಾಷೆಯಿಂದ ಬಂದಿದೆ..?
ಎ. ಆಂಗ್ಲ
ಬಿ. ಗ್ರೀಕ್
ಸಿ. ಲ್ಯಾಟಿನ್
ಡಿ. ಉರ್ದು
13. ಬೆಣಚು ಕಲ್ಲಿನ ಮಾನವ ಎಂದು ಯಾವ ಕಾಲದ ಮಾನವನನ್ನು ಕರೆಯಲಾಗಿದೆ..?
ಎ. ಹಳೆಯ ಶಿಲಾಯುಗ
ಬಿ. ಮಧ್ಯ ಶಿಲಾಯುಗ
ಸಿ. ನವಶಿಲಾಯುಗ
ಡಿ. ಲೋಹಯುಗ
14. ಮಾನವ ಮೊದಲು ಬಳಸಿದ ಲೋಹ ಯಾವುದು..?
ಎ. ಕಬ್ಬಿಣ
ಬಿ. ತಾಮ್ರ
ಸಿ. ಚಿನ್ನ
ಡಿ. ಕಂಚು
15. ಯಾವ ಯುಗದ ಅಂತ್ಯದಲ್ಲಿ ಪಶುಸಂಗೋಪನೆ ಪ್ರಾರಂಭವಾಯಿತು..?
ಎ. ಹಳೆಯ ಶಿಲಾಯುಗ
ಬಿ. ಮಧ್ಯ ಶಿಲಾಯುಗ
ಸಿ. ನವಶಿಲಾಯುಗ
ಡಿ.ಕಂಚಿನ ಶಿಲಾಯುಗ
16. ಪ್ರಾಚೀನ ಕಾಲದ ಮಾನವ ಯಾವ ಕಾಲದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ನೆಲೆನಿಂತು ಜೀವನವನ್ನು ನಡೆಸಲು ಪ್ರಾರಂಭಿಸಿದನು..?
ಎ. ನವಶಿಲಾಯುಗ
ಬಿ. ಮಧ್ಯ ಶಿಲಾಯುಗ
ಸಿ. ಕಂಚಿನ ಯುಗ
ಡಿ. ಹಳೆ ಶಿಲಾಯುಗ
# ಉತ್ತರಗಳು :
1. ಎ. ಬೆಂಕಿಯನ್ನು ಬಳಸಲು
2. ಬಿ. ಅಲೆಮಾರಿಯಾಗಿದ್ದನು
3. ಎ. ಕಲ್ಲಿನ ಸ್ವರೂಪಕ್ಕೆ ಅನುಗುಣವಾಗಿ
4. ಎ. ಗೋಧಿ ಮತ್ತು ಬಾರ್ಲಿ
5. ಡಿ. ಬಳ್ಳಾರಿ
6. ಎ. ಬಿಂಬೆಟ್ಕಾ
7. ಬಿ. ಧಾನ್ಯಗಳನ್ನು ಬೆಳೆಯುವಿಕೆ
8. ಬಿ. ಮಧ್ಯ ಹಳೆ ಶಿಲಾಯುಗ
9. ಸಿ. ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣೆ
10. ಸಿ. ಬೆಂಚು ಕಲ್ಲು
11. ಎ.ಸುಮೇರಿಯನ್
12. ಬಿ. ಗ್ರೀಕ್
13. ಎ. ಹಳೆಯ ಶಿಲಾಯುಗ
14. ಬಿ. ತಾಮ್ರ
15. ಬಿ. ಮಧ್ಯ ಶಿಲಾಯುಗ
16. ಎ. ನವಶಿಲಾಯುಗ
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಇತಿಹಾಸ ಪ್ರಶ್ನೆಗಳ ಸರಣಿ :
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)