GKHistoryMultiple Choice Questions SeriesQUESTION BANKQuizSpardha Times

ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 02

Share With Friends

1. ಚಕ್ರದ ಅನ್ವೇಷಣೆಯಿಂದಾಗಿ ಯಾವ ಕಾಲದಲ್ಲಿ ಮಾಣವನ ಜೀವನದ ವಿಕಾಸದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಯಿತು?
ಎ. ಹಳೆಯ ಶಿಲಾಯುಗ
ಬಿ. ಮಧ್ಯ ಶಿಲಾಯುಗ
ಸಿ. ನವಶಿಲಾಯುಗ
ಡಿ. ಕಂಚಿನ ಯುಗ

2. ನವಶಿಲಾಯುಗದ ಮಾನವ ಬಳಸುತ್ತಿದ್ದ ಯಾವ ಬಣ್ಣದ ಮಡಿಕೆಗಳು ಸಂಶೋಧನೆಯಿಂದ ದೊರೆತಿದೆ.?
ಎ. ಕಪ್ಪು, ಕೆಂಪು ಮತ್ತು ಬೂದು
ಬಿ. ಬಿಳಿ, ಬೂದು, ಹಾಗೂ ಕೆಂಪು
ಸಿ. ಕಪ್ಪು, ಕೆಂಪು ಮತ್ತು ಹಳದಿ
ಡಿ. ಹಳದಿ, ಕಪ್ಪು ಮತ್ತು ಬೂದು

3. ನವಶೀಲಾಯುಗದಲ್ಲಿ ಸಮಾಧಿಗಳ ಮೇಲೆ ವೃತ್ತಾಕಾರದಲ್ಲಿ ಎರಡು ಮೂರು ಬಂಡೆಗಳನ್ನು ಜೋಡಿಸಿ ಅವುಗಳಿಗೆ ಛಾವಣಿ ಕಲ್ಲನ್ನು ಹೊದಿಸುತ್ತಿದ್ದರು, ಅವುಗಳಿಗೆ ಹೀಗೆಂದು ಕರೆಯುತ್ತಿದ್ದರು?
ಎ. ಡಾಲ್ನೆನ್ಸ್
ಬಿ. ಡೋಕಪಲ್ಸ್
ಸಿ. ಡೋಲ್‍ಮನ್
ಡಿ. ಯಾವುದು ಅಲ್ಲ

4. ಚಾಲ್ಕೋಲಿಥಿಕ್ ಯುಗದಲ್ಲಿ ಶವಸಂಸ್ಕಾರವನ್ನು ಯಾವ ರೀತಿ ಮಾಡುತ್ತಿದ್ದರು?
ಎ. ಪೂರ್ವ ಪಶ್ಚಿಮವಾಗಿ
ಬಿ. ಉತ್ತರ ದಕ್ಷಿಣವಾಗಿ
ಸಿ. ಪಶ್ಚಿಮ ಪೂರ್ವವಾಗಿ
ಡಿ. ದಕ್ಷೀಣೋತ್ತರವಾಘಿ

5. ತಾಮ್ರ ಮತ್ತು ತವರುಗಳ ಮಿಶ್ರಣದಿಂದ ಯಾವ ಮಿಶ್ರಲೋಹವನ್ನು ತಯಾರಿಸಿ ಹೊಸ ಯುಗಕ್ಕೆ ನಾಂದಿ ಹಾಡಲಾಯಿತು?
ಎ. ಹಿತ್ತಾಳೆ
ಬಿ. ಚಾಲ್ಕೋಲಿಥಿಕ್
ಸಿ. ಕಂಚು
ಡಿ. ಕಬ್ಬಿಣ

6. ಸಿಂಧೂ ಬಯಲಿನ ನಾಗರಿಕತೆ ಯಾವ ಯುಗದಲ್ಲಿ ಪ್ರಾರಂಭವಾಯಿತು?
ಎ.ಚಾಲ್ಕೋಲಿಕ್ ಯುಗ
ಬಿ. ಕಬ್ಬಿಣಯುಗ
ಸಿ. ಕಂಚಿನಯುಗ
ಡಿ. ತಾಮ್ರಯುಗ

7. ದಕ್ಷಿಣಭಾರತದಲ್ಲಿ ನವಶಿಲಾಯುಗವಾದ ತಕ್ಷಣ ಪ್ರಾರಂಭವಾದ ಯುಗ ಯಾವುದು?
ಎ. ಚಾಲ್ಕೋಲಿಕ್ ಯುಗ
ಬಿ. ಕಂಚಿ ಯುಗ
ಸಿ. ಕಬ್ಬಿಣಯುಗ
ಡಿ. ತಾಮ್ರಯುಗ

8. ಉತ್ತರ ಬಾರತದಲ್ಲಿ ನವಶೀಲಾಯುಗವಾದ ನಂತರ ಪ್ರಾರಂಭವಾದ ಯುಗ ಯಾವುದು?
ಎ. ಚಾಲ್ಕೊಲೀಕ್ ಯುಗ
ಬಿ. ಕಂಚಿನ ಯುಗ
ಸಿ. ತಾಮ್ರಯುಗ
ಡಿ. ಕಬ್ಬಿಣಯುಗ

9. ನವಶಿಲಾಯುಗದಲ್ಲಿ ಬೆಳೆಯಲಾದ ಮೊದಲ ಬೆಳೆ..
ಎ. ಭತ್ತ
ಬಿ. ಗೋಧಿ
ಸಿ. ಬಾರ್ಲಿ
ಡಿ. ರಾಗಿ

10. ನವಶಿಲಾಯುಗದಲ್ಲಿ ಬೆಳೆಯಲಾದ ಮೊದಲ ಬೆಳೆ..
ಎ. ತಮಿಳುನಾಡು
ಬಿ. ಆಂಧ್ರಪ್ರದೇಶ
ಸಿ. ಕಾಶ್ಮೀರ
ಡಿ. ಪಂಜಾಬ್

11. ಪ್ರಾಚಿನ ಕಾಲದಲ್ಲಿ ಭಾರತವನ್ನು ಬಿಟ್ಟರೆ ರಾಗಿಯನನು ಬೆಳೆಯುತ್ತಿದ್ದ ಮತ್ತೊಂದು ದೇಶ ಯಾವುದು?
ಎ. ಅಮೆರಿಕಾ
ಬಿ. ಇಂಗ್ಲೆಂಡ್
ಸಿ. ದಕ್ಷಿಣ ಆಫ್ರಿಕಾ
ಡಿ. ಚೀನಾ

12. ಸಿಂಧೂಬಯಲಿನ ನಾಗರಿಕತೆಯಲ್ಲಿನ ಉತ್ಖನನಗಳು ಬಾರತದ ಇತಿಹಾಸ ಮತ್ತು ಸಂಸ್ಕøತಿಯನ್ನು ಎಷ್ಟು ಕಾಲಕ್ಕೆ ಹಿಂದಕ್ಕೆ ಕೊಂಡೊಯ್ದವು..
ಎ. ಕ್ರಿ.ಪೂ. 5000
ಬಿ. ಕ್ರಿ. ಪೂ 3000
ಸಿ. ಕ್ರಿ. ಪೂ 4000
ಡಿ. ಕ್ರಿ.ಪೂ. 2000

13. ಸಿಂದೂ ಬಯಲಿನ ನಾಗರಿಕತೆಯ ಮಹೆಂಜೋದಾರೊ ನಿವೇಶನದ ಉತ್ಖನನ ಪ್ರಾರಂಭವಾದ ವರ್ಷ….
ಎ. 1902
ಬಿ. 1912
ಸಿ. 1922
ಡಿ. 1932

14. 1922 ರಲ್ಲಿ ಮಹೋಂಜೋದಾರೋವನ್ನು ಕಂಡುಹಿಡಿದವರು ಯಾರು?
ಎ. ದಯಾರಾಂ ಸಹಾನಿ
ಬಿ. ಆರ್.ಡಿ. ಬ್ಯಾನರ್ಜಿ
ಸಿ. ಎಸ್. ಆರ್. ರಾವ್
ಡಿ. ಸುಬ್ಬರಾಯಪ್ಪ

15. ಸಿಂಧೂಬಯಲಿನ ನಾಗರಿಕತೆಯ ಬಗ್ಗೆ ಹೆಚ್ಚು ಸಂಶೋಧನೆಯನ್ನು ನಡೆಸಿದವರು?
ಎ. ದಯಾರಾಂ ಸಹಾನಿ
ಬಿ. ಆರ್.ಡಿ. ಬ್ಯಾನರ್ಜಿ
ಸಿ. ಎಸ್. ಆರ್. ರಾವ್
ಡಿ. ಮಾರ್ಟಿಮರ್ ವ್ಹೀಲರ್

# ಉತ್ತರಗಳು :
1. ಸಿ. ನವಶಿಲಾಯುಗ
2. ಎ. ಕಪ್ಪು, ಕೆಂಪು ಮತ್ತು ಬೂದು
3. ಎ. ಡಾಲ್ನೆನ್ಸ್
4. ಎ. ಪೂರ್ವ ಪಶ್ಚಿಮವಾಗಿ
5. ಸಿ. ಕಂಚು
6. ಸಿ. ಕಂಚಿನಯುಗ
7. ಸಿ. ಕಬ್ಬಿಣಯುಗ
8. ಸಿ. ತಾಮ್ರಯುಗ
9. ಡಿ. ರಾಗಿ
10. ಬಿ. ಆಂಧ್ರಪ್ರದೇಶ
11. ಸಿ. ದಕ್ಷಿಣ ಆಫ್ರಿಕಾ
12. ಡಿ. ಕ್ರಿ.ಪೂ. 2000
13. ಸಿ. 1922
14. ಬಿ. ಆರ್.ಡಿ. ಬ್ಯಾನರ್ಜಿ
15. ಡಿ. ಮಾರ್ಟಿಮರ್ ವ್ಹೀಲರ್

ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 01

# ಇತಿಹಾಸ ಪ್ರಶ್ನೆಗಳ ಸರಣಿ :
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಆಧುನಿಕ ಯೂರೋಪಿನ ಇತಿಹಾಸ : KEY NOTES

 

 

error: Content Copyright protected !!