ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 03
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. 1920 ರಲ್ಲಿ ಹರಪ್ಪಾ ಪಟ್ಟಣವನ್ನು ಕಂಡುಹಿಡಿದವರು ಯಾರು..?
ಎ. ದಯಾರಾಂ ಸಹಾನಿ
ಬಿ. ಆರ್.ಡಿ. ಬ್ಯಾನರ್ಜಿ
ಸಿ. ಎಸ್. ಆರ್.ರಾವ್
ಡಿ. ಮಾರ್ಟಿಮರ್ ವ್ಹೀಲರ್
2. ಸಿಂಧೂ ಕಣಿವೆಯ ನಾಗರಿಕತೆಯು ಪ್ರಮುಖವಾಗಿ..
ಎ. ನಗರ ನಾಗರಿಕತೆ
ಬಿ. ಗ್ರಾಮೀಣ ನಾಗರಿಕತೆ
ಸಿ. ಅರೆ ಗ್ರಾಮೀಣ ನಾಗರಿಕತೆ
ಡಿ. ಅರೆ ನಗರ ನಾಗರಿಕತೆ
3. ಸಿಂಧಿ ಭಾಷೆಯಲ್ಲಿ ಮಹೋಂಜೋದಾರೋ ಎಂದರೆ..
ಎ. ನಗರ ರಾಜ್ಯ
ಬಿ. ಮಹನೀಯರ ದಿಬ್ಬ
ಸಿ. ಮಡಿದವರ ದಿಬ್ಬ
ಡಿ. ಯಾವುದು ಅಲ್ಲ
4. ಮಹೋಂಜೋದಾರೋವಿನಲ್ಲಿ ಕಂಡು ಬಂದ ಒಂದು ಪ್ರಮುಖ ನಿವೇಶನ.,.
ಎ. ನೃತ್ಯಭಂಗಿಯ ಮಹಿಳೆಯ ಶಿಲೆ
ಬಿ. ಹರಪ್ಪಾ ಲಿಪಿ
ಸಿ. ಬೃಹತ್ ಈಜುಕೊಳ
ಡಿ. ಯಾವುದು ಅಲ್ಲ
5. ಸಿಂಧೂ ನಾಗರಿಕತೆಯ ಜನರ ಒಂದು ಪ್ರಮುಖ ಪೂಜ್ಯನೀಯ ಪ್ರಾಣಿ..
ಎ. ಹಸು
ಬಿ. ಡುಬ್ಬದ ಗೂಳಿ
ಸಿ. ಹುಲಿ
ಡಿ. ಕುರಿ
6. ಸಿಂಧೂ ಕಣಿವೆಯ ನಾಗರಿಕತೆಯ ಜನರು ಉಡುಗೆ ತೊಡುಗೆಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳೆಂದರೆ..
ಎ. ಹತ್ತಿ ಮತ್ತು ಉಣ್ಣೆ
ಬಿ. ಹತ್ತಿ ಮತ್ತು ರೇಷ್ಮೆ
ಸಿ. ರೇಷ್ಮೆ
ಡಿ. ಉಣ್ಣೆ
7. 10 ದೊಡ್ಡ ಅಕ್ಷರಗಳ ಹರಪ್ಪಾ ಲಿಪಿ ದೊರೆತಿರುವುದು..
ಎ. ಹರಪ್ಪಾ
ಬಿ. ಮಹೆಂಜೋದಾರೋ
ಸಿ. ಲೋಥಾಲ್
ಡಿ. ದೋಲವೀರಾ
8. ಹರಪ್ಪಾ ನಾಗರಿಕತೆಯ ಪ್ರಮುಖ ಹಡಗುತಾಣ..
ಎ. ಹರಪ್ಪಾ
ಬಿ. ಲೋಥಾಲ್
ಸಿ. ಕಾಲಿಬಂಗನ್
ಡಿ. ಮಹೆಂಜೋದಾರೋ
9. ಸಿಂಧೂ ಕಣಿವೆ ನಾಗರಿಕತೆಯ ಜನಗಳ ಪ್ರಮುಖ ಆಟಗಳು..
ಎ. ಚದುರಂಗ ಮತ್ತು ಪಗಡೆ
ಬಿ. ಕೋಲಾಟ ಮತ್ತು ಪಗಡೆ
ಸಿ. ಚದುರಂಗ ಮತ್ತು ಕೋಲಾಟ
ಡಿ. ಈ ಮೇಲಿನ ಯಾವುದು ಅಲ್ಲ
10. ಸಿಂಧೂ ಕಣಿವೆಯ ಜನರು ಯಾವ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು..
ಎ. ಇರಾನ್ ಮತ್ತು ಆಫ್ಘಾನಿಸ್ಥಾನ್
ಬಿ. ಆಫ್ಘಾನಿಸ್ಥಾನ್ ಮತ್ತು ಮೆಸಪೋಟಮಿಯಾ
ಸಿ. ಇರಾನ್ ಮತ್ತು ಮೆಸಪೋಟಮಿಯಾ
ಡಿ. ರೋಮ್ ಮತ್ತು ಇಂಗ್ಲೆಂಡ್
11. ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ತಿಳಿದಿದ್ದ ಲೋಹಗಳೆಂದರೆ,
ಎ. ಚಿನ್ನ, ಬೆಳ್ಳಿ, ತಾಮ್ರ, ಕಂಚು, ತವರ ಮತ್ತು ಕಬ್ಬಿಣ
ಬಿ. ಕಬ್ಬಿಣ, ಕಂಚು, ತಾಮ್ರ ಮತ್ತು ತವರ
ಸಿ. ಚಿನ್ನ, ಬೆಳ್ಳಿ, ತಾಮ್ರ, ಕಂಚು, ತವರ
ಡಿ. ಚಿನ್ನ , ತಾಮ್ರ, ತವರ, ಕಂಚು, ಕಬ್ಬಿಣ
12. ದಶಮಾಂಶ ಪದ್ದತಿಯ ಅಳತೆ ಮಾಪನವು..
ಎ. ಸಿಂಧೂ ನಾಗರಿಕತೆಯ ಜನರಿಗೆ ತಿಳಿದಿರಲಿಲ್ಲ
ಬಿ. ಸುಮೆರಿಯನ್ನರ ಸಂಪರ್ಕದಿಂದ ಇವರಿಗೆ ತಿಳಿದಿತ್ತು
ಸಿ. ಸಿಂಧೂ ಕಣಿವೆಯ ಜನರಿಗೆ ಸ್ವತಂತ್ರವಾಗಿ ತಿಳಿದಿತ್ತು
ಡಿ. ಈ ಮೇಲಿನವುಗಳು ತಪ್ಪು
13. ಯಾರು ಮೊದಲ ಬಾರಿಗೆ ಸಿಂಧೂಬಯಲಿನ ನಾಗರಿಕತೆಯನ್ನು ಹರಪ್ಪಾ ನಾಗರಿಕತೆ ಎಂದು ಕರೆದರು..
ಎ. ದಯಾರಾಂ ಸಹಾನಿ
ಬಿ. ಆರ್.ಡಿ. ಬ್ಯಾನರ್ಜಿ
ಸಿ. ಸರ್. ಜಾನ್. ಮಾರ್ಷಲ್
ಡಿ. ಎಸ್. ಆರ್. ರಾವ್
14. ಹರಪ್ಪಾ ನಾಗರಿಕತೆಯ ವಿಸ್ತಿರ್ಣವು ಒಳಗೊಂಡಿರುವ ಆಕಾರ..
ಎ. ಆಯತಾಕೃತಿ
ಬಿ. ಚೌಕ
ಸಿ. ತ್ರಿಭುಜಾಕೃತಿ
ಡಿ. ಯಾವುದು ಅಲ್ಲ
15. ಹರಪ್ಪಾ ನಾಗರಿಕತೆಗೆ ಅತೀ ಹತ್ತಿರವಾದ ಮತ್ತೊಂದು ಲಿಪಿ ಯಾವುದು..?
ಎ. ದ್ರಾವಿಡಿಯನ್ ಲಿಪಿ
ಬಿ. ಬ್ರಾಹ್ಮಿ
ಸಿ. ಖರೋಷ್ಠಿ
ಡಿ. ಚಿತ್ರಲಿಪಿ
# ಉತ್ತರಗಳು :
1. ಎ. ದಯಾರಾಂ ಸಹಾನಿ
2. ಎ. ನಗರ ನಾಗರಿಕತೆ
3. ಸಿ. ಮಡಿದವರ ದಿಬ್ಬ
4. ಸಿ. ಬೃಹತ್ ಈಜುಕೊಳ
5. ಬಿ. ಡುಬ್ಬದ ಗೂಳಿ
6. ಎ. ಹತ್ತಿ ಮತ್ತು ಉಣ್ಣೆ
7. ಸಿ. ಲೋಥಾಲ್
8. ಡಿ. ಮಹೆಂಜೋದಾರೋ
9. ಎ. ಚದುರಂಗ ಮತ್ತು ಪಗಡೆ
10. ಸಿ. ಇರಾನ್ ಮತ್ತು ಮೆಸಪೋಟಮಿಯಾ
11. ಸಿ. ಚಿನ್ನ, ಬೆಳ್ಳಿ, ತಾಮ್ರ, ಕಂಚು, ತವರ
12. ಸಿ. ಸಿಂಧೂ ಕಣಿವೆಯ ಜನರಿಗೆ ಸ್ವತಂತ್ರವಾಗಿ ತಿಳಿದಿತ್ತು
13. ಎ. ದಯಾರಾಂ ಸಹಾನಿ
14. ಸಿ. ತ್ರಿಭುಜಾಕೃತಿ
15. ಎ. ದ್ರಾವಿಡಿಯನ್ ಲಿಪಿ
➤ ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 01
➤ ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 02
# ಇತಿಹಾಸ ಪ್ರಶ್ನೆಗಳ ಸರಣಿ :
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಆಧುನಿಕ ಯೂರೋಪಿನ ಇತಿಹಾಸ : KEY NOTES