ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 04
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಖರೋಷ್ಠಿ ಲಿಪಿಯನ್ನು ಈ ರೀತಿ ಬರೆಯಲಾಗುತ್ತಿತ್ತು..
ಎ. ಬಲದಿಂದ ಎಡಕ್ಕೆ
ಬಿ. ಎಡೆದಿಂದ ಬಲಕ್ಕೆ
ಸಿ. ಮೇಲಿನಿಂದ ಕೆಳಕ್ಕೆ
ಡಿ. ಕೆಳಗಿನಿಂದ ಮೇಲಕ್ಕೆ
2. ಹರಪ್ಪಾ ನಾಗರಿಕತೆಯ ಯಾವ ನಗರವನ್ನು ‘ಸಿಂಧಿನ ಉದ್ಯಾನ’ ಎಂದು ಕರೆಯಲಾಗುತ್ತಿತ್ತು?
ಎ. ಮಹೆಂಜೋದಾರೋ
ಬಿ. ಹರಪ್ಪಾ
ಸಿ. ಲೋಥಾಲ್
ಡಿ. ಕಾಲಿಬಂಗನ್
3. ಯಾವ ನಗರವನ್ನು ಎಳು ಬಾರಿ ಕಟ್ಟಿರುವುದು ತಿಳಿದುಬಂದಿದೆ..
ಎ. ಹರಪ್ಪಾ
ಬಿ. ಮಹೆಂಜೋದಾರೋ
ಸಿ. ಬನ್ವಾಲಿ
ಡಿ. ಲೋಥಾಲ್
4. ಈ ಕೆಳಗಿನ ಯಾವ ಲೋಹದ ಬಗ್ಗೆ ಆರ್ಯರಿಗೆ ಗೊತ್ತಿದ್ದು, ಆದರೆ ಸಿಂಧೂ ಬಯಲಿನ ನಾಗರಿಕತೆಯ ಜನರಿಗೆ ತಿಳಿದಿರಲಿಲ್ಲ..
ಎ. ತಾಮ್ರ
ಬಿ. ಕಬ್ಬಿಣ
ಸಿ. ತವರ
ಡಿ. ಕಂಚು
5. ಸಿಂಧೂ ಬಯಲಿನ ನಾಗರಿಕತೆಯ ಜನರು ಮೆಸಪೋಟಮೀಯಾಗೆ ರಪ್ತು ಮಾಡುತ್ತಿದ್ದ ಪ್ರಮುಖ ವಸ್ತು ಯಾವುದು?
ಎ. ರೇಷ್ಮೆ
ಬಿ. ಹತ್ತಿ
ಸಿ. ಎಣ್ಣೆ
ಡಿ. ತರಕಮಲ ವಸ್ತುಗಳು
6. ಸಿಂಧೂಬಯಲಿನ ನಾಗರಿಕತೆಯ ಜನರಲ್ಲಿ ಈ ಕೆಳಗಿನ ಯಾವ ಪದ್ಧತಿ ಆಚರಣೆಯಲ್ಲಿತ್ತು..
ಎ. ಮೂರ್ತಿ ಪೂಜೆ
ಬಿ. ಶಿವ ವಿಗ್ರಹ ಪೂಜೆ
ಸಿ. ಹಸುಗಳ ಪೂಜೆ
ಡಿ. ಪವಿತ್ರ ಧಾರಗಳನ್ನು ತೊಡುವುದು
7. ಸಿಂಧೂ ಬಯಲಿನ ನಾಗರಿಕತೆಯ ಪೂರ್ವ ಆರ್ಯನ್ನರ ನಾಗರಿಕತೆ ಎಂದು ಕರೆಯಲು ದೊರೆತಿರುವ ಆಧಾರಗಳೆಂದರೆ..
ಎ. ಕಲೆ
ಬಿ. ತಾಮ್ರ
ಸಿ. ಮಡಕೆಗಳು
ಡಿ. ಲಿಪಿ
8. ಹಳೆ ಶಿಲಾಯುಗದ ಒಂದು ಪ್ರಮುಖ ಆವಿಷ್ಕಾರಕ ಎಂದರೆ..
ಎ. ಬೆಂಕಿ
ಬಿ. ಲೋಹಗಳ ಬಳಕೆ
ಸಿ. ಮಡಕೆ ಚಕ್ರಗಳು
ಡಿ. ಬಟ್ಟೆಯ ನೇಯ್ಗೆ
9. ಯಾವ ನಗರವನ್ನು ಸಿಂಧೂ ಬಯಲಿನ ನಾಗರಿಕತೆಯಲ್ಲಿ ‘ಸಣ್ಣ ಹರಪ್ಪಾ’ ಎಂದು ಕರೆಯಲಾಗುತ್ತಿತ್ತು..
ಎ. ಮಹೆಂಜೋದಾರೋ
ಬಿ. ಲೋಥಾಲ್
ಸಿ. ಹರಪ್ಪಾ
ಡಿ. ಬನ್ವಾಲಿ
10. ಸಿಂಧೂಬಯಲಿನ ನಾಗರಿಕತೆಯ ಜನರ ದೇವರ ಸಂಕೇತ ಇದಾಗಿತ್ತು..
ಎ. ಅಗ್ನಿ
ಬಿ. ಇಂದ್ರ
ಸಿ. ವರುಣ
ಡಿ. ಪಶುಪತಿ
11. ಸಿಂಧೂ ಬಯಲಿನ ನಾಗರಿಕತೆಯ ಕಟ್ಟಿಗೆಯ ಚರಂಡಿ ಯಾವ ಪ್ರದೇಶದಲ್ಲಿ ಕಂಡುಬಂದಿದೆ?
ಎ. ಲೋಥಾಲ್
ಬಿ. ಹರಪ್ಪಾ
ಸಿ. ಮಹೆಂಜೋದಾರೋ
ಡಿ. ಕಾಲಿಬಂಗನ್
12. ಸಿಂಧೂ ಬಯಲಿನ ನಾಗರಿಕತೆಯು ಯಾವ ಪ್ರದೇಶದಲ್ಲಿ ಹರಡಿತ್ತು..
ಎ. ಪಂಜಾಭ್, ಸಿಂಧ್, ಬಲೂಚಿಸ್ತಾನ
ಬಿ. ಕಾಶ್ಮೀರ ಮತ್ತು ಸಿಂಧೂ ನದಿಯ ಪ್ರದೇಶ
ಸಿ. ಪಂಜಾಬ್, ಸಿಂಧ್, ಬಿಹಾಋ, ರಾಜಸ್ಥಾನ , ಮತ್ತು ಗುಜರಾತ್
ಡಿ. ಸಿಂಧ್,ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ
13. ಲೋಥಾಲ್ ಮತ್ತು ಸಿಂಧೂ ನಾಗರಿಕತೆ ಎಂಬ ಪುಸ್ತಕವನ್ನು ಬರೆದವರು ಯಾರು?
ಎ. ಎಸ್. ಆರ್. ರಾವ್
ಬಿ. ಆರ್.ಡಿ. ಬ್ಯಾನರ್ಜಿ
ಸಿ. ದಯಾರಾಂ ಸಹಾನಿ
ಡಿ. ಆರ್.ಎಸ್. ಬಿಸ್ಟ್
14. ಸಿಂಧೂ ಬಯಲಿನ ಜನರು ತಮ್ಮವರ ಸತ್ತ ದೇಹಗಳನ್ನು ಏನು ಮಾಡುತ್ತಿದ್ದರು..
ಎ. ನದಿಯಲ್ಲಿ ಎಸೆಯುತ್ತಿದ್ದರು
ಬಿ. ಹೂಳುತ್ತಿದ್ದರು
ಸಿ. ಸುಡುತ್ತಿದ್ದರು
ಡಿ. ಕಾಡಿನಲ್ಲಿ ಎಸೆಯುತ್ತಿದ್ದರು
15. ಹರಪ್ಪಾ ನಾಗರಿಕತೆಗೆ ಗೊತ್ತಿರದ ಬೆಳೆ ಇದಾಗಿತ್ತು…….
ಎ. ಅಕ್ಕಿ
ಬಿ. ಹತ್ತಿ
ಸಿ. ರಾಗಿ
ಡಿ. ಬಾರ್ಲಿ
# ಉತ್ತರಗಳು :
1. ಎ. ಬಲದಿಂದ ಎಡಕ್ಕೆ
2. ಎ. ಮಹೆಂಜೋದಾರೋ
3. ಬಿ. ಮಹೆಂಜೋದಾರೋ
4. ಬಿ. ಕಬ್ಬಿಣ
5. ಬಿ. ಹತ್ತಿ
6. ಎ. ಮೂರ್ತಿ ಪೂಜೆ
7. ಡಿ. ಲಿಪಿ
8. ಎ. ಬೆಂಕಿ
9. ಎ. ಲೋಥಾಲ್
10. ಡಿ. ಪಶುಪತಿ
11. ಸಿ. ಮಹೆಂಜೋದಾರೋ
12. ಡಿ. ಸಿಂಧ್,ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ
13. ಎ. ಎಸ್. ಆರ್. ರಾವ್
14. ಬಿ. ಹೂಳುತ್ತಿದ್ದರು
15. ಸಿ. ರಾಗಿ
➤ ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 01
➤ ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 02
➤ ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 03
# ಇತಿಹಾಸ ಪ್ರಶ್ನೆಗಳ ಸರಣಿ :
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಆಧುನಿಕ ಯೂರೋಪಿನ ಇತಿಹಾಸ : KEY NOTES