GKHistoryMultiple Choice Questions SeriesQUESTION BANKQuizSpardha Times

ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 05

Share With Friends

#NOTE :  ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಪ್ರಪಂಚದಲ್ಲಿ ಮೊದಲ ಭಾರಿಗೆ ಹತ್ತಿಯನ್ನು ಕಂಡುಹಿಡಿದು ಉಪಯೋಗಿಸಿದವರು ಯಾರು?
ಎ. ಹರಪ್ಪನ್ನರು
ಬಿ. ಸುಮರಿಯನ್ನರು
ಸಿ. ಈಜಿಪ್ಟಿಯನ್ನರು
ಡಿ. ಮೆಸಪೋಟಮಿಯನ್ನರು

2. ಈ ಕೆಳಗಿನ ಯಾವ ಬೆಳೆ ಹರಪ್ಪನ್ನರಿಗೆ ತಿಳಿದಿದ್ದು, ಆದರೆ ಮೆಸಪೋಟಮಿಯನ್ನರಿಗೆ ತಿಳಿದಿರಲಿಲ್ಲ..
ಎ. ರಾಗಿ
ಬಿ. ಭತ್ತ
ಸಿ. ಹತ್ತಿ
ಡಿ. ಎಣ್ಣೆ

3. ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಸಿಂಧೂ ನಾಗರಿಕತೆಯ ನಿವೇಶನಗಳು ದೊರೆತಿವೆ..
ಎ. ಗುಜರಾತ್
ಬಿ. ಉತ್ತರಪ್ರದೇಶ
ಸಿ. ಪಂಜಾಬ್
ಡಿ. ರಾಜಸ್ಥಾನ

4. ಹರಪ್ಪನ್ನರ ಮುದ್ರಿಕೆಗಳ ಮೇಲೆ ಕೆತ್ತಿರುವ ಪ್ರಾಣಿಯ ಚಿತ್ರ ಯಾವುದು?
ಎ. ಡುಬ್ಬದಗೂಳಿ
ಬಿ. ಹಸು
ಸಿ. ಪಾರಿವಾಳ
ಡಿ. ಹೋರಿ

5. ಋಗ್ವೇದದಲ್ಲಿ ಹರಪ್ಪಾ ನಾಗರಿಕತೆಯನ್ನು ಏನೆಂದು ಕರೆಯಲಾಗಿದೆ?
ಎ. ಹರಿಯೋಪಿಯಾ
ಬಿ. ಹರಪ್ಪಾ
ಸಿ. ಸಿಂಧೂ ನಾಗರಿಕತೆ
ಡಿ. ಪಡ್ತ ಸಿಂಧೂ ಪ್ರದೇಶ

6. ಪ್ರಪಂಚದ ಕಂಚಿನ ಯುಗದಲ್ಲಿ ವಿಶಾಲವಾದ ಪ್ರದೇಶದಲ್ಲಿ ಪಸರಿಸಿದ್ದ ಸಂಸ್ಕøತಿಯೆಂದರೆ…
ಎ. ಸಿಂಧೂ ನಾಗರಿಕತೆ
ಬಿ. ಮೀನೋನ
ಸಿ. ಸುಮೇರಿಯನ್
ಡಿ. ಕ್ರೀಟ್

7. ಸಿಂಧೂಬಯಲಿನ ನಾಗರಿಕತೆಯ ಯಾವ ಪ್ರದೇಶವು ಐದು ಅನುಕ್ರಮಣಿಯ ಸಂಸ್ಕøತಿಯನ್ನು ಹೊಂದಿತ್ತು?
ಎ. ಹರಪ್ಪಾ
ಬಿ. ಮಹೆಂಜೋದಾರೋ
ಸಿ. ಲೋಥಾಲ್
ಡಿ. ಮಹ್ರಾಘರ್

8. ವೇದ ಎಂಬ ಪದವು ಸಂಸ್ಕøತ ಪದವಾಗಿದ್ದು ಇದರರ್ಥ..
ಎ. ವಿದ್ಯೆ
ಬಿ. ಕೌಶಲ್ಯ
ಸಿ. ಜ್ಞಾನ
ಡಿ. ಸಂಸ್ಕøತಿ

9. ವೇದಗಳ ಕಾಲದ ನಾಗರಿಕತೆಯಲ್ಲಿ ಆರ್ಯರು ಇದ್ದರು, ಆಯ್ರು ಎಂದರೆ ಏನರ್ಥ..
ಎ.ಬಿಳಿಯರು
ಬಿ. ಒಳ್ಳೆಯವರು
ಸಿ. ಶ್ರೇಷ್ಠರು
ಡಿ. ಜ್ಞಾನಮತರು

10. ಆರ್ಯನ್ನರ ಮೂಲಸ್ಥಾನಕ್ಕೆ ಸಂಬಂಧಪಟ್ಟಂತೆ ಹೆಚ್ಚಾಗಿ ಒಪ್ಪಲ್ಪಟ್ಟ ಮೂಲಸ್ಥಾನ..
ಎ. ಮಧ್ಯೆ ಏಷ್ಯಾ
ಬಿ. ಟಿಬೆಟ್
ಸಿ. ಆರ್ಕಟಿಕ್
ಡಿ. ದಕ್ಷಿಣ ಏಷ್ಯಾ

11.ಪ್ರಾರಂಭದ ವೈದಿಕ ಸಮಾಜವು ಈ ಕೆಳಕಂಡ ಯಾಔ ಸಮಸ್ಯೆಯನ್ನು ಎದುರಿಸಲಿಲ್ಲ..
ಎ. ಬಹುಪತ್ನಿತ್ವ ಪದ್ಧತಿ
ಬಿ. ಸ್ತ್ರೀ-ಪುರುಷರೊಂದಿಗೆ ಅಸಮಾನತೆ’
ಸಿ. ಜಾತಿ ಪದ್ಧತಿ
ಡಿ. ಶಿಶು ಹತ್ಯೆ, ವರದಕ್ಷಿಣೆ ಪದ್ಧತಿ ಮತ್ತು ಪರ್ದಾ ಪದ್ಧತಿ

12.ಋಗ್ವೇದದಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ..
ಎ. 1028
ಬಿ. 1027
ಸಿ. 1075
ಡಿ. 1026

13. ಋಗ್ವೇದ ಸಂಸ್ಕøತಿಯ ಪ್ರಮುಖ ನಿವೇಶನಗಳೆಂದರೆ…
ಎ. ಪಂಜಾಬ್ ಮತ್ತು ರಾಜಸ್ಥಾನ
ಬಿ. ದೆಹಲಿ ಮತ್ತು ಉತ್ತರಪ್ರದೇಶ
ಸಿ. ದೆಹಲಿ ಮತ್ತು ಪಂಜಾಬ್
ಡಿ. ರಾಜಸ್ಥಾನ ಮತ್ತು ಉತ್ತರಪ್ರದೇಶ

14. ಪ್ರಾರಂಭದ ವೈದಿಕ ಯುಗದ ಆರ್ಯನ್ನರ ಧರ್ಮದ ಪ್ರಮುಖ ತತ್ವ..
ಎ. ಭಕ್ತಿ
ಬಿ. ಜ್ಞಾನ
ಸಿ. ಮೂರ್ತಿ ಪೂಜೆ
ಡಿ. ಯಜ್ಞಗಳು ಮತ್ತು ಯಾಗಗಳು

15. ಋಗ್ವೇದ ಸಮಾಜದಲ್ಲಿದ್ದ ಪ್ರಮುಖ ವರ್ಗಗಳೆಂದರೆ..
ಎ. ಯೋಧರು, ಪಾದ್ರಿಗಳು, ವರ್ತಕರು
ಬಿ. ಪಾದ್ರಿಗಳು, ಶ್ರೀಮಂತರು, ವೈಶ್ಯರು
ಸಿ. ಯೋಧರು, ವರ್ತಕರು, ಶ್ರೀಮಂತರು
ಡಿ. ಯೋಧರು, ಶ್ರೀಮಂತರು, ಪಾದ್ರಿಗಳು

# ಉತ್ತರಗಳು :
1. ಎ. ಹರಪ್ಪನ್ನರು
2. ಬಿ. ಭತ್ತ
3. ಎ. ಗುಜರಾತ್
4. ಎ. ಡುಬ್ಬದಗೂಳಿ
5. ಎ. ಹರಿಯೋಪಿಯಾ
6. ಡಿ. ಕ್ರೀಟ್
7. ಸಿ. ಲೋಥಾಲ್
8. ಸಿ. ಜ್ಞಾನ
9. ಸಿ. ಶ್ರೇಷ್ಠರು
10. ಎ. ಮಧ್ಯೆ ಏಷ್ಯಾ
11. ಡಿ. ಶಿಶು ಹತ್ಯೆ, ವರದಕ್ಷಿಣೆ ಪದ್ಧತಿ ಮತ್ತು ಪರ್ದಾ ಪದ್ಧತಿ
12. ಎ. 1028
13. ಸಿ. ದೆಹಲಿ ಮತ್ತು ಪಂಜಾಬ್
14. ಡಿ. ಯಜ್ಞಗಳು ಮತ್ತು ಯಾಗಗಳು
15. ಎ. ಯೋಧರು, ಪಾದ್ರಿಗಳು, ವರ್ತಕರು

ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 01
ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 02
ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 03
➤ ಪ್ರಾಚೀನ ಭಾರತದ ಇತಿಹಾಸದ ಪ್ರಶ್ನೆಗಳ ಸರಣಿ – 04

# ಇತಿಹಾಸ ಪ್ರಶ್ನೆಗಳ ಸರಣಿ :
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಆಧುನಿಕ ಯೂರೋಪಿನ ಇತಿಹಾಸ : KEY NOTES

error: Content Copyright protected !!