ವಿವಿಧ ಬಗೆಯ ‘ಜೋಡಿನುಡಿ’ಗಳ ಸಂಗ್ರಹ
ದ್ವಿರುಕ್ತಿಯಂತೆಯೇ ಬೇರೊಂದು ಬಗೆಯ ಶಬ್ದಗಳನ್ನು ಭಾಷೆಯಲ್ಲಿ ಪ್ರಯೋಗಿಸಲಾಗುತ್ತದೆ.ಅವುಗಳನ್ನು “ಜೋಡಿನುಡಿಗಳೆಂದು” ಕರೆಯುತ್ತಾರೆ. ಅರ್ಥವಿರುವ ಪದದೊಂದಿಗೆ ಸಮಾನಾರ್ಥಕ, ವಿರುದ್ಧಾರ್ಥ ಪದಗಳನ್ನು ಜೋಡಿಸಿ ಬಳಸುವುದುಂಟು. ಇವುಗಳನ್ನೇ “ಜೋಡುನುಡಿ” ಎಂದು ಕರೆಯಲಾಗುತ್ತದೆ. ಪ್ರಾಸಕ್ಕಾಗಿ
Read More