ಅವಿಶ್ವಾಸ ನಿರ್ಣಯ ಎಂದರೇನು?, ‘ವಿಶ್ವಾಸಮತ ಯಾಚನೆ’ ಎಂದರೇನು..? ಪ್ರಕ್ರಿಯೆ ಹೇಗೆ..?
ದಿನದಿಂದ ದಿನಕ್ಕೆ ರಾಜ್ಯ ರಾಜಕಾರಣ ವಿದ್ಯಮಾನ ಕಗ್ಗಂಟಾಗುತ್ತಿದ್ದು, ವಿಶ್ವಾಸಮತ ಯಾಚನೆಯನ್ನು ಸೋಮವಾರ ಮುಗಿಸಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏನಿದು ವಿಶ್ವಾಸಮತ ಯಾಚನೆ ತಿಳಿದುಕೊಳ್ಳೋಣ
Read More