Job NewsLatest Updates

Bank of Baroda : ಬ್ಯಾಂಕ್ ಆಫ್ ಬರೋಡಾದಲ್ಲಿ 1267 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ

Share With Friends

Bank of Baroda : ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿವರ :
ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್‌, ಸೆಕ್ಯೂರಿಟಿ ಅನಾಲಿಸ್ಟ್‌, ಟೆಕ್ನಿಕಲ್ ಮ್ಯಾನೇಜರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 1,267

ಆಯ್ಕೆ ವಿಧಾನ :
ಸೈಕೋಮೆಟ್ರಿಕ್ ಪರೀಕ್ಷೆ (Psychometric test)
ಗುಂಪು ಚರ್ಚೆ ಅಥವಾ ಸಂದರ್ಶನ (ಎರಡರಲ್ಲಿ ಒಂದು)

ಮಾಸಿಕ ವೇತನ :
48,480 ದಿಂದ 1,35,020 ರೂಪಾಯಿಗಳು, ಆಯಾಯ ಉದ್ಯೋಗಗಳಿಗೆ ತಕ್ಕಂತೆ ನೀಡಲಾಗುತ್ತೆ

ಅರ್ಜಿ ಶುಲ್ಕ :
ಜನರಲ್, ಇಡಬ್ಲುಎಸ್, ಒಬಿಸಿ- 600 ರೂಪಾಯಿ
ಎಸ್​ಸಿ, ಎಸ್​ಟಿ, ವಿಶೇಷ ಚೇತನರು- 100 ರೂಪಾಯಿ

ವಿದ್ಯಾರ್ಹತೆ :
ಪದವಿ, ಬಿಇ, ಎಂಬಿಎ, ಸಿಎ, ಸಿಎಫ್​ಎ, ಬಿಟೆಕ್, ಎಂಸಿಎ, ಎಂ.ಎಸ್.​​ಸಿ ಇನ್ ಐಟಿ, ರೂರಲ್ ಮ್ಯಾನೇಜ್​ಮೆಂಟ್, ಕಂಪ್ಯೂಟರ್ ಸೈನ್ಸ್​, ಸಿವಿಲ್ ಇಂಜಿನಿಯರಿಂಗ್, ಎಂಸಿಎ ಇನ್ ಕಂಪ್ಯೂಟರ್ ಸೈನ್ಸ್,

ವಯೋಮಿತಿ : 22 ವರ್ಷದಿಂದ 42 ವರ್ಷಗಳು

ಹೆಚ್ಚಿನ ಮಾಹಿತಿಗಾಗಿ : https://www.bankofbaroda.in/career/current-opportunities

Leave a Reply

Your email address will not be published. Required fields are marked *

error: Content Copyright protected !!