ಪ್ರಪಂಚದ ಕೆಲವು ಅತ್ಯಂತ ದೊಡ್ಡ, ಸಣ್ಣ, ಉದ್ದದ , ಎತ್ತರದ, ವಿಶಾಲವಾದ ಸಂಗತಿಗಳು
1.ಅತ್ಯಂತ ಎತ್ತರದ ಪ್ರಾಣಿ ಯಾವುದು?
✦ ಜಿರಾಫೆ
2.ಅತ್ಯಂತ ದೊಡ್ಡದಾದ ಭೂ ಪ್ರಾಣಿ ಯಾವುದು?
✦ ಆಫ್ರಿಕಾದ ಕಾಡಾನೆ
3.ಅತ್ಯಂತ ದೊಡ್ಡದಾದ ಮತ್ತು ತೂಕದ ಪ್ರಾಣಿ ಯಾವುದು?
✦ ತಿಮಿಂಗಲ
4.ಅತ್ಯಂತ ವೇಗದ ಪ್ರಾಣಿ ಯಾವುದು?
✦ ಚಿರತೆ
5.ಅತ್ಯಂತ ವಿಶಾಲವಾದ ದ್ವೀಪ ಸಮುದಾಯ ಯಾವುದು?
✦ ಇಂಡೋನೇಷಿಯಾ
6.ಅತ್ಯಂತ ದೊಡ್ಡ ಸೈನ್ಯ ಯಾವುದು?
✦ ಪೀಪಲ್ಸ್ ಲಿಬರೇಷನ್ಆರ್ಮಿ, ಚೀನಾ
7.ಅತ್ಯಂತ ಎತ್ತರದ ಕಟ್ಟಡ ಯಾವುದು?
✦ ಬುರ್ಜ್ ಖಲೀಫಾ, ದುಬೈ
8.ಅತಿ ಹೆಚ್ಚು ಜನಸಂಖ್ಯೆಯ ನಗರ ಯಾವುದು?
✦ ಟೋಕಿಯೋ ನಗರ
9.ಅತ್ಯಂತ ವಿಶಾಲವಾದ ಮರುಭುಮಿ ಯಾವುದು?
✦ ಸಹರಾ ಮರುಭೂಮಿ
10.ಅತ್ಯಂತ ದೊಡ್ಡದಾದ ಗುಮ್ಮಟ ಯಾವುದು?
✦ ಗೋಲ್ ಗುಂಬಜ್, (ಭಾರತ)
11.ಅತ್ಯಂತ ಸುದೀರ್ಘವಾದ ದಿನ ಯಾವುದು?
✦ 21 ನೆ ಜೂನ್
12.ಅತ್ಯಂತ ಚಿಕ್ಕ ಅವಧಿಯ ದಿನ ಯಾವುದು?
✦ 22 ನೆ ಡಿಸೆಂಬರ್
13.ಅತ್ಯಂತ ವಿಶಾಲವಾದ ಹಿಮಪ್ರವಾಹ ಯಾವುದು?
✦ ಸಿಯಾಚಿನ್( ಭಾರತ ಮತ್ತು ಪಾಕ್ ಗಡಿ)
14.ಅತ್ಯಂತ ವಿಶಾಲವಾದ ದ್ವೀಪ ಯಾವುದು?
✦ ಗ್ರೀನ್ಲ್ಯಾಂಡ್
15.ಅತ್ಯಂತ ವಿಶಾಲವಾದ ದ್ವೀಪ ಸಮುದ್ರ ಯಾವುದು?
✦ ಮೆಡಿಟರಿನೇಯನ್ ಸಮುದ್ರ
16.ಅತ್ಯಂತ ಎತ್ತರದ ಪರ್ವತ ಶಿಖರ ಯಾವುದು?
✦ ಎವರೆಸ್ಟ್ ಶಿಖರ( ನೇಪಾಳ)
17.ಅತ್ಯಂತ ದೊಡ್ಡದಾದ ಮ್ಯೂಸಿಯಂ ಯಾವುದು?
✦ ಅಮೇರಿಕನ್ ಮ್ಯೂಸಿಯಮ ಆಫ್ ನ್ಯಾಚುರಲ್ ಹಿಸ್ಟ್ರಿ, ನ್ಯೂಯಾರ್ಕ್
18.ಅತ್ಯಂತ ಆಳವಾದ ಸಾಗರ ಯಾವುದು?
✦ ಫೆಸಿಪಿಕ್ ಸಾಗರ
19.ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರ ಯಾವುದು?
✦ ಚೀನಾ
20.ಅತ್ಯಂತ ವಿರಳ ಜನಸಂಖ್ಯೆಯಿರುವ ಭೂ ಪ್ರದೇಶ ಯಾವುದು?
✦ ಅಂಟಾರ್ಟಿಕ
21.ಅತ್ಯಂತ ಉದ್ದದ ನದಿ ಯಾವುದು?
✦ ನೈಲ್ ನದಿ (ಆಫ್ರಿಕ)
22.ಅತ್ಯಂತ ವಿಶಾಲವಾದ ನದಿ ಯಾವುದು?
✦ ಅಮೆಜಾನ್ ( ದಕ್ಷಿಣ ಅಮೇರಿಕ)
23.ಅತ್ಯಂತ ಆಳವಾದ ಜಲಪಾತ ಯಾವುದು?
✦ ಏಂಜಲ್ ಜಲಪಾತ (ವೆನಿಕುಯೆಲ)979 ಮೀ
24.ಅತ್ಯಂತ ಹೆಚ್ಚು ಆಯಸ್ಸಿನ ಪ್ರಾಣಿ ಯಾವುದು?
✦ ಆಮೆ
25.ಅತ್ಯಂತ ವಿಶಾಲವಾದ ಅರಮನೆ ಯಾವುದು?
✦ ಇಂಪೀರಿಯಲ್ ಪ್ಯಾಲೇಸ್ ( ಚೀನಾ)