ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -1 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
1. ಥೈರಾಕ್ಸಿನ್ನ್ನು ಯಾವ ಹಾರ್ಮೋನು ಎನ್ನುವರು..?
ಎ. ದೃಷ್ಟಿಯ
ಬಿ. ಶ್ರವಣದ
ಸಿ. ವ್ಯಕ್ತಿತ್ವದ
ಡಿ. ಬುದ್ದಿವಂತಿಕೆಯ
2. ನಿರ್ನಾಳ ಗ್ರಂಥಿಗಳು ಸ್ರವಿಸುವ ರಾಸಾಯನಿಕ ವಸ್ತುಗಳನ್ನು ಏನೆಂದು ಕರೆಯುತ್ತಾರೆ..?
ಎ. ಪ್ರೋಟೀನ್
ಬಿ. ಪಿಯೋಡೀನ್
ಸಿ. ವಿಟಮಿನ್
ಡಿ. ಹಾರ್ಮೋನ್
3. ಪ್ರಾಯಕ್ಕೆ ಮುಂಚಿತವಾಗಿ ಪಿಟ್ಯೂಟುರಿಯ ಬೆಳವಣಿಗೆಯ ಹಾರ್ಮೋನು ಅಗತ್ಯಕಿಂತ ಕಡಿಮೆ ಉತ್ಪತ್ತಿಯಾದರೆ ಉಂಟಾಗುವ ರೋಗ ಯಾವುದು..?
ಎ. ಅಕ್ರೋಮೆಗಾಲಿ
ಬಿ. ಕುಬ್ಜತೆ
ಸಿ. ದೈತ್ಯತೆ
ಡಿ. ಮಧುಮೇಹ
4. ವೃಷಣಗಳು ಉತ್ಪತ್ತಿ ಮಾಡುವ ಹಾರ್ಮೋನು ಯಾವುದು..?
ಎ. ಅಂಡ್ರೋಜನ್
ಬಿ. ಈಸ್ಟ್ರೋಜನ್
ಸಿ. ಇನ್ಸುಲಿನ್
ಡಿ. ಥೈರಾಕ್ಸಿನ್
5. ಗ್ಲುಕೋಸನ್ನು ಗ್ಲೈಕೋಜಿನ್ ಆಗಿ ಪರಿವರ್ತಿಸಲು ಸಹಾಯ ಮಾಡುವ ಹಾರ್ಮೋನು ಯಾವುದು..?
ಎ. ಆಡ್ರಿನಲ್
ಬಿ. ಪೆನ್ಸಿಲಿನ್
ಸಿ. ಇನ್ಸುಲಿನ್
ಡಿ. ಈಸ್ಟ್ರೋಜನ್
6. ಮೂತ್ರಜನಕಾಂಗದ ಮೇಲ್ಭಾಗದಲ್ಲಿ ಕಂಡುಬರುವ ಗ್ರಂಥಿ ಯಾವುದು..?
ಎ. ಪಿಟ್ಯೂಟರಿ
ಬಿ. ಥೈರಾಯಿಡ್
ಸಿ. ಅಡ್ರಿನಲ್
ಡಿ. ಪ್ಯಾರಾಥೈರಾಯಿಡ್
7. ಪ್ಯಾರಾ ಹಾರ್ಮೋನುಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ..
ಎ. ಮೂಳೆಗಳು ಕಠಿಣವಾಗುತ್ತದೆ.
ಬಿ. ಮೂಳೆಗಳು ಮೃದುವಾಗುತ್ತದೆ
ಸಿ. ಮೂಳೆಗಳಲ್ಲಿ ಸೋಡಿಯಂ ಹೆಚ್ಚಾಗುತ್ತದೆ.
ಡಿ. ಮೂಳೆಗಳಲ್ಲಿ ಕ್ಯಾಲ್ಸಿಯಂ ಹರಚ್ಚಾಗುತ್ತದೆ.
8. ಅಂಡಾಶಯಗಳು ಉತ್ಪತ್ತಿ ಮಾಡುವ ಹಾರ್ಮೋನುಗಳು ಯಾವುದು..?
ಎ. ಈಸ್ಟ್ರೋಜನ್
ಬಿ. ಪ್ರೊಜೆಸ್ಟಿರಾನ್
ಸಿ. ಆಂಡ್ರೋಜನ್
ಡಿ. ಗ್ಲೈಕೋಜನ್
9. ಮೆದುಳು ಮತ್ತು ಮೆದುಳು ಬಳ್ಳಿಯನ್ನು ಆವರಿಸಿಕೊಂಡಿರುವ ಮೂರು ಹೊದಿಕೆಯುಳ್ಳ ಅಂಗ
ಎ. ಸೆರಿಬಲಮ್
ಬಿ. ಮೆನಂಜಿಸ್
ಸಿ. ಪಾರಾಲಿಸಿಸ್
ಡಿ.ಅರಕನೋಯ್ಡ್
10. ಪಾರಂಕೈಮ ಜೀವಕೋಶದಲ್ಲಿ ಯಾವುದು ಇರುತ್ತದೆ..?
ಎ. ಕ್ಲೋರೋಪ್ಲಾಸ್ಟ್
ಬಿ. ಪ್ಲಾಸ್ಮ
ಸಿ. ಜರಡಿ ನಳಿಕೆ
ಡಿ. ನೀರ್ಗೊಳವೆಗಳು
11. ಕೊಬ್ಬುಗಳು ಸಂಗ್ರಹಣೆಯಾಗುವ ಅಂಗಾಂಶ ಯಾವುದು..?
ಎ. ಏರಿಯೋಲಾರ್ ಅಂಗಾಂಶ
ಬಿ. ಅನುಲೇಪಕ ಅಂಗಾಂಶ
ಸಿ. ನರ ಅಂಗಾಂಶ
ಡಿ. ಅಡಿಪೋಸ್ ಅಂಗಾಂಶ
12. ದೇಹದ ಚಲನವಲನಗಳಿಗೆ ಕಾರಣವಾದ ಅಂಗಾಂಶ ಯಾವುದು..?
ಎ.ಅನುಲೇಪಕ ಅಂಗಾಂಶ
ಬಿ. ನರ ಅಂಗಾಂಶ
ಸಿ. ಸ್ನಾಯು ಅಂಗಾಂಶ
ಡಿ. ಘನಾಕೃತಿ ಅನುಲೇಪಕ
13. ಏಡ್ಸ್ ರೋಗಕ್ಕೆ ಕಾರಣವಾದ ವೈರಸ್ ಯಾವುದು..?
ಎ. ಹೆಚ್. ಬಿ. ವಿ
ಬಿ. ನ್ಯೂರಾನ್
ಸಿ. ಹೆಚ್.ಐ.ವಿ
ಡಿ. ಹೆಚ್.ಸಿ.ವಿ
14. ಜೈವಿಕ ತಂತ್ರಜ್ಞಾನವು ಪ್ರಪ್ರಥಮ ಭಾರಿಗೆ ಬಳಕೆಯಾದ ವರ್ಷ …
ಎ. 1902
ಬಿ. 1920
ಸಿ. 1922
ಡಿ. 1932
15. ವಂಶವಾಹಿನಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟುಮಾಡುವ ತಂತ್ರಜ್ಞಾನ ಯಾವುದು..?
ಎ. ತಳಿಶಾಸ್ತ್ರ
ಬಿ.ಜೀವಿಶಾಸ್ತ್ರ
ಸಿ. ಕೋಶಿಕ ವಿಜ್ಞಾನ
ಡಿ. ತಳಿ ತಂತ್ರಜ್ಞಾನ
# ಉತ್ತರಗಳು
1. ಸಿ. ವ್ಯಕ್ತಿತ್ವದ
2. ಡಿ. ಹಾರ್ಮೋನ್
3. ಬಿ. ಕುಬ್ಜತೆ
4. ಎ. ಅಂಡ್ರೋಜನ್
5. ಸಿ. ಇನ್ಸುಲಿನ್
6. ಸಿ. ಅಡ್ರಿನಲ್
7. ಬಿ. ಮೂಳೆಗಳು ಮೃದುವಾಗುತ್ತದೆ
8. ಎ. ಈಸ್ಟ್ರೋಜನ್
9. ಬಿ. ಮೆನಂಜಿಸ್
10. ಎ. ಕ್ಲೋರೋಪ್ಲಾಸ್ಟ್
11. ಡಿ. ಅಡಿಪೋಸ್ ಅಂಗಾಂಶ
12. ಸಿ. ಸ್ನಾಯು ಅಂಗಾಂಶ
13. ಸಿ. ಹೆಚ್.ಐ.ವಿ
14. ಬಿ. 1920
15. ಡಿ. ತಳಿ ತಂತ್ರಜ್ಞಾನ
# ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ
# ಜೀವಕೋಶ ಅಧ್ಯಯನ ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಸೂಕ್ಷ್ಮಾಣು ಜೀವಿಗಳಿಗೆ ಸಂಬಂಧಿಸಿದ 45 ಪ್ರಶ್ನೆಗಳು ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )