ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -2 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಹೆಪಟೈಟಿಸ್ ‘ಬಿ’ ರೋಗವು ಈ ಮೂಲಕ ಹರಡುವುದಿಲ್ಲಾ..
ಎ. ಕಲುಷಿತ ನೀರಿನಿಂದ
ಬಿ. ಕಲುಷಿತ ಆಹಾರದಿಂದ
ಸಿ. ಅರಕ್ಷಿತ ಲೈಂಗಿಕ ಸಂಪರ್ಕದಿಂದ
ಡಿ.ಸೊಳ್ಳೆಗಳ ಕಡಿತದಿಂದ
2. ಪಿತ್ತಕೋಶದ ಕ್ಯಾನ್ಸರ್ಗೆ ಕಾರಣವಾಗುವ ವೈರಾಣು..
ಎ. ಹೆಪಟೈಟಿಸ್-ಎ
ಬಿ. ಹೆಪಟೈಟಿಸ್ -ಸಿ
ಸಿ. ಹೆಪಟೈಟಿಸ್ -ಬಿ
ಡಿ. ಹೆಪಟೈಟಿಸ್ -ಡಿ
3. ಪಿತ್ತಕೋಶವನ್ನು ದೇಹದಲ್ಲಿ ಏನೆಂದು ಕರೆಯುವರು?
ಎ. ಭೌತಿಕ ಕಾರ್ಖಾನೆ
ಬಿ. ಜೈವಿಕ ಕಾರ್ಖಾನೆ
ಸಿ. ರಾಸಾಯನಿಕ ಕಾರ್ಖಾನೆ
ಡಿ. ಎಲಿಪ್ಸೀಯ ಕಾರ್ಖಾನೆ
4. ಜೌಗು ಪ್ರದೇಶದಲ್ಲಿ ಬೆಳೆಯುವ ಸಾರಜನಕ್ಕಾಗಿ ಕೀಟಗಳನ್ನು ಹಿಡಿಯುವ ಕೀಟಾಹಾರಿ ಸಸ್ಯಗಳಿಗೆ ಉದಾಹರಣೆ..
ಎ. ಕಸ್ಕೂಟ ಮತ್ತು ಆರ್ಕಿಡ್ ಸಸ್ಯಗಳು
ಬಿ. ಸೆಪೆಂತಿಸ್ ಮತ್ತು ಡ್ರಾಸೆರಾ
ಸಿ. ಪಾರ್ಮಿಲಿಯಾ ಮತ್ತು ಉಸ್ನಿಯ
ಡಿ. ಪಾರ್ಥೆನಿಯಂ ಮತ್ತು ಬ್ರಯೋಪೈಟ್ಸ್
5. ಪಿಷ್ಠವನ್ನು ಮಾಲ್ಟೋಸ್ ಆಗಿ ಪರಿವರ್ತಿಸುವ ಕಿಣ್ವ..
ಎ. ಲಿಪೇಸ್
ಬಿ. ಪೆಪ್ಸಿನ್
ಸಿ. ಅಮೈಲೇಸ್
ಡಿ. ಟ್ರಿಪ್ಸಿನ್
6. ಹುಳುಕಡ್ಡಿ ರೋಗಕ್ಕೆ ಕಾರಣವಾದ ಸೂಕ್ಷ್ಮಜೀವಿ…..
ಎ. ವೈರಸ್
ಬಿ. ಬ್ಯಾಕ್ಟೀರಿಯಾ
ಸಿ. ಶೈಲವ
ಡಿ. ಶೀಲಿಂಧ್ರ
7. ಬ್ಯಾಕ್ಟೀರಿಯಾ ಫೇಜ್ ಎಂದರೆ?
ಎ. ಬ್ಯಾಕ್ಟೀರಿಯಾ
ಬಿ. ಶಿಲೀಂಧ್ರ
ಸಿ. ಶೈಲವ
ಡಿ. ವೈರಸ್
8. ಲೈಸೋಸೋಮ್ಗಳನ್ನು ಕಂಡುಹಿಡಿದ ವಿಜ್ಞಾನಿ..
ಎ.ಪೋರ್ಟರ್
ಬಿ.ಕೊಲ್ಲಿಕರ್
ಸಿ.ಪಾಮಟಾನಾ
ಡಿ. ಕ್ರಿಶ್ಚಿಯನ್ ಪಿಡು
9. ಮಾನವನ ಚರ್ಮದ ಬಣ್ಣಕ್ಕೆ ಕಾರಣ?
ಎ.ಮನಕೆರಾಟಿನ್
ಬಿ. ಮೆಲನಿನ್
ಸಿ. ಮೆಲಟೂನಿನ್
ಡಿ. ಮಯಲಿನ್
10. ಸ್ನಾಯುಗಳ ಚಲನವಲನಗಳನ್ನು ಸೂಚಿಸುವ ಮಾಪಕ ಯಾವುದು?
ಎ. ಮಾನೋಮೀಟರ್
ಬಿ. ಸ್ಟೈರೋಮೀಟರ್
ಸಿ. ಕೈಮೋಗ್ರಾಫ್
ಡಿ. ಇ.ಸಿ.ಜಿ
11. ನಮ್ಮ ಲಾಲಾರಸದಲ್ಲಿರುವ ಕಿಣ್ವ ಯಾವುದು?
ಎ. ಟ್ರಿಪ್ಸನ್
ಬಿ. ಥಯಲಿನ್
ಸಿ. ಲಿಡೇಸ್
ಡಿ. ಗ್ಯಾಸ್ಟ್ರೀಸ್
12. ಬೇಕರಿ ಉತ್ಪನ್ನಗಳಿಗೆ ಬಳಸುವ ಈಸ್ಟ್ ಒಂದು..
ಎ. ಪ್ರೋಟೋಜೋವಾ
ಬಿ. ಶೈವಲ
ಸಿ. ಶಿಲೀಂಧ್ರ
ಡಿ. ವೈರಸ್
13. ಬ್ಯಾಕ್ಟೀರಿಯಾಗಳಿಗೆ ಸೋಂಕನ್ನುಂಟು ಮಾಡುವ ವೈರಸ್ಗಳಿಗೆ ಏನೆಂದು ಹೆಸರು?
ಎ. ವೈರಾಯ್ಡ್
ಬಿ. ಬ್ಯಾಕ್ಟೀರಿಯಾ ಫೇಜ್
ಸಿ. ಬ್ಯಾಸಲಸ್
ಡಿ. ಪ್ರೋಟೋಜೋವಾ
14. ಲೈಸೋಸೋಮನ್ನು ಏನೆಂದು ಕರೆಯುತ್ತಾರೆ?
ಎ. ಶಕ್ತಿ ಉತ್ಪಾದನಾ ಕೇಂದ್ರ
ಬಿ. ಕಿಣ್ವಗಳ ಗೊಂಚಲು
ಸಿ. ಆತ್ಮಹತ್ಯಾಚೀಲ
ಡಿ. ಪ್ರೋಟಿನ್ ಕಾರ್ಖಾನೆ
15. ಹಿಂದೆ ಬದುಕಿದ್ದು ಅಳಿದು ಹೋದ ಜೀವಿಗಳ ಅಧ್ಯಯನಕ್ಕೆ ಏನೆನ್ನುತ್ತಾರೆ?
ಎ. ಪುರಾತತ್ವಶಾಸ್ತ್ರ
ಬಿ. ಪಳೆಯುಳಿಕೆ ಶಾಸ್ತ್ರ
ಸಿ. ಆದಿ ಶಾಸ್ತ್ರ
ಡಿ. ಪ್ರಾಗ್ಜೀವಿಶಾಸ್ತ್ರ
# ಉತ್ತರಗಳು :
1. ಬಿ. ಕಲುಷಿತ ಆಹಾರದಿಂದ
2. ಸಿ. ಹೆಪಟೈಟಿಸ್ -ಬಿ
3. ಸಿ. ರಾಸಾಯನಿಕ ಕಾರ್ಖಾನೆ
4. ಬಿ. ಸೆಪೆಂತಿಸ್ ಮತ್ತು ಡ್ರಾಸೆರಾ
5. ಸಿ. ಅಮೈಲೇಸ್
6. ಡಿ. ಶೀಲಿಂಧ್ರ
7. ಡಿ. ವೈರಸ್
8. ಡಿ. ಕ್ರಿಶ್ಚಿಯನ್ ಪಿಡು
9. ಬಿ. ಮೆಲನಿನ್
10. ಸಿ. ಕೈಮೋಗ್ರಾಫ್
11. ಬಿ. ಥಯಲಿನ್
12. ಸಿ. ಶಿಲೀಂಧ್ರ
13. ಬಿ. ಬ್ಯಾಕ್ಟೀರಿಯಾ ಫೇಜ್
14. ಸಿ. ಆತ್ಮಹತ್ಯಾಚೀಲ
15. ಡಿ. ಪ್ರಾಗ್ಜೀವಿಶಾಸ್ತ್ರ
# ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -1 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ
# ಜೀವಕೋಶ ಅಧ್ಯಯನ ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಸೂಕ್ಷ್ಮಾಣು ಜೀವಿಗಳಿಗೆ ಸಂಬಂಧಿಸಿದ 45 ಪ್ರಶ್ನೆಗಳು ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )