ಜೀವಶಾಸ್ತ್ರದ ಪ್ರಶ್ನೆಗಳ ಸರಣಿ-4 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಏಡ್ಸ್ ರೋಗವು ಪೂರ್ಣ ಪ್ರಕಟವಾಗು ವ ಮೊದಲು ಊದಿಕೊಳ್ಳುವ ಗ್ರಂಥಿಗಳು..
ಎ. ಥೈರಾಯಿಡ್ ಗೃಂಥಿಗಳು
ಬಿ. ಪಿಟ್ಯೂಟರಿ ಗ್ರಂಥಿಗಳು
ಸಿ. ಆಡ್ರಿನಲ್ ಗ್ರಂಥಿಗಳು
ಡಿ. ದುಗ್ಧಗ್ರಂಥಿಗಳು
2. ಟೀಪುಡಿಯಲ್ಲಿರಬಹುದಾದ ಕಲಬೆರಕೆ ಪದಾರ್ಥ …
ಎ. ಕಬ್ಬಿಣದ ಚೂರುಗಳು
ಬಿ. ಮೆಣಸಿನ ಪುಡಿ
ಸಿ. ಹುಣಸೇ ಬೀಜದ ಪುಡಿ
ಡಿ. ಅರಿಶಿನ ಪುಡಿ
3. ಅನುಮತಿ ಇಲ್ಲದ ಬಣ್ಣಗಳು ಈ ಆಹಾರ ಸಾಮಗ್ರಿಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ..?
ಎ. ಟೀಪುಡಿ
ಬಿ. ಅರೆಮೆಣಸು
ಸಿ. ಸಿಹಿತಿಂಡಿಗಳು
ಡಿ. ಕಾಫಿಪುಡಿ
4. ಪ್ರಾಣಿಗಳಲ್ಲಿ ಮೂಳೆಗಳ ಹಾಗೂ ದಂತಗಳ ಬೆಳವಣಿಗೆಯಲ್ಲಿ ಅಗತ್ಯವಾದ ಮೂಲವಸ್ತು..
ಎ. ರಂಜಕ
ಬಿ. ಗಂಧಕ
ಸಿ. ಇಂಗಾಲ
ಡಿ. ಆಮ್ಲಜನಕ
5. ಡಿಸೈಟ್ರೀಕರಣದಲ್ಲಿ ಭಾಗಿಯಾಗುವ ಬ್ಯಾಕ್ಟೀರಿಯಾ..
ಎ. ರೈಜೋಬಿಯಂ
ಬಿ. ಈಲೇಡಿಯಂ
ಸಿ. ಸೋಡೋಮೊನಾಸ್
ಡಿ. ಅಮೀಭಾ
6. ಕಬ್ಬಿಣ ಮತ್ತು ಜೀವಸತ್ವ ಬಿ 12 ರ ನ್ಯೂನತೆಯಿಂದ ಬರುವಂತಹ ರೋಗವನ್ನು ತಿಳಿಸಿ.
ಎ. ರಕ್ತಹೀನತೆ
ಬಿ. ಟಿ.ಬಿ
ಸಿ. ಗಳಗಂಡ ರೋಗ
ಡಿ. ಆಮಶಂಕೆ ರೋಗ
7. ಇ.ಸಿ.ಜಿ. ಪರೀಕ್ಷೆಯು ಯಾವ ರೋಗಕ್ಕೆ ಸಂಬಂಧಿಸಿದ್ದು..
ಎ. ಶ್ವಾಸಕೋಶ
ಬಿ. ಕಿಡ್ನಿ
ಸಿ. ಮೆದುಳು ಪರಿಕ್ಷೇ
ಡಿ. ಹೃದಯ ಪರೀಕ್ಷೆ
8. ಕೂದಲಿನ ಕಪ್ಪು ಬಣ್ಣಕ್ಕೆ ಕಾರಣವಾದದ್ದು ತಿಳಿಸಿ..
ಎ. ಮೆಲನಿನ್
ಬಿ. ಕೆರಾಟಿನ್
ಸಿ. ಪ್ಲಾಸ್ಮಾ
ಡಿ. ಅನುವಂಶಿಕತೆ
9. ಪಾದರಸವು ಮಾನವ ಶರೀರವನ್ನು ಆಹಾರ ಸರಪಳಿಯ ಮೂಲಕ ತಲುಪಿ ಉಂಟುಮಾಡುವ ರೋಗ..
ಎ. ಮಧುಮೆಹ
ಬಿ. ಸರಳಗಾಯಿಟರ್
ಸಿ. ಟ್ರಾಂಕೈಮಿಸ್
ಡಿ. ಮಿನಮಾಟ
10. ಚರ್ಮ, ಕಣ್ಣಿನ ಮತ್ತು ಮೂತ್ರದ ಎಲ್ಲಾ ಹಳದಿಯಾಗುವ ಸ್ಥಿತಿಗೆ..
ಎ. ದೈತ್ಯತೆ
ಬಿ. ಕುಬ್ಜತೆ
ಸಿ. ಕಾಮಾಲೆ
ಡಿ. ನ್ಯೂಮೋನಿಯಾ
11. ಗಂಧಕದ ಚಕ್ರವು ಈ ಚಕ್ರದ ಮುಖ್ಯ ಉದಾಹರಣೆ..
ಎ. ಜಲಚಕ್ರ
ಬಿ. ಪರಿಪೂರ್ಣಚಕ್ರ
ಸಿ. ಚರಟದ ಚಕ್ರ
ಡಿ. ಅನಿಲಚಕ್ರ
12. ವರ್ಗಿಕರಣದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ..?
ಎ. ಮೆಂಡಲ್
ಬಿ. ಕರೋಲಸ್ ಲಿನಸ್
ಸಿ. ಹಾರಿಸನ್
ಡಿ. ಹರಗೋವಿಂದ ಖುರಾನ್
13. ಕಿಡ್ನಿಯಲ್ಲಿರುವ ಕಲ್ಲಿನಾಂಶವನ್ನು ಏನೆಂದು ಕರೆಯುತ್ತಾರೆ..?
ಎ.ಸೋಡಿಯಂ ಕ್ಲೋರೈಡ್
ಬಿ. ಸೋಡಿಯಂ ಹೈಡ್ರಾಕ್ಸೈಡ್
ಸಿ. ಕ್ಯಾಲ್ಸಿಯಂ ಆಕ್ಸಲೇಟ್
ಡಿ. ಅಮೋನಿಯಂ ನೈಟ್ರೆಟ್
14. ಹಾಳಿನ ಸಾಂದ್ರತೆಯನ್ನು ಪರೀಕ್ಷಿಸಲು ಉಪಯೋಗಿಸುವ ಸಾಧನ..
ಎ. ದುಗ್ಧಮೀಟರ್
ಬಿ. ದುಗ್ದವಿಶ್ಲೇಷಣೆ
ಸಿ. ದುಗ್ಧರೋಹಿತ
ಡಿ. ದುಗ್ಧಮಾಪಕ
15. ಮೆಟಾನಿಲ್ ಹಳದಿ ಎಂಬ ಕಲಬೆರಕೆ ಪದಾರ್ಥವನ್ನು ಅಧಿಕವಾಗಿ ಸೇವಿಸುವುದರಿಂದ ಬರುವ ರೋಗ..
ಎ. ಕುಬ್ಜತೆ
ಬಿ. ಸರಳಗಾಯಿಟರ್
ಸಿ.ಕ್ಯಾನ್ಸರ್
ಡಿ. ದೈತ್ಯತೆ
# ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -1 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -2 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಜೀವಶಾಸ್ತ್ರದ ಪ್ರಶ್ನೆಗಳ ಸರಣಿ -3 (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ
# ಜೀವಕೋಶ ಅಧ್ಯಯನ ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಸೂಕ್ಷ್ಮಾಣು ಜೀವಿಗಳಿಗೆ ಸಂಬಂಧಿಸಿದ 45 ಪ್ರಶ್ನೆಗಳು ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )