GK

Current AffairsGKIndian Constitution

ರಾಜ್ಯಸಭೆ ಬಗ್ಗೆ ಮಾಹಿತಿ

ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250, ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. (ಭಾರತದ ರಾಜ್ಯಸಭೆಯು

Read More
GKSpardha Times

ಹಿಂಡಲಗಾ ಕೇಂದ್ರ ಕಾರಾಗೃಹದ ಇತಿಹಾಸ ಗೊತ್ತೇ..?

ಕರ್ನಾಟಕದ ಜೈಲುಗಳು ಅಂದರೆ ನೆನಪಾಗೋದೇ ಬೆಂಗಳೂರಿನ ಬಳಿ ಇರುವ ಪರಪ್ಪನ ಅಗ್ರಹಾರ ಮತ್ತು ಬೆಳಗಾವಿಯ ಹಿಂಡಲಗಾ ಜೈಲು ಅಥವಾ ಹಿಂಡಲಗಾ ಕೇಂದ್ರ ಕಾರಾಗೃಹ. ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು

Read More
GKSpardha Times

ಭಾರತದ ಸೇನಾ ಮುಖ್ಯಸ್ಥರ ಪಟ್ಟಿ

✦ ಸೇನೆಯ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ..?ಸೇನಾ ಮುಖ್ಯಸ್ಥರನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತದ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ಅವರು

Read More
GKIndian ConstitutionSpardha Times

ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1

01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ —– ನ್ಯಾಯಾಲಯಗಳಿವೆ?✦ಉಚ್ಚ. 02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.✦30 03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ

Read More
GKSpardha TimesTop 10 Questions

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07

1.ಪ್ರಥಮ ತದ್ರೂಪಿ ಮಾನವ..?2.ಇಂಡಿಯಾ ಹೌಸ್ ಎಲ್ಲಿದೆ..?3.ಅಂತರಾಷ್ಟ್ರೀಯ ಯುವ ವರ್ಷ..?4.ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ..?5.ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು..? 6.ಬಖ್ಸಿಂಗ್ ಪಟು ಮಹ್ಮದ್ ಅಲಿಯವರ

Read More
GKScienceSpardha Times

ಜೀವಿಗಳ ಪ್ರಮುಖ ಸಾಮ್ರಾಜ್ಯಗಳು

1.ಮೊನಿರಾ ಸಾಮ್ರಾಜ್ಯಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು 2.ಪ್ರೊಟಿಸ್ಟ ಸಾಮ್ರಾಜ್ಯಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು) 3.ಮೈಕೋಟಾ ಸಾಮ್ರಾಜ್ಯಇದು

Read More
GKScienceSpardha Times

ಇಸ್ರೋ-ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)

✦ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಭಾರತದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ 1969 ರ ಆಗಸ್ಟ್ 15 ರಂದು ಸ್ಥಾಪಿಸಲಾಯಿತು.✦ಇದರ ಕೆಂದ್ರ ಕಛೇರಿಯು ಬೆಂಗಳೂರಿನಲ್ಲಿದೆ.✦ಇಸ್ರೋದ ಮುಖ್ಯ ಕೇಂದ್ರಗಳು ತಿರುವನಂತಪುರ, ಅಹಮಾದಾಬಾದ್,

Read More
error: Content Copyright protected !!