GKMultiple Choice Questions SeriesQUESTION BANKQuizScienceSpardha Times

ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-01

Share With Friends

1. ಅಡಿಗೆ ಉಪ್ಪು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿರಲು ಕಾರಣವೇನು..?
ಎ. ಸೋಡಿಯಂ ಕ್ಲೋರೈಡ್ ಜಲಾಕರ್ಷಕವಾಗಿದೆ.
ಬಿ. ಸೋಡಿಯಮ ಕ್ಲೋರೈಡ್ ಜಲವಿಮೋಜಕವಾಗಿದೆ.
ಸಿ. ಸೋಡಿಯಂ ಕ್ಲೋರೈಡ್ ಸೋಡಿಯಂ ಐಯೋಡೈಡ್ ಸ್ವಲ್ಪ ಪ್ರಮಾಣದಲ್ಲಿದೆ
ಡಿ.ಸೋಡಿಯಂ ಕ್ಲೋರೈಡ್‍ನಂತಹ ಜಲಾಕರ್ಷಣ ಅಶುದ್ಧಗಳಿವೆ.

2. ಆಮ್ಲದ ರಸಸಾರ ಎಷ್ಟಿರುತ್ತದೆ..?
ಎ. ಆರಕ್ಕಿಂತ ಹೆಚ್ಚು
ಬಿ. ಆರಕ್ಕಿಂತ ಕಡಿಮೆ
ಸಿ.ಏಳಕ್ಕಿಂತ ಹೆಚ್ಚು
ಡಿ. ಒಂಬತ್ತಕ್ಕಿಂತ ಹೆಚ್ಚು

3. ಗಾಜು ಯಾವುದರಲ್ಲಿ ಕರಗುತ್ತದೆ..?
ಎ.ಹೈಡ್ರೋಕ್ಲೋರಿಕ್ ಆಸಿಡ್
ಬಿ. ಹೈಡ್ರೋಪ್ಲೋರಿಕ್ ಎಸಿಡ್
ಸಿ. ಸಲ್ಫೂರಿಕ್
ಡಿ. ಫಾಸ್ಫರಿಕ್ ಎಸಿಡ್

4. ತಣ್ಣಿರಿನೊಂದಿಗೆ ವರ್ತಿಸುವ ಲೋಹ ಯಾವುದು..?
ಎ. ಕ್ಯಾಲ್ಸಿಯಂ
ಬಿ. ಸತು
ಸಿ. ಸೋಡಿಯಂ
ಡಿ. ಕೋಬಾಲ್ಟ್

5. ಜಲಜನಕವನ್ನು ಕಂಡುಹಿಡಿದವರು ಯಾರು..?
ಎ. ರುದರ್‍ಪೋರ್ಡ್
ಬಿ. ಮೇಡಂ ಕ್ಯೂರಿ
ಸಿ. ಹೆನ್ರಿ ಕ್ವಾವೆಂಡಿಷ್
ಡಿ. ಐನ್‍ಸ್ಟೈನ್

6. ಸಮಸ್ಥಾನಿಗಳನ್ನು ಹೇಗೆ ಬೇರ್ಪಡಿಸುವರು..?
ಎ. ಹರಳೀಕರಣ
ಬಿ.ಶೋಧಿಸುವಿಕೆ
ಸಿ. ಭಾಷ್ಪೀಕರಣ
ಡಿ. ಭಟ್ಟಿ ಇಳಿಸುವಿಕೆ

7. ಡ್ಯುಟೇರಿಯಂ ಇದು ಯಾವುದರ ಸಮಸ್ಥಾನಿ..?
ಎ. ಆಮ್ಲಜನಕ
ಬಿ. ಜಲಜನಕ
ಸಿ. ಸಾರಜನಕ
ಡಿ. ಹೀಲಿಯಂ

8.ಪರಮಾಣು ಬೀಜಕೇಂದ್ರದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನ್‍ಗಳ ಒಟ್ಟು ಸಂಖ್ಯೆಗೆ ಏನೆಂದು ಕರೆಯುವರು..?
ಎ. ಪರಮಾಣು ತೂಕ
ಬಿ. ಪರಮಾಣು ಸಾಂದ್ರತೆ
ಸಿ. ಪರಮಾಣು ಸಂಖ್ಯೆ
ಡಿ. ಪರಮಾಣು ಸಮಸ್ಥಾನ

9. ‘ರಾಸಾಯನಿಕಗಳ ರಾಜ’ ಎಂದರೆ ಯಾವುದು..?
ಎ. ಫಾಸ್ಪರಿಕ್ ಆಕ್ಸೈಡ್
ಬಿ. ಹೈಡ್ರೋಕ್ಲೋರಿಕ್ ಆಕ್ಸೈಡ್
ಸಿ. ಸಲ್ಪುರಿಕ್ ಆಕ್ಸೈಡ್
ಡಿ. ಸೋಡಿಯಂ ಕ್ಲೋರೈಡ್

10. ಗಾಜು ಯಾವುದರಲ್ಲಿ ಕರಗುತ್ತದೆ..?
ಎ.ಸಲ್ಫುರಿಕ್ ಆಕ್ಸೈಡ್
ಬಿ. ಫಾಸ್ಪರಿಕ್ ಆಕ್ಸೈಡ್
ಸಿ. ಹೈಡ್ರೋಕ್ಲೋವಿಕ್ ಆಕ್ಸೈಡ್
ಡಿ. ಹೈಡ್ರೋಪ್ಲೋರಿಕ್ ಆಕ್ಸೈಡ್

11. ಬ್ಯಾಟರಿಸೆಲ್‍ನ ಆನೋಡ್‍ನಲ್ಲಿ ಈ ಕೆಳಗಿನ ಯಾವುದು ಇರುತ್ತದೆ..?
ಎ. ಸತು
ಬಿ. ಗ್ರಾಫೈಟ್
ಸಿ. ತಾಮ್ರ
ಡಿ. ಕ್ಯಾಡ್ಮಿಯಂ

12. ನ್ಯೂಕ್ಲಿಯರ್ ರಿಯಾಕ್ಟರ್‍ನಲ್ಲಿ ಯಾವುದನ್ನು ನ್ಯೂಟ್ರಾನ್‍ಗಳನ್ನು ಹೀರಿಕೊಳ್ಳಲು ಬಳಸುತ್ತಾರೆ..?
ಎ. ಸತು
ಬಿ. ಸೀಸ
ಸಿ. ಕ್ಯಾಡ್ಮಿಯಂ
ಡಿ. ಯುರೇನಿಯಂ

13. ಹಸಿರು ಮನೆ ಪರಿಣಾಮವನ್ನುಂಟು ಮಾಡುವ ಅನಿಲ ಯಾವುದು..?
ಎ. ಹೀಲಿಯಂ
ಬಿ. ನೈಟ್ರಸ್ ಆಕ್ಸೈಡ್
ಸಿ. ಆಮ್ಲಜನಕ
ಡಿ. ಕಾರ್ಬನ್ ಡೈ ಆಕ್ಸೈಡ್

14. ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಮೂಲವಸ್ತು ಯಾವುದು..?
ಎ. ಗ್ಯಾಲಿಯಂ
ಬಿ. ಫಾಸ್ಪರಸ್
ಸಿ. ಆಯೋಡಿನ್
ಡಿ. ಸಲ್ಫರ್

15. ಬೆವರಿನಲ್ಲಿ ಯಾವ ವಸ್ತುಗಳಿರುತ್ತವೆ..?
ಎ. ನೀರು, ಲವಣ, ತ್ಯಾಜ್ಯವಸ್ತು
ಬಿ. ನೀರು, ಫಾಸ್ಪರಿಕ್ ಆಮ್ಲ
ಸಿ. ನೀರು
ಡಿ. ಕ್ಯಾಲ್ಸಿಯಂ ಫಾಸ್ಪೇಟ್

# ಉತ್ತರಗಳು :
1. ಎ. ಸೋಡಿಯಂ ಕ್ಲೋರೈಡ್ ಜಲಾಕರ್ಷಕವಾಗಿದೆ.
2. ಬಿ. ಆರಕ್ಕಿಂತ ಕಡಿಮೆ
3. ಬಿ. ಆರಕ್ಕಿಂತ ಕಡಿಮೆ
4. ಬಿ. ಹೈಡ್ರೋಪ್ಲೋರಿಕ್ ಎಸಿಡ್
5. ಬಿ. ಸತು
6. ಸಿ. ಹೆನ್ರಿ ಕ್ವಾವೆಂಡಿಷ್
7. ಡಿ. ಭಟ್ಟಿ ಇಳಿಸುವಿಕೆ
8. ಬಿ. ಜಲಜನಕ
9. ಎ. ಪರಮಾಣು ತೂಕ
10. ಸಿ. ಸಲ್ಪುರಿಕ್ ಆಕ್ಸೈಡ್
11. ಡಿ. ಹೈಡ್ರೋಪ್ಲೋರಿಕ್ ಆಕ್ಸೈಡ್
12. ಬಿ. ಗ್ರಾಫೈಟ್
13. ಸಿ. ಕ್ಯಾಡ್ಮಿಯಂ
14. ಡಿ. ಕಾರ್ಬನ್ ಡೈ ಆಕ್ಸೈಡ್
15. ಎ. ಗ್ಯಾಲಿಯಂ
16. ಎ. ನೀರು, ಲವಣ, ತ್ಯಾಜ್ಯವಸ್ತು

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು
ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 

error: Content Copyright protected !!