ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-03
1. ಪ್ರಯೋಗಾಲಯದಲ್ಲಿ ಶರೀರದ ಅಂಗಾಂಗದ ನಮೂನೆಗಳನ್ನು ರಕ್ಷಿಸುವುದಕ್ಕೆ ಬಳಸುವ ರಾಸಾಯನಿಕ ಯಾವುದು..?
ಎ. ಬೋರಿಕ್ ಆಸಿಡ್
ಬಿ. ಉಸಿಬಾಲ್ಡಿ ಹೈಟ್
ಸಿ. ಸಾಲಿಸಿಲಿಕ್ ಆಸಿಡ್
ಡಿ. ಫಾರ್ಮಾಲ್ಡಿಹೈಡ್
2. ಈ ಕೆಳಗಿನವುಗಳಲ್ಲಿ ಯಾವುದು ಮೂಳೆಯ ರಚನೆಗೆ ಕಾರಣವಾಗಿದೆ..?
ಎ. ಕ್ಯಾಲ್ಸಿಯಂ ಕಾರ್ಬೋನೇಟ್
ಬಿ. ಕ್ಯಾಲ್ಸಿಯಂ ಸಲ್ಫೈಟ್
ಸಿ. ಕ್ಯಾಲ್ಸಿಯಂ ಫಾಸ್ಪೈಟ್
ಡಿ. ಕ್ಯಾಲ್ಸಿಯಂ ಕ್ಲೋರೈಡ್
3. ಚಾಕೋಲೇಟ್ನಲ್ಲಿರುವ ಹಾನಿಕರವಾದ ಲೋಹದ ಅಂಶ ಯಾವುದು..?
ಎ. ಕೋಬಾಲ್ಟ್
ಬಿ. ನಿಕ್ಕಲ್
ಸಿ. ಕ್ಯಾಡ್ಮಿಯಂ
ಡಿ. ಇಂಡಿಯಮ್
4. ‘ ಟರ್ಪಂಟೈನ್’ ಯಾವ ಸಸ್ಯದಿಂದ ಪಡೆಯಲಾಗುತ್ತದೆ..?
ಎ. ದೇವದಾರ್
ಬಿ. ಪೈನ್
ಸಿ. ಓಕ್
ಡಿ. ನೀಲಗಿರಿ
5. ಪ್ರೋಟೀನ್ನ್ನು ಅಮಿನೋ ಆಮ್ಲವನ್ನಾಗಿ ಪರಿವರ್ತಿಸುವ ಎನ್ಜೈಮ್ ಯಾವುದು..?
ಎ. ಥೈರಾಕ್ಸಿನ್
ಬಿ. ಸೆಲಿವಾ
ಸಿ. ಇನ್ಸುಲಿನ್
ಡಿ. ಪೆಪ್ಸಿನ್
6. ತೊಳೆಯುವ ಗುಣ ಹೊ0ದಿರುವ ಉದ್ದ ಸರಪಳಿಯ ರಚನೆಯ ಕಾರ್ಬಕ್ಸಿಲ್ ಆಮ್ಲದ ಲವಣ ಯಾವುದು..?
ಎ. ಗ್ಲಿಸರಿನ್
ಬಿ. ಬ್ಲೀಚಿಂಗ್ ಪೌಡರ್
ಸಿ. ಸಾಬೂನು
ಡಿ. ವಾಷಿಂಗ್ ಸೋಡ
7. ಮಾರ್ಜಕ ಎಂದರೇನು..?
ಎ. ಆರೋಮಿಟಿಕ್ ಮತ್ತು ಉಲಿಫಿಟಿಕ್ ಸೆಲ್ಪಾನಿಕ್ ಆಮ್ಲದ ಸೋಡಿಯಂ ಲವಣದ ಮಿಶ್ರಣ
ಬಿ. ಸಲ್ಪೂರಿಕ್ ಆಮ್ಲದ ಕ್ಯಾಲ್ಸಿಯಂ ಲವಣದ ಮಿಶ್ರಣ
ಸಿ. ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಸೋಡಿಯಂ ಕ್ಲೋರೈಡ್ಗಳ ಮಿಶ್ರಣ
ಡಿ. ಉದ್ದಸರಪಳಿಯ ಕೊಬ್ಬಿನ ಆಮ್ಲದ ಸೋಡಿಯಂ ಲವಣ
8. ಸೀಮೆಸುಣ್ಣದ ರಾಸಾಯನಿಕ ಹೆಸರೇನು..?
ಎ. ಕ್ಯಾಲ್ಸಿಯಂ ನೈಟ್ರೇಟ್
ಬಿ. ಕ್ಯಾಲ್ಸಿಯಂ ಕ್ಲೋರೇಟ್
ಸಿ. ಕ್ಯಾಲ್ಸಿಯಂ ಕಾರ್ಬೋನೆಟ್
ಡಿ. ಕ್ಯಾಲ್ಸಿಯಂ ಸಲ್ಫೈಟ್
9. ಟ್ರೈನೈಟ್ರೋ ಟಾಲಿನ್ ಎಂದರೆ..?
ಎ. ರಾಕೆಟ್ ಇಂಧನ
ಬಿ. ರಾಸಾಯನಿಕ ಗೊಬ್ಬರ
ಸಿ. ಸ್ಪೋಟಕ
ಡಿ. ಔಷಧ
10. ಈ ಕೆಳಗಿನವುಗಳಲ್ಲಿ “ಗ್ಯಾಸೋಲಿನ್” ಎಂದು ಯಾವುದನ್ನು ಕರೆಯುವರು..?
ಎ. ಡೀಸೆಲ್
ಬಿ. ಪೆಟ್ರೋಲ್
ಸಿ. ಕಚ್ಚಾತೈಲ
ಡಿ. ನೈಸರ್ಗಿಕ ಅನಿಲ
11. ರಾಸಾಯನಿಕವಾಗಿ ಸಾಬೂನು ಏನು..?
ಎ. ಲವಣ
ಬಿ. ಆಮ್ಲ
ಸಿ. ಪ್ರತ್ಯಾಮ್ಲ
ಡಿ. ಮೇಣ
12. ಥಿಯೋ ಪೆಂಥಾಲ್ ಸೋಡಿಯಂ ಯಾವುದರಲ್ಲಿ ಬಳಸಲಾಗುತ್ತದೆ..?
ಎ. ಕ್ಯಾನ್ಸರ್ ಚಿಕಿತ್ಸೆ
ಬಿ. ಮಂಪರು ಚಿಕಿತ್ಸೆ
ಸಿ. ಸ್ಲೆಪಾಟಿಟನ್-ಬಿ
ಡಿ. ಏಡ್ಸ್ ಚಿಕಿತ್ಸೆ
13.ಪ್ರಾಣಿ ಮತ್ತು ಸಸ್ಯಗಳ ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯುವ ತಂತ್ರಜ್ಞಾನ ಯಾವುದು..?
ಎ. ಸ್ಕ್ಯಾನಿಂಗ್
ಬಿ. ಲೇಸರ್
ಸಿ. ಡಿ.ಎನ್.ಎ ಫಿಂಗರ್ಪ್ರಿಂಟ್
ಡಿ. ಕಾರ್ಬನ್ ಡೇಟಿಂಗ್
14. “ಗ್ಲಾಸೋ ಹಾಲ್” ಪೆಟ್ರೋಲ್ ಜೊತೆಗೆ ಯಾವ ವಸ್ತುವನ್ನು ಸೇರಿಸುತ್ತಾರೆ..?
ಎ. ಬೆಂಜಿನ್
ಬಿ. ಅಸಿಟಲಿನ್
ಸಿ.ಮಿಥೇನ್
ಡಿ. ಇಥೈಲ್ ಅಲ್ಕೋಹಾಲ್
15. ಕುಡಿಯುವ ಸೋಡಾ ನೀರು ಯಾವ ರೀತಿಯದು..?
ಎ. ಕ್ಷಾರೀಯ
ಬಿ. ಆಮ್ಲೀಯ
ಸಿ. ತಟಸ್ಥ
ಡಿ.ಉತ್ಕರ್ಷಣಕಾರಿ
# ಉತ್ತರಗಳು :
1. ಡಿ. ಫಾರ್ಮಾಲ್ಡಿಹೈಡ್
2. ಸಿ. ಕ್ಯಾಲ್ಸಿಯಂ ಫಾಸ್ಪೈಟ್
3. ಬಿ. ನಿಕ್ಕಲ್
4. ಬಿ. ಪೈನ್
5. ಡಿ. ಪೆಪ್ಸಿನ್
6. ಸಿ. ಸಾಬೂನು
7. ಎ. ಆರೋಮಿಟಿಕ್ ಮತ್ತು ಉಲಿಫಿಟಿಕ್ ಸೆಲ್ಪಾನಿಕ್ ಆಮ್ಲದ ಸೋಡಿಯಂ ಲವಣದ ಮಿಶ್ರಣ
8. ಸಿ. ಕ್ಯಾಲ್ಸಿಯಂ ಕಾರ್ಬೋನೆಟ್
9. ಸಿ. ಸ್ಪೋಟಕ
10. ಬಿ. ಪೆಟ್ರೋಲ್
11. ಎ. ಲವಣ
12. ಬಿ. ಮಂಪರು ಚಿಕಿತ್ಸೆ
13. ಡಿ. ಕಾರ್ಬನ್ ಡೇಟಿಂಗ್
14. ಡಿ. ಇಥೈಲ್ ಅಲ್ಕೋಹಾಲ್
15. ಬಿ. ಆಮ್ಲೀಯ
# ಇವುಗಳನ್ನೂ ಓದಿ..
➤ ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-01
➤ ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ – 02
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು