ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ- 04
1. ಪಾತ್ರೆ ಕಲಾಯಿಯಲ್ಲಿ ಬಳಸುವ ‘ನವಸಾಗರ’ದ ರಾಸಾಯನಿಕ ಹೇಸರೆನು..?
ಎ.ಅಮೋನಿಯಂ ಕ್ಲೋರೈಡ್
ಬಿ.ಅಮೋನಿಯಮ ಹೈಡ್ರಾಕ್ಸೈಡ್
ಸಿ. ಅಮೋನಿಯಂ ನೈಟ್ರೇಟ್
ಡಿ. ಅಮೋನಿಯಂ ಸಲ್ಪೈಟ್
2. ಗನ್ಪೌಡರ್ನ ಮಿಶ್ರಣದಲ್ಲಿ ಈ ಕೆಳಗಿನ ಯಾವ ವಸ್ತುವಿರುವುದಿಲ್ಲ..?
ಎ. ಇದ್ದಿಲು
ಬಿ. ಗಂಧಕ
ಸಿ. ಪೊಟ್ಯಾಶಿಯಂ ನೈಟ್ರೇಟ್
ಡಿ. ಸೋಡಿಯಂ ನೈಟ್ರೇಟ್
3. ವನಸ್ಪತಿ ತುಪ್ಪವನ್ನು ತಯಾರಿಸುವಾಗ ಯಾವ ಲೋಹವನ್ನು ವೇಗವರ್ಧಕವಾಗಿ ಬಳಸುತ್ತಾರೆ..?
ಎ. ನಿಕ್ಕಲ್
ಬಿ. ಕೋಬಾಲ್ಟ್
ಸಿ.ಕ್ಯಾಡ್ಮಿಯಂ
ಡಿ. ಕ್ರೋಮಿಯಂ
4. ‘ಸ್ಟೇನ್ಲೇಸ್ ಸ್ಟಿಲ್’ ನಲ್ಲಿರುವ ಲೋಹಗಳು ಯಾವುವು..?
ಎ. ಕಬ್ಬಿಣ, ನಿಕ್ಕಲ್ ಮತ್ತು ಕ್ರೋಮಿಯಂ
ಬಿ. ಕಬ್ಬಿಣ, ನಿಕ್ಕಲ್, ಅಲ್ಯುಮಿನಿಯಂ
ಸಿ. ಕಬ್ಬಿಣ, ನಿಕ್ಕಲ್, ಸೀಸ
ಡಿ. ತಾಮ್ರ, ಸತು , ಕಬ್ಬಿಣ
5. ದೇಹದ ಆಮ್ಲೀಯ ಮತ್ತು ಕ್ಷಾರ ಸಮತೋಲನ ಕಾಯುವ ಅಂಗ ಯಾವುದು..?
ಎ. ಯಕೃತ್ತು
ಬಿ. ಮೂತ್ರಪಿಂಡ
ಸಿ. ಜಠರ
ಡಿ. ಹೃದಯ
6. ಸೀಮೆಎಣ್ಣೆ ಸ್ಟೋವ್ನ ಬತ್ತಿಯಲ್ಲಿ ಎಣ್ಣೆಯು ಕಾರಣವೇನು..?
ಎ. ಮೇಲ್ಮೈ ಬಿಗಿತ
ಬಿ. ಕೇಶಾಕರ್ಷಣ ಕ್ರಿಯೆ
ಸಿ.ಸೀಮೆಎಣ್ಣೆ ಹಗುರವಾಗಿದೆ.
ಡಿ. ಬತ್ತಿಯಲ್ಲಿ ಸೀಮೆಎಣ್ಣೆ ಒಳಸೇರುವುದರಿಂದ
7. ವಸ್ತುಗಳನ್ನು ಈ ಕೆಳಗಿನ ಪ್ರಕ್ರಿಯೆಗೆ ಒಳಪಡಿಸಿದಾಗ ಸೂಪರ್ ಕಂಡಕ್ಟವಿಟಿ ಉಂಟಾಗುತ್ತದೆ..?
ಎ. ಅತಿ ತಂಪುಗೊಳಿಸಿದಾಗ
ಬಿ. ಅತಿ ಹೆಚ್ಚು ಬಿಸಿ ಮಾಡಿದಾಗ
ಸಿ. ಅತಿ ಒತ್ತಡಕ್ಕೆ ಒಳಪಡಿಸಿದಾಗ
ಡಿ. ಕಾಂತಕ್ಷೇತ್ರಕ್ಕೆ ಒಳಪಡಿಸಿದಾಗ
8. ಜೋರಾಗಿ ಗಾಳಿ ಬಿಸಿದಾಗ ಮನೆಗಳ ಮೇಲ್ಫಾವಣಿಯ ತಗಡುಗಳು ಹಾರಿ ಹೋಗಲು ಕಾರಣವೇನು..?
ಎ. ಹೊರಗಡೆಯ ಒತ್ತಡ ಒಳಗಡೆಯ ಒತ್ತಡಕ್ಕಿಂತ ಹೆಚ್ಚಾಗಿರುವುದು
ಬಿ. ಒಳಗಡೆ ಒತ್ತಡ ಹೊರಗಡೆಯ ಒತ್ತಡಕ್ಕಿಂತ ಹೆಚ್ಚಾಗಿರುವುದು
ಸಿ. ಮನೆಯ ಪಾಶ್ರ್ವಗಳಲ್ಲಿ ಒತ್ತಡ ಕಡಿಮೆಯಾಗುವುದು
ಡಿ. ಮನೆಯ ಪಾಶ್ರ್ವಗಳಲ್ಲಿ ಒತ್ತಡ ಕಡಿಮೆಯಾಗುವುದು.
9. ವಾಹನಗಳಲ್ಲಿ ಬಳಕೆಯಾಗುವ ಹೈಡ್ರಾಲಿಕ್ ಬ್ರೇಕ್ಗಳು ಈ ಕೆಳಗಿನ ಯಾವ ತತ್ವದಂತೆ ಕೆಲಸ ಮಾಡುತ್ತವೆ..?
ಎ. ಬರ್ನೊಲಿಯ ನಿಯಮ
ಬಿ. ಆರ್ಕಿಮಿಡಿಸ್ನ ನಿಯಮ
ಸಿ. ಪಾಸ್ಕಲ್ ನಿಯಮ
ಡಿ. ಚಾಲ್ರ್ಸ ನಿಯಮ
10. ರೋಗಿಗಳಿಗೆ ಆಸ್ಪತ್ರೆಯಲ್ಲಿ ಆಮ್ಲಜನಕದ ಜೊತೆ ಯಾವ ಅನಿಲವಿರುತ್ತದೆ..?
ಎ. ಸಾರಜನಕ
ಬಿ. ಆರ್ಗಾನ್
ಸಿ. ಕಾರ್ಬನ್ ಡೈ ಆಕ್ಸೈಡ್
ಡಿ. ಹೀಲಿಯಂ
11. ಕ್ವಾಟ್ರ್ಜ್ನ ರಾಸಾಯನಿಕ ಹೆಸರೇನು..?
ಎ. ಸಿಲಿಕಾನ್ ಕಾರ್ಬೈಡ್
ಬಿ. ಅಲ್ಯೂಮಿನಿಯಂ ಸಿಲಿಕೇಟ್
ಸಿ. ಸಿಲಿಕಾನ್ ಆಕ್ಸೈಡ್
ಡಿ. ಸಿಲಿಕಾನ್ ಡೈ ಆಕ್ಸೈಡ್
12. ಪೊಟ್ಯಾಶಿಯಂ ಪರಮಾಂಗನೇಟ್ ಯಾವುದಕ್ಕೆ ಬಳಸುತ್ತಾರೆ..?
ಎ. ಕೀಟನಾಶಕ
ಬಿ. ಕ್ರಿಮಿನಾಶಕ
ಸಿ. ಇಂಧನ
ಡಿ. ರಸಗೊಬ್ಬರ
13. ಎಲ್ಲಾ ಆಮ್ಲಗಳು ಈ ಕೆಳಗಿನ ಯಾವುದನ್ನು ಅವಶ್ಯವಾಗಿ ಹೊಂದಿರುತ್ತವೆ..?
ಎ. ಕ್ಲೋರಿನ್
ಬಿ. ಜಲಜನಕ
ಸಿ. ಆಮ್ಲಜನಕ
ಡಿ. ಗಂಧಕ
14. ಕೈಗಾರಿಕೆಗಳಲ್ಲಿ ಬಳಸುವ ಇಥಿನಾಲ್ ದುರುಪಯೋಗವಾಗಿ ಜನರು ಸೇವಿಸದಂತೆ ಮಾಡಲು ಏನನ್ನು ಸೇರಿಸುತ್ತಾರೆ..?
ಎ. ಮೆಥನಾಲ್
ಬಿ. ಕ್ಲೋರಿನ್
ಸಿ. ಬೆಂಜಿನ್
ಡಿ. ಬ್ರೋಮಿನ್
15. ರಾಸಾಯನಿಕವಾಗಿ ಸಾಬೂನು ಏನು..?
ಎ. ಲವಣ
ಬಿ. ಆಮ್ಲ
ಸಿ. ಪ್ಯತ್ಯಾಮ್ಲ
ಡಿ. ಮೇಣ
# ಉತ್ತರಗಳು :
1. ಎ.ಅಮೋನಿಯಂ ಕ್ಲೋರೈಡ್
2. ಡಿ. ಸೋಡಿಯಂ ನೈಟ್ರೇಟ್
3. ಎ. ನಿಕ್ಕಲ್
4. ಎ. ಕಬ್ಬಿಣ, ನಿಕ್ಕಲ್ ಮತ್ತು ಕ್ರೋಮಿಯಂ
5. ಬಿ. ಮೂತ್ರಪಿಂಡ
6. ಬಿ. ಕೇಶಾಕರ್ಷಣ ಕ್ರಿಯೆ
7. ಎ. ಅತಿ ತಂಪುಗೊಳಿಸಿದಾಗ
8. ಬಿ. ಒಳಗಡೆ ಒತ್ತಡ ಹೊರಗಡೆಯ ಒತ್ತಡಕ್ಕಿಂತ ಹೆಚ್ಚಾಗಿರುವುದು
9. ಸಿ. ಪಾಸ್ಕಲ್ ನಿಯಮ
10. ಡಿ. ಹೀಲಿಯಂ
11. ಡಿ. ಸಿಲಿಕಾನ್ ಡೈ ಆಕ್ಸೈಡ್
12. ಬಿ. ಕ್ರಿಮಿನಾಶಕ
13. ಬಿ. ಜಲಜನಕ
14. ಎ. ಮೆಥನಾಲ್
15. ಎ. ಲವಣ
# ಇವುಗಳನ್ನೂ ಓದಿ..
➤ ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-01
➤ ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ – 02
➤ ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-03
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು