GKMultiple Choice Questions SeriesQUESTION BANKQuizScienceSpardha Times

ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ- 05

Share With Friends

1. ಪಟಾಕಿಗಳ ಉಪಯೋಗಗಳಲ್ಲಿ ಬಳಸುವ ಲೋಹ ಯಾವುದು..?
ಎ. ಸೋಡಿಯಂ
ಬಿ. ಬ್ರೋಮಿಯಂ
ಸಿ. ಕ್ಯಾಲ್ಸಿಯಂ
ಡಿ. ಮೆಗ್ನೀಷಿಯಂ

2. ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ..?
ಎ. ಮಂಜುಗಡ್ಡೆ ಕರಗುವುದು
ಬಿ. ಮೇಣ ಕರಗುವುದು
ಸಿ. ನೀರಿನಲ್ಲಿ ಅಡುಗೆ ಉಪ್ಪು ಕರಗುವುದು
ಡಿ. ಕಬ್ಬಿಣ ತುಕ್ಕು ಹಿಡಿಯುವುದು

3. ಲೋಹವು ಅನಿಲಗಳನ್ನು ಹೀರಿಕೊಳ್ಳುವಿಕೆ ವಿಧಾನವನ್ನು ಏನೆನ್ನುತ್ತಾರೆ..?
ಎ.ಪರಾಸರಣ
ಬಿ. ಮಿಶ್ರಣ
ಸಿ. ಆಕ್ಲೊಡಣೆ
ಡಿ. ಕುಟ್ಯತೆ

4. ಕ್ಷಾರ ಮತ್ತು ಆಮ್ಲ ಘಟಕಗಳು ಸೇರಿ ಆದ ಸಂಯುಕ್ತ ಯಾವುದು..?
ಎ. ಲವಣಗಳು
ಬಿ. ಸಿಲಿಕ
ಸಿ. ಜಿಯೋಲೈಟ್
ಡಿ. ಸಾಲ್

5. ಭಟ್ಟೀಕರಣ ಎಂಬುದು...
ಎ. ಆವೀಕರಣ
ಬಿ. ಸಾಂದ್ರೀಕರಣ
ಸಿ. ಆವೀಕರ ಣ  ಮತ್ತು ಸಾಂದ್ರೀಕರಣ
ಡಿ. ಉತ್ಪನನ

6. ಕಂಚಿನ ಮಿಶ್ರಲೋಹಗಳು ಯಾವುವು..?
ಎ. ತಾಮ್ರ ಮತ್ತು ತವರ
ಬಿ. ತಾಮ್ರ ಮತ್ತು ಸತು
ಸಿ. ತಾಮ್ರ ಮತ್ತು ಅಲ್ಯೂಮಿನಿಯಂ
ಡಿ. ತಾಮ್ರ ಮತ್ತು ನಿಕ್ಕಲ್

7. ಆಮ್ಲಜನಕವನ್ನು ಕಂಡುಹಿಡಿದ ವಿಜ್ಞಾನಿ ಯಾರು..?
ಎ. ಹೆನ್ರಿ ಕ್ವಾವಂಡಿಸ್
ಬಿ. ಪಿಸ್ಲೈ
ಸಿ. ಲೇವಾಚಿಯರ್
ಡಿ. ಐನ್‍ಸ್ಟನ್

8. ಪಾತ್ರೆಯಲ್ಲಿ ಶೇಖರಿಸಿಟ್ಟ ದ್ರವ್ಯವು ಪಾತ್ರೆಯ ಆಕಾರವನ್ನೇ ಹೊಂದುವ ಆ ದ್ರವ್ಯದ ಸ್ಥಿತಿಗೆ ಹೀಗೆನ್ನುವರು,,?
ಎ. ಸ್ಫಟಿಕ
ಬಿ. ಪ್ರವಾಹಿ
ಸಿ. ಅನಿಲ
ಡಿ. ಘನ

9. ನೈಸರ್ಗಿಕ ರಬ್ಬರ್ ಯಾವುದರ ಪಾಲಿಮರ್,,?
ಎ. ಪ್ರೋಪಿನ್
ಬಿ. ಈಥಿಲಿನ್
ಸಿ. ಐಸೋಪ್ರಿನ್
ಡಿ. ಕ್ಲೋರೋಪ್ರೀನ್

10. ಲೇಸರ್ ಬೆಳಕು ಒಂದು..
ಎ. ಏಕವರ್ಣೀಯ
ಬಿ. ದ್ವಿವರ್ಣಿಯ
ಸಿ. ಬಹುವರ್ಣಿಯ
ಡಿ. ವರ್ಣರಹಿತ

11. ಕೃತಕ ಹಾಗೂ ನೈಸರ್ಗಿಕ ರತ್ನಗಳನ್ನು ಗುರುತಿಸಲು ಬಳಸಲು ವಿಕಿರಣ..
ಎ. ಅವಕೆಂಪು ವಿಕಿರಣ
ಬಿ. ಗ್ಯಾಮ ವಿಕಿರಣ
ಸಿ. ನೇರಳಾತೀತ ವಿಕಿರಣ
ಡಿ. ಕ್ಷ- ಕಿರಣ

12. ಮನೆಯ ಸಾಧನಗಳಲ್ಲಿ ಶುದ್ಧರೀತಿಯಾಗಿ ಅಥವಾ ಮಿಶ್ರಲೋಹವಾಗಿ ಸಾಮಾನ್ಯವಾಗಿ ಉಪಯೋಗಿಸುವ ಲೋಹ ಯಾವುದು,,?
ಎ.ಕಬ್ಬಿಣ
ಬಿ. ಸತು
ಸಿ. ತಾಮ್ರ
ಡಿ. ಅಲ್ಯುಮಿನಿಯಂ

13. ಜರ್ಮನಿಯಂ ಒಂದು ಉತ್ತಮ…
ಎ. ವಾಹಕ
ಬಿ. ಅವಾಹಕ
ಸಿ. ಅರೆವಾಹಕ
ಡಿ. ಪರಿವರ್ತಕ

14. ಲೋಹಗಳ ರಾಜ ಎ0ದು ಕರೆಯಲ್ಪಡುವ ಲೋಹ ಯಾವುದು,,?
ಎ. ತಾಮ್ರ
ಬಿ. ಸತು
ಸಿ. ಕಬ್ಬಿಣ
ಡಿ. ಸೀಸ

15. ಸಾಮಾನ್ಯ ತಾಪದಲ್ಲಿ ದ್ರವರೂಪದಲ್ಲಿರುವ ಲೋಹ ಯಾವುದು,,?
ಎ. ಪಾದರಸ
ಬಿ. ಕಬ್ಬಿಣ
ಸಿ. ತಾಮ್ರ
ಡಿ. ಸೋಡಿಯಂ

# ಉತ್ತರಗಳು :
1. ಡಿ. ಮೆಗ್ನೀಷಿಯಂ
2. ಡಿ. ಕಬ್ಬಿಣ ತುಕ್ಕು ಹಿಡಿಯುವುದು
3. ಸಿ. ಆಕ್ಲೊಡಣೆ
4. ಎ. ಲವಣಗಳು
5. ಸಿ. ಆವೀಕರ ಣ ಮತ್ತು ಸಾಂದ್ರೀಕರಣ
6. ಎ. ತಾಮ್ರ ಮತ್ತು ತವರ
7. ಬಿ. ಪಿಸ್ಲೈ
8. ಬಿ. ಪ್ರವಾಹಿ
9. ಸಿ. ಐಸೋಪ್ರಿನ್
10. ಎ. ಏಕವರ್ಣೀಯ
11. ಸಿ. ನೇರಳಾತೀತ ವಿಕಿರಣ
12. ಡಿ. ಅಲ್ಯುಮಿನಿಯಂ
13. ಸಿ. ಅರೆವಾಹಕ
14. ಸಿ. ಕಬ್ಬಿಣ
15. ಎ. ಪಾದರಸ

# ಇವುಗಳನ್ನೂ ಓದಿ..
ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-01
ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ – 02
ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-03
ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ- 04

error: Content Copyright protected !!