GKMultiple Choice Questions SeriesQUESTION BANKQuizSpardha TimesTechnology

ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 5

Share With Friends

1. ವೀಡಿಯೋ ಆಟಗಳು ಇದರ ಒಂದು ಪ್ರಯೋಜನ:
ಎ. ಬಹುಮಾಧ್ಯಮ
ಬಿ. ಗ್ರಾಫಿಕ್ ಕಾರ್ಡ್
ಸಿ. ಕಂಪ್ಯೂಟರ್ ಜಾಲ
ಡಿ. ಅನಿಮೇಶನ್

2. ಎಲ್‍ಸಿಡಿ ಪ್ರಾಜೆಕ್ಟರ್‍ಗಳು
ಎ. ಮಾಹಿತಿ ಸ್ವೀಕಾರ ಸಾಧನ
ಬಿ. ನಿರ್ಗತ ಸಾಧನ
ಸಿ. ಸ್ಮರಣ ಸಾಧನ
ಡಿ. ದ್ವಿತೀಯಕ ಸಂಗ್ರಹ ಸಾಧನ

3. ಎ.ಎಲ್.ಯು. ಎಂದರೆ:
ಎ. ಅರಿತ್‍ಮೆಟಿಕ್ ಲಾಜಿಕ್ ಯೂನಿಟ್
ಬಿ. ಅರಿತ್‍ಮೆಟಿಕ್ ಲೋಕಲ್ ಯೂನಿಟ್
ಸಿ. ಅರಿತ್‍ಮೆಟಿಕ್ ಲೇಸರ್ ಯೂನಿಟ್
ಡಿ. ಅರಿತ್‍ಮೆಟಿಕ್ ಲಾರ್ಜ್ ಯೂನಿಟ್

4. ಪರದೆಯ ಮೇಲೆ ಸಂಕುಚಿತಗೊಳಿಸಲ್ಪಟ್ಟ ಫೈಲ್ ಅಥವಾ ಪ್ರೋಗ್ರಾಂ:
ಎ. ಸ್ಮರಣೆಯಿಂದ ಅಳಿಸಿ ಹೋಗುವುದಿಲ್ಲ.
ಬಿ. ಪರದೆಯ ಮರೆಯಾಗಿರುತ್ತದೆ.
ಸಿ. ಅಂಶಿಕವಾಗಿ ಸ್ಮರಣೆಯಿಂದ ಅಳಿಸಿ ಹೋಗಿರುತ್ತದೆ.
ಡಿ. ಎ ಮತ್ತು ಬಿ ಸರಿಯಾಗಿದೆ.

5. ಇವುಗಳಲ್ಲಿ ಯಾವುದು ನಿಯಂತ್ರಣ ಮೆನುವಿನ ಭಾಗವಲ್ಲ?
ಎ. ಸಂಕುಚಿತಗೊಳಿಸು
ಬಿ. ಹಿಗ್ಗಿಸು
ಸಿ. ಮುದ್ರಿಸು
ಡಿ. ಮುಚ್ಚು

6. ವರ್ಡ್ ದಸ್ತಾವೇಜಿನ ಒಟ್ಟು ಸ್ವರೂಪವನ್ನು ಸುಧಾರಿಸುವುದಕ್ಕೆ ಹೀಗೆ ಕರೆಯುತ್ತಾರೆ:
ಎ. ಪಠ್ಯ ತಿದ್ದುವುದು
ಬಿ. ಪಠ್ಯ ‘ ಫಾರ್ಮಾಟ್” ಮಾಡುವುದು
ಸಿ. ಪಠ್ಯ  ರಾ ರ್ಪಿಂಗ್
ಡಿ. ಪಠ್ಯ ನಕಲು ಮಾಡುವುದು.

7. ಪ್ರಸಕ್ತ (ಅವತ್ತಿನ) ದಿನಾಂಕ ಮತ್ತು ವೇಳೆಯನ್ನು ಮರಳಿಸುವ ಎಕ್ಸೆಲ್ ಫಲನ ಯಾವುದು?
ಎ. ಡೇಟ್
ಬಿ. ಟೈಮ್
ಸಿ. ಟೂಡೇ
ಡಿ. ನೌ

8. ಎಕ್ಸೆಲ್‍ನಲ್ಲಿ ಚಿತ್ರಪಟ ಅಥವಾ ಚಾರ್ಟ್ ಎಂದರೆ:
ಎ. ವಿವಿಕ್ತ ದತ್ತಾಂಶಗಳನ್ನು ಪ್ರತಿನಿಧಿಸುವ ನಕ್ಷೆಗಳು
ಬಿ. ಅಖಂಡ ದತ್ತಾಂಶಗಳನ್ನು ಪ್ರತಿನಿಧಿಸುವ ನಕ್ಷೆಗಳು
ಸಿ. ಸಾಂಖ್ಯಿಕ ದತ್ತಾಂಶಗಳನ್ನು ಪ್ರತಿನಿಧಿಸುವ ನಕ್ಷೆಗಳು
ಡಿ. ಇವುಗಳೆಲ್ಲವೂ

9. ಎಕ್ಸೆಲ್ ಚಾರ್ಟ್‍ನಲ್ಲಿ ‘ಎಕ್ಸ್’ ಮತ್ತು ‘ವೈ’ ಅಕ್ಷಗಳಿಗೆ ಅನುಕ್ರಮವಾಗಿ ಈ ಹೆಸರುಗಳಿವೆ.
ಎ. ಅಡ್ಡ ಅಕ್ಷ ಮತ್ತು ಲಂಬ ಅಕ್ಷ
ಬಿ. ವರ್ಗ ಅಕ್ಷ ಮತ್ತು ಮೌಲ್ಯ ಅಕ್ಷ
ಸಿ. ಅಡ್ಡ ಮತ್ತು ವರ್ಗ ಅಕ್ಷ
ಡಿ. ಲಂಬ ಮತ್ತು ಮೌಲ್ಯ ಅಕ್ಷ

10. ಪವರ್‍ಪಾಯಿಂಟ್ ಸ್ಲೈಡುಗಳಿಗೆ ಯಾವ ರೀತಿಯ ಚಿತ್ರಗಳನ್ನು ಸೇರಿಸಬಹುದು?
ಎ. ಕ್ಲಿಪ್ ಆರ್ಟ್ ಚಿತ್ರಗಳು
ಬಿ. ಆಟೋ ಶೇಪ್ ಚಿತ್ರಗಳು
ಸಿ. ಎಕ್ಸೆಲ್ ನಕ್ಷೆಗಳು
ಡಿ. ಇವೆಲ್ಲವನ್ನೂ

11. ಆಕ್ಸೆಸ್ ಕೋಷ್ಟಕದ ಪಂಕ್ತಿಗಳಿಗೆ ಏನೆಂದು ಹೆಸರಿದೆ?
ಎ. ದಾಖಲೆ
ಬಿ. ಕ್ಷೇತ್ರ
ಸಿ. ಘಟಕ
ಡಿ. ಕೋಶ

12. ಆಕ್ಸೆಸ್ ಕೋಷ್ಟಕದ ಕಾಲಂಗಳಿಗೆ ಹೀಗೆ ಕರೆಯಲಾಗುತ್ತದೆ?
ಎ. ದಾಖಲೆ
ಬಿ. ಕ್ಷೇತ್ರ
ಸಿ. ಘಟಕ
ಡಿ. ಕೋಶ

13. ಹೆಚ್‍ಟಿಎಮ್‍ಎಲ್ ಎಂದರೆ:
ಎ. ಅಂತರಜಾಲದ ಭಾಷೆ
ಬಿ. ಇ- ಅಂಚೆಯ ಭಾಷೆ
ಸಿ. ವಿಶ್ವವ್ಯಾಪಿ ಜಾಲದ ದಸ್ತಾವೇಜುಗಳ ಭಾಷೆ
ಡಿ. ಇವು ಯಾವುದೂ ಅಲ್ಲ.

14. ಯುಆರ್ ಎಲ್ ಎಂದರೆ :
ಎ. ಜಾಲ ತಾಣ ವಿಳಾಸ
ಬಿ. ಇ- ಅಂಚೆ ವಿಳಾಸ
ಸಿ. ಜಾಲಪುಟ ವಿಳಾಸ
ಡಿ. ಲಾನ್ ವಿಳಾಸ

15. ನೆಟ್‍ಸ್ಕೇಪ್ ನೇವಿಗೇಟರ್ ಎನ್ನುವುದು ಇವುಗಳಲ್ಲಿ ಯಾವುದಕ್ಕೆ ಉದಾಹರಣೆಯಾಗಿದೆ?
ಎ. ಜಾಲ ಬ್ರೌಸರರಗಳು
ಬಿ. ಜಾಲ ತಾಣಗಳು
ಸಿ. ಇ- ಅಂಚೆ ಸೇವಾ ವಿತರಕರು
ಡಿ. ಜಾಲಶೋಧಕ ಯಂತ್ರಗಳು

[ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 4 ]

# ಉತ್ತರಗಳು :
1. ಎ. ಬಹುಮಾಧ್ಯಮ
2. ಬಿ. ನಿರ್ಗತ ಸಾಧನ
3. ಎ. ಅರಿತ್‍ಮೆಟಿಕ್ ಲಾಜಿಕ್ ಯೂನಿಟ್
4. ಡಿ. ಎ ಮತ್ತು ಬಿ ಸರಿಯಾಗಿದೆ.
5. ಸಿ. ಮುದ್ರಿಸು
6. ಬಿ. ಪಠ್ಯ ‘ ಫಾರ್ಮಾಟ್” ಮಾಡುವುದು
7. ಡಿ. ನೌ
8. ಡಿ. ಇವುಗಳೆಲ್ಲವೂ
9. ಬಿ. ವರ್ಗ ಅಕ್ಷ ಮತ್ತು ಮೌಲ್ಯ ಅಕ್ಷ
10. ಡಿ. ಇವೆಲ್ಲವನ್ನೂ
11. ಎ. ದಾಖಲೆ
12. ಬಿ. ಕ್ಷೇತ್ರ
13. ಸಿ. ವಿಶ್ವವ್ಯಾಪಿ ಜಾಲದ ದಸ್ತಾವೇಜುಗಳ ಭಾಷೆ
14. ಎ. ಜಾಲ ತಾಣ ವಿಳಾಸ
15. ಎ. ಜಾಲ ಬ್ರೌಸರರಗಳು

error: Content Copyright protected !!