ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -5
01) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➤26 ನವೆಂಬರ್ 1949
02) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
➤100
03) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➤ಅಮೆರಿಕಾ
04) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➤ಗೋಲಕನಾಥ ಪ್ರಕರಣ
05) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➤ಸರ್ದಾರ್ ವಲ್ಲಭಭಾಯಿ ಪಟೇಲ್.
06) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➤44 ನೇ ತಿದ್ದುಪಡಿ.
07)ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➤ಡಾ.ಅಂಬೇಡ್ಕರ್.
08) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು “ಸಂವಿಧಾನದ ಹೃದಯ ಮತ್ತು ಆತ್ಮ” ಎಂದಿದ್ದಾರೆ?
➤ಅನಚ್ಛೇದ-32
09) ಷೆರ್ಷರಿಯೋ ಇದೊಂದು .
➤ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್
10) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➤ಸುಪ್ರೀಂಕೋರ್ಟ್.
11) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➤ತುರ್ತು ಪರಿಸ್ಥಿತಿ.(ಜರ್ಮನಿ).
12) ರಷ್ಯಾದಿಂದ ಪಡೆದ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
➤ 10.
13) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➤44 ನೇ ( 1978 ).
14) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು?
➤ಸರ್ಷಿಯೋರರಿ.
15) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➤ 3 ಭಾಗಗಳು
16) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
➤ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
17) “ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ?
➤1985 ರಲ್ಲಿ.
18) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➤ಅಶೋಕ್ ಮೇಹ್ತಾ.
19) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➤ಪಂಚಾಯತ್ ರಾಜ್ ವ್ಯವಸ್ಥೆಗೆ.
20) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➤112