Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (01-04-2021)

Share With Friends

1. ಗಯಾನಾ (ಇದು ದಕ್ಷಿಣ ಅಮೆರಿಕಾದಲ್ಲಿ ತೈಲ ಉತ್ಪಾದಿಸುವ ದೇಶ)ದಿಂದ ಭಾರತದ ಮೊದಲ ತೈಲ ಆಮದನ್ನು ಮಾಡಿದ ಕಂಪನಿ ಯಾವುದು..?
1) ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಲಿಮಿಟೆಡ್
2) ಅವಂತಿಕಾ ಗ್ಯಾಸ್ ಲಿಮಿಟೆಡ್
3) ಎಚ್‌ಪಿಸಿಎಲ್-ಮಿತ್ತಲ್ ಎನರ್ಜಿ ಲಿಮಿಟೆಡ್
4) ಭಾಗ್ಯನಗರ ಗ್ಯಾಸ್ ಲಿಮಿಟೆಡ್.

2. “ಆಪರೇಷನ್ ತಿರುವಳ್ಳೂರು” (Operation Thiruvallur) ಎಂಬ ಆರ್ಡನೆನ್ಸ್ ವಿಲೇವಾರಿ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಎಲ್ಲಿ ನಡೆಸಿತು..?
1) ಮಹಾರಾಷ್ಟ್ರ
2) ತಮಿಳುನಾಡು
3) ಗುಜರಾತ್
4) ಬಿಹಾರ

3. ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಆಗಿ (ಮಾರ್ಚ್ 21 ರಲ್ಲಿ) ಯಾರು ನೇಮಕಗೊಂಡರು..?
1) ಗುಂಟರ್ ಬುಟ್ಶೆಕ್
2) ಸಿ.ಪಿ.ಗುರ್ಣಾನಿ
3) ಪವನ್ ಗೋಯೆಂಕಾ
4) ಅನೀಶ್ ಶಾ

4. ಐಟಿಐ ಲಿಮಿಟೆಡ್ ಮತ್ತು ಥಾಲಮಸ್ ಇರ್ವಿನ್ (ITI Ltd. & Thalamus Irwine) ಅಭಿವೃದ್ಧಿಪಡಿಸಿದ “ಗರುಡ ಬ್ಲಾಕ್‌ಚೇನ್ ಪ್ಲಾಟ್‌ಫಾರ್ಮ್” ಮೂಲಕ ಯಾವ ರೀತಿಯ ಡೇಟಾವನ್ನು ಸಂಸ್ಕರಿಸಲಾಗುತ್ತದೆ?
1) ದೂರಸಂಪರ್ಕ
2) ಸಂಸದೀಯ ಪ್ರಕ್ರಿಯೆಗಳು
3) ಆರೋಗ್ಯ ರಕ್ಷಣೆ
4) ಹಣಕಾಸು

5. ಮಾರ್ಚ್ 2021ರಲ್ಲಿ ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಝೂಆಲಾಜಿಕಲ್ ಪಾರ್ಕ್ ಅನ್ನು ಇತ್ತೀಚಿಗೆ ಎಲ್ಲಿ ಉದ್ಘಾಟಿಸಲಾಯಿತು..?
1) ಮಧ್ಯಪ್ರದೇಶ
2) ನವದೆಹಲಿ
3) ಹರಿಯಾಣ
4) ಉತ್ತರ ಪ್ರದೇಶ

6. ಯಾವ ದೇಶದ ರಕ್ಷಣಾ ಮಂತ್ರಿ ಸುಹ್ ವೂಕ್ ಅವರು ಭಾರತಕ್ಕೆ ಭೇಟಿ ನೀಡಿದಾಗ (ಮಾರ್ಚ್ 21 ರಲ್ಲಿ) ದೆಹಲಿಯಲ್ಲಿ ಭಾರತದ ಮೊದಲ ‘ಸ್ನೇಹ ಉದ್ಯಾನವ’ನ್ನು ಉದ್ಘಾಟಿಸಿದರು..?
1) ಜಪಾನ್
2) ಇಂಡೋನೇಷ್ಯಾ
3) ವಿಯೆಟ್ನಾಂ
4) ದಕ್ಷಿಣ ಕೊರಿಯಾ
5) ಮಲೇಷ್ಯಾ

7. ಮಾರ್ಚ್ 2021ರಲ್ಲಿ ಐಯುಸಿಎನ್‌(IUCN – International Union for Conservation of Nature )ನ ಹೊಸ ಅಂತರರಾಷ್ಟ್ರೀಯ ರೇಂಜರ್ ಪ್ರಶಸ್ತಿಯನ್ನು ಪಡೆದವರು ಯಾರು..?
1) ಮಹಿಂದರ್ ಗಿರಿ
2) ಸಂಜಯ್ ಕುಮಾರ್
3) ಮಹಾರಾಜ್ ಮುತೂ
4) ಸಂಜೀವ್ ಚತುರ್ವೇದಿ

8. “Wild and Wilful: Tale of 15 Iconic Indian Species” ಪುಸ್ತಕವನ್ನು ಬರೆದವರು ಯಾರು..?
1) ವಂದನ ಶಿವ
2) ಸುನೀತಾ ನರೈನ್
3) ಮೇನಕಾ ಗಾಂಧಿ
4) ನೇಹಾ ಸಿನ್ಹಾ

9. ಮಾರ್ಚ್ 2021 ರಲ್ಲಿ ಭಾರತ ಮತ್ತು ಯುಎಸ್ಎನೌಕಾಪಡೆಗಳ ನಡುವೆ 2 ದಿನಗಳ ಪ್ಯಾಸೇಜ್ ಯುದ್ಧಾಭ್ಯಾಸ ‘ಪಾಸೆಕ್ಸ್’ (‘PASSEX’ )ಎಲ್ಲಿ ನಡೆಯಿತು..?
1) ಅಂಡಮಾನ್ ಮತ್ತು ನಿಕೋಬಾರ್
2) ಉತ್ತರ ಪೆಸಿಫಿಕ್ ಸಾಗರ
3) ಬಂಗಾಳ ಕೊಲ್ಲಿ
4) ದಕ್ಷಿಣ ಚೀನಾ ಸಮುದ್ರ

10. ‘ಗ್ಲೋಬಲ್ ವಿಂಡ್ ರಿಪೋರ್ಟ್ 2021’ ರ ಪ್ರಕಾರ, ಭಾರತ ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿಗಳನ್ನು ಕಳೆದುಕೊಳ್ಳಬಹುದು. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ನಿಗದಿಪಡಿಸಿದ ಗುರಿಗಳೇನು..?
1) 2025 ರ ವೇಳೆಗೆ 200 GW
2) 2024 ರ ವೇಳೆಗೆ 500 GW
3) 2022 ರ ವೇಳೆಗೆ 175 GW
4) 2024 ರ ವೇಳೆಗೆ 450 GW

11. ಕಾದಂಬರಿ ವರ್ಗದ ಅಡಿಯಲ್ಲಿ ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯ (NBCC- National Book Critics Circle) ಪ್ರಶಸ್ತಿ 2020 ಪಡೆದ ಪುಸ್ತಕ ಯಾವುದು.. ?
1) Minor Feelings: An Asian American Reckoning
2) Here Is the Sweet Hand
3) Stranger in the Shogun’s City
4) Hamnet

12. ಇತ್ತೀಚೆಗೆ ತಿದ್ದುಪಡಿ ಮಾಡಿದ ಪ್ರಕಾರ, “ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರ (ತಿದ್ದುಪಡಿ) ಮಸೂದೆ, 2021” ರಲ್ಲಿ “ಸರ್ಕಾರ” ಎಂಬ ಪದವು ವಿಧಾನಸಭೆಯಿಂದ ಮಾಡಲ್ಪಟ್ಟ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟ _____ ಅನ್ನು ಸೂಚಿಸುತ್ತದೆ.
1) ರಾಜ್ಯ ವಿಧಾನಸಭೆ
2) ಸಿಎಂ ಮತ್ತು ರಾಜ್ಯ ಮಂತ್ರಿಗಳ ಪರಿಷತ್ತು
3) ಮುಖ್ಯಮಂತ್ರಿ
4) ಲೆಫ್ಟಿನೆಂಟ್ ಗವರ್ನರ್

# ಉತ್ತರಗಳು :
1. 3) ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ಲಿಮಿಟೆಡ್
2. 2) ತಮಿಳುನಾಡು
3. 4) ಅನೀಶ್ ಶಾ
4. 3) ಆರೋಗ್ಯ ರಕ್ಷಣೆ
5. 4) ಉತ್ತರ ಪ್ರದೇಶ
6. 4) ದಕ್ಷಿಣ ಕೊರಿಯಾ
7. 1) ಮಹಿಂದರ್ ಗಿರಿ (ಇವರು ರಾಜಾಜಿ ಟೈಗರ್ ರಿಸರ್ವ್ನ ರೇಂಜರ್ ಆಗಿದ್ದಾರೆ)
8. 4) ನೇಹಾ ಸಿನ್ಹಾ (ನೇಹಾ ಸಿನ್ಹಾ 2017 ರಲ್ಲಿ ಅಭಯಾರಣ್ಯ ವನ್ಯಜೀವಿ ಸೇವಾ ಪ್ರಶಸ್ತಿಯನ್ನು ಪಡೆದಿದ್ದಾರೆ)
9. 3) ಬಂಗಾಳ ಕೊಲ್ಲಿ
10. 3) 2022 ರ ವೇಳೆಗೆ 175 GW
11. 4) Hamnet
12. 4) ಲೆಫ್ಟಿನೆಂಟ್ ಗವರ್ನರ್

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (19-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (20-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (21-03-2021 ರಿಂದ 31-03-2021ರ ವರೆಗೆ )

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

error: Content Copyright protected !!