Friday, December 27, 2024
Latest:
Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )

Share With Friends

1. 100% ಪ್ರೀಮಿಯಂ ರಿಟರ್ನ್ಸ್ ನೀಡುವ ಭಾರತದ ಮೊದಲನೇ ಪಾಲಿಸಿಯಾದ ‘ಆಕ್ಟಿವ್ ಹೆಲ್ತ್ ಪಾಲಿಸಿ’ ಅನ್ನು ಇತ್ತೀಚೆಗೆ (ಫೆಬ್ರವರಿ 21 ರಲ್ಲಿ) ಯಾವ ವಿಮಾ ಕಂಪನಿ ಪ್ರಾರಂಭಿಸಿದೆ..?
1) ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶುರೆನ್ಸ್ ಲಿಮಿಟೆಡ್
2) ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಕೋ ಲಿಮಿಟೆಡ್
3) ಮ್ಯಾಕ್ಸ್ ಬುಪಾ ಹೆಲ್ತ್ ಇನ್ಶುರೆನ್ಸ್ ಲಿಮಿಟೆಡ್
4) ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪನಿ ಲಿಮಿಟೆಡ್

2. ದೇಶಾದ್ಯಂತ ನೀರಿನ ಸಂರಕ್ಷಣೆಯನ್ನು ಉತ್ತೇಜಿಸಲು ಯಾವ ಕೇಂದ್ರ ಸಚಿವಾಲಯವು 100 ದಿನಗಳ ‘ಕ್ಯಾಚ್ ದಿ ರೇನ್’ ಅಭಿಯಾನವನ್ನು ಪ್ರಾರಂಭಿಸಿತು..?
1) ಆರೋಗ್ಯ ಸಚಿವಾಲಯ
2) ಡಬ್ಲ್ಯೂಸಿಡಿ ಸಚಿವಾಲಯ
3) ಜಲಶಕ್ತಿ ಸಚಿವಾಲಯ
4) ಪರಿಸರ ಸಚಿವಾಲಯ

3. ಆಹಾರ ಕಲಬೆರೆಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ಯಾವ ರಾಜ್ಯ ಅನುಮೋದಿಸಿದೆ..?
1) ಮಧ್ಯಪ್ರದೇಶ
2) ಕರ್ನಾಟಕ
3) ತೆಲಂಗಾಣ
4) ಆಂಧ್ರಪ್ರದೇಶ

4. ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2021ರಲ್ಲಿ ಅತ್ಯುತ್ತಮ ಚಲನಚಿತ್ರ – ನಾಟಕ ಪ್ರಶಸ್ತಿ ಪಡೆದ ಚಿತ್ರ ಯಾವುದು…?
1) ಪ್ರಾಮಿಸಿಂಗ್ ಯಾಂಗ್ ವಿಮೆನ್
2) ಮಾಂಕ್
3) ದಿ ಟ್ರಯಲ್ ಆ ಚಿಕಾಗೋ ೭
4) ನೋಮಾಡ್ಲ್ಯಾಂಡ್

5. ಯಾವ ರಾಷ್ಟ್ರದ ವಾಯುಪಡೆಯ 70ನೇ ವಾರ್ಷಿಕೋತ್ಸವ ಆಚರಣೆಯಲ್ಲಿ (ಭಾರತೀಯ ವಾಯುಪಡೆ ) ಐಎಎಫ್ ತಂಡ ಭಾಗವಹಿಸಿದೆ..?
1) ಬಾಂಗ್ಲಾದೇಶ
2) ಶ್ರೀಲಂಕಾ
3) ಆಸ್ಟ್ರೇಲಿಯಾ
4) ರಷ್ಯಾ

6. ಭಾರತೀಯ ವಾಯುಪಡೆಯು 1971ರ ಯುದ್ಧ ಹೆಲಿಕಾಪ್ಟರ್ ಅನ್ನು ಯಾವ ರಾಷ್ಟ್ರಕ್ಕೆ ಉಡುಗೊರೆಯಾಗಿ ನೀಡಿತು?
1) ರಷ್ಯಾ
2) ಜರ್ಮನಿ
3) ಬಾಂಗ್ಲಾದೇಶ
4) ಫ್ರಾನ್ಸ್

7. ಫೆಬ್ರವರಿ 2021ರಲ್ಲಿ, ಭಾರತೀಯ ವೇಗದ ಬೌಲರ್ ವಿನಯ್ ಕುಮಾರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ವಿನಯ್ ಕುಮಾರ್ ಅವರ ಅಡ್ಡಹೆಸರು ಏನು..?
1) ಬಾಂಬೆ ಡಕ್
2) ದಾವಣಗೆರೆ ಎಕ್ಸ್‌ಪ್ರೆಸ್
3) ತಾ ಕಿಂಗ್ ಆಫ್ ಸ್ವಿಂಗ್
4) ಹರಿಯಾಣ ಎಕ್ಸ್‌ಪ್ರೆಸ್

8. “ಅಡ್ವಾಂಟೇಜ್ ಇಂಡಿಯಾ: ದಿ ಸ್ಟೋರಿ ಆಫ್ ಇಂಡಿಯನ್ ಟೆನಿಸ್” (Advantage India: The Story of Indian Tennis) ಪುಸ್ತಕವನ್ನು ಬರೆದವರು ಯಾರು..?
1) ಸಾನಿಯಾ ಮಿರ್ಜಾ
2) ವಿಜಯ್ ಅಮೃತರಾಜ್
3) ಸುಶೀಲ್ ದೋಶಿ
4) ಅನಿಂದ್ಯಾ ದತ್ತ

9. ಫೆಬ್ರವರಿ 2021ರಲ್ಲಿ ಡಿಜಿಸಿಎ ಕುಶಿನಗರ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ವಿಮಾನಯಾನ ನಡೆಸಲು ಅನುಮೋದನೆ ನೀಡಿತು. ಕುಶಿನಗರ ವಿಮಾನ ನಿಲ್ದಾಣ ಎಲ್ಲಿದೆ..?
1) ಗುಜರಾತ್
2) ಮಧ್ಯಪ್ರದೇಶ
3) ರಾಜಸ್ಥಾನ
4) ಉತ್ತರ ಪ್ರದೇಶ

# ಉತ್ತರಗಳು :
1. 4) ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪನಿ ಲಿಮಿಟೆಡ್
2. 3) ಜಲಶಕ್ತಿ ಸಚಿವಾಲಯ
3. 1) ಮಧ್ಯಪ್ರದೇಶ
4. 4) ನೋಮಾಡ್ಲ್ಯಾಂಡ್
5. 2) ಶ್ರೀಲಂಕಾ
6. (3) ಬಾಂಗ್ಲಾದೇಶ
1971 ರ ವಿಮೋಚನಾ ಯುದ್ಧದ ಸುವರ್ಣ ಮಹೋತ್ಸವದ ನೆನಪಿಗಾಗಿ ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಬಾಂಗ್ಲಾದೇಶ ವಾಯುಪಡೆಗೆ (ಬಿಎಎಫ್) ಪರಂಪರೆಯ ಅಲೋಯೆಟ್ III ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಿದರು. ಬಾಂಗ್ಲಾದೇಶದ ವಾಯುಪಡೆಯ ಮುಖ್ಯಸ್ಥರು ಭಾರತಕ್ಕೆ ಎಫ್ -86 ಸೇಬರ್ ವಿಮಾನವನ್ನು ಹಿಂದಿರುಗಿಸುವ ಉಡುಗೊರೆಯಾಗಿ ನೀಡಿದರು.
7. 2) ದಾವಣಗೆರೆ ಎಕ್ಸ್ಪ್ರೆಸ್
8. 4) ಅನಿಂದ್ಯಾ ದತ್ತ (Anindya Dutta)
9. 4) ಉತ್ತರ ಪ್ರದೇಶ
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಂತರರಾಷ್ಟ್ರೀಯ ವಿಮಾನಯಾನ ನಡೆಸಲು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಕುಶಿನಗರ ವಿಮಾನ ನಿಲ್ದಾಣಕ್ಕೆ 4ಸಿ ಪರವಾನಗಿ ನೀಡಿದೆ. ಇದರೊಂದಿಗೆ, ವಿಮಾನ ನಿಲ್ದಾಣವು ಲಖನೌದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಯುಪಿಯ 3ನೇ ಪರವಾನಗಿ ಪಡೆದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಭಾರತದ 87 ನೇ ವಿಮಾನ ನಿಲ್ದಾಣವಾಗಿದೆ.

# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )

▶ ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ (28-02-202 )

 

 

 

 

 

error: Content Copyright protected !!