▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
1. 2023ರ ವೇಳೆಗೆ 600 ಮೆಗಾವ್ಯಾಟ್ನ ಸಾಮರ್ಥ್ಯದ ವಿಶ್ವದ ಅತಿದೊಡ್ಡ ತೇಲುವ ಸೌರ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸುತ್ತಿದೆ.. ?
1) ಮಹಾರಾಷ್ಟ್ರ
2) ಕರ್ನಾಟಕ
3) ಗುಜರಾತ್
4) ಮಧ್ಯಪ್ರದೇಶ
2. ಭಾರತದ ಗಣರಾಜ್ಯೋತ್ಸವ ಪೆರೇಡ್ 2021 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಯಾವ ದೇಶದ ಪ್ರಧಾನಿ ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ..?
1) ಜೋ ಬಿಡೆನ್
2) ಬೋರಿಸ್ ಜಾನ್ಸನ್
3) ಜಸ್ಟಿನ್ ಟ್ರುಡೊ
4) ಎಮ್ಯಾನುಯೆಲ್ ಮ್ಯಾಕ್ರೋನ್
3. ಬಾಹ್ಯಾಕಾಶ ಜಂಕ್ ಅನ್ನು ಕಡಿಮೆ ಮಾಡಲು ಮೊದಲ ಮರದ ಉಪಗ್ರಹ( first wooden satellites)ಗಳನ್ನು ಅಭಿವೃದ್ಧಿಪಡಿಸಲು ಯಾವ ರಾಷ್ಟ್ರ ಕೆಲಸ ಮಾಡುತ್ತಿದೆ..?
1) ರಷ್ಯಾ
2) ಯುಎಸ್
3) ಜಪಾನ್
4) ಭಾರತ
4. ಹೊಸ ಮತ್ತು ಮಾರಕವಾದ ‘ಡಿಸೀಸ್ ಎಕ್ಸ್’(Disease X) ನ ಸಂಭಾವ್ಯ ಮೊದಲ ಪ್ರಕರಣವನ್ನು ಯಾವ ರಾಷ್ಟ್ರದಲ್ಲಿ ಪತ್ತೆಹಚ್ಚಲಾಗಿದೆ..?
1) ಉಗಾಂಡಾ
2) ಅಂಗೋಲಾ
3) ಜಾಂಬಿಯಾ
4) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
5. ಕೇಂದ್ರ ಬಜೆಟ್ 2021 ಅನ್ನು ಯಾವ ದಿನದಂದು ಮಂಡಿಸಲಾಗುವುದು.. ?
1) ಫೆಬ್ರವರಿ 1
2) ಮಾರ್ಚ್ 1
3) ಏಪ್ರಿಲ್ 1
4) ಮಾರ್ಚ್ 15
6. ಟೆಸ್ಟ್ ರಾಂಕಿಂಗ್ ನಲ್ಲಿ ಯಾವ ರಾಷ್ಟ್ರವು ಅಗ್ರ ಸ್ಥಾನವನ್ನು ಗಳಿಸಿದೆ.. ?
1) ನ್ಯೂಜಿಲೆಂಡ್
2) ಇಂಗ್ಲೆಂಡ್
3) ಭಾರತ
4) ದಕ್ಷಿಣ ಆಫ್ರಿಕಾ
7. ಫೆಬ್ರವರಿ 20ರವರೆಗೆ ಎಲ್ಲಾ ಕಾನ್ಸುಲರ್ (ದೂತಾವಾಸ) ಸೇವೆಗಳನ್ನು ಯಾವ ರಾಷ್ಟ್ರದ ಭಾರತೀಯ ರಾಯಭಾರ ಕಚೇರಿ ಸ್ಥಗಿತಗೊಳಿಸಿದೆ..?
1) ಯುಎಸ್
2) ಜಪಾನ್
3) ಯುಕೆ
4) ಫ್ರಾನ್ಸ್
8. 63 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳನ್ನು ಯಾವಾಗ ನೀಡಲಾಗುತ್ತದೆ..? (63ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ಪ್ರಶಸ್ತಿಗಳನ್ನು ಮೂಲತಃ ಜನವರಿ 31 ರಂದು ನಡೆಸಲು ನಿರ್ಧರಿಸಲಾಗಿತ್ತು ಆದರೆ COVID-19 ಕುರಿತ ಕಳವಳದಿಂದಾಗಿ ವಿಳಂಬವಾಗಿದೆ.)
1) ಮಾರ್ಚ್ 14
2) ಏಪ್ರಿಲ್ 15
3) ಫೆಬ್ರವರಿ 25
4) ಮಾರ್ಚ್ 1
9. ರಾಜ್ಯದ ರೈತರ ಆದಾಯವನ್ನು ದ್ವಿಗುಣಗೊಳಿಸಲು ‘ಕಿಸಾನ್ ಕಲ್ಯಾಣ್ ಮಿಷನ್’ ಅನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ..?
1) ಮಧ್ಯಪ್ರದೇಶ
ಬಿ) ರಾಜಸ್ಥಾನ
3) ಉತ್ತರ ಪ್ರದೇಶ
4) ಮಹಾರಾಷ್ಟ್ರ
10. ಈ ಕೆಳಗಿನ ಯಾವ ಪ್ರದೇಶಗಳಲ್ಲಿ ಭಾರತ ತನ್ನ 40ನೇ ವೈಜ್ಞಾನಿಕ ದಂಡಯಾತ್ರೆ (ಸಂಶೋಧನಾ ಕಾರ್ಯಯಾತ್ರೆ)ಯನ್ನು ಪ್ರಾರಂಭಿಸಿದೆ..?
1) ಆರ್ಕ್ಟಿಕ್ ಪ್ರದೇಶ
2) ಎವರೆಸ್ಟ್ ಪರ್ವತ
3) ಅಲಾಸ್ಕಾ
4) ಅಂಟಾರ್ಟಿಕಾ
11. ಭಾರತದನಂತರ ಯಾವ ರಾಷ್ಟ್ರವನ್ನು ಏಷ್ಯಾ ಸಂರಕ್ಷಿತ ಪ್ರದೇಶಗಳ ಸಹಭಾಗಿತ್ವದ (APAP-Asia Protected Areas Partnership) ಸಹ-ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ..?
1) ದಕ್ಷಿಣ ಕೊರಿಯಾ
2) ಚೀನಾ
3) ಮಲೇಷ್ಯಾ
4) ಜಪಾನ್
12. ಅಲೆಕ್ಸಾಂಡರ್ ಎಲ್ಲಿಸ್ ಅವರನ್ನು ಯಾವ ದೇಶದ ಭಾರತದ ಹೈಕಮಿಷನರ್ ಆಗಿ ನೇಮಕ ಮಾಡಲಾಗಿದೆ.. ?
1) ಬ್ರಿಟನ್
2) ಇಟಲಿ
3) ಆಸ್ಟ್ರೇಲಿಯಾ
4) ಯುಎಸ್
13.ಭಾರತದ 51ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂತರರಾಷ್ಟ್ರೀಯ ತೀರ್ಪುಗಾರರ ನೇತೃತ್ವ ವಹಿಸುವವರು ಯಾರು.. ?
1) ಪ್ರಿಯದರ್ಶನ್
2) ಪ್ಯಾಬ್ಲೊ ಸೀಸರ್
3) ರುಬೈಯಾತ್ ಹೊಸೈನ್
4) ಅಬೂಬಕರ್ ಶಾಕಿ
[ ▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021) ]
# ಉತ್ತರಗಳು :
1. 1. 4) ಮಧ್ಯಪ್ರದೇಶ
2. 2) ಬೋರಿಸ್ ಜಾನ್ಸನ್
3. 4) ಭಾರತ
4. 4) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
5. 1) ಫೆಬ್ರವರಿ 1
6. 1) ನ್ಯೂಜಿಲೆಂಡ್
7. 3) ಯುಕೆ
8. 1) ಮಾರ್ಚ್ 14
9. 3) ಉತ್ತರ ಪ್ರದೇಶ
10. 4) ಅಂಟಾರ್ಟಿಕಾ
11. 1) ದಕ್ಷಿಣ ಕೊರಿಯಾ
12. 1) ಬ್ರಿಟನ್
13. 2) ಪ್ಯಾಬ್ಲೊ ಸೀಸರ್