ಪ್ರಚಲಿತ ಘಟನೆಗಳ ಕ್ವಿಜ್ (04-02-2020)
1) ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡವರು ಯಾರು?
ಉತ್ತರ : ಸುನಿಲ್ ಜೋಶಿ
2) ಕರೋನವೈರಸ್ ಪೀಡಿತ ದೇಶಗಳಿಗೆ ಸಹಾಯ ಮಾಡಲು ವಿಶ್ವ ಬ್ಯಾಂಕ್ ಘೋಷಿಸಿದ ಪ್ಯಾಕೇಜ್ ಎಷ್ಟು..?
ಉತ್ತರ : 12 ಬಿಲಿಯನ್ ಡಾಲರ್
3) ಇತ್ತೀಚಿನ ಮಹಿಳಾ ಟಿ-20 ಅಂತರರಾಷ್ಟ್ರೀಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯಾವ ಭಾರತೀಯ ಮಹಿಳಾ ಕ್ರಿಕೆಟರ್ ಅಗ್ರಸ್ಥಾನ ಪಡೆದಿದ್ದಾರೆ..?
ಉತ್ತರ : ಶಫಾಲಿ ವರ್ಮಾ
4) ಅಮೇರಿಕಾದಲ್ಲಿ ಕರೋನವೈರಸ್ ಕಾರ್ಯಪಡೆಯ ಪ್ರಮುಖ ಸದಸ್ಯರಾಗಿ ನೇಮಕವಾದರಾರು..?
ಉತ್ತರ : ಸೀಮಾ ವರ್ಮಾ
5) ವರ್ಚುವಲ್ ಕರೆನ್ಸಿಗಳ ವಹಿವಾಟಿನ ಮೇಲಿನ ಆರ್ಬಿಐ ನಿಷೇಧವನ್ನು ಯಾವ ನ್ಯಾಯಾಲಯ ತೆಗೆದುಹಾಕಿತು..?
ಉತ್ತರ : ಸರ್ವೋಚ್ಚ ನ್ಯಾಯಾಲಯ
6) ಭಾರತವು ಜನೌಷಧಿ ವಾರ 2020 ಅನ್ನು ಈ ಕೆಳಗಿನ ಯಾವ ದಿನಾಂಕಗಳಲ್ಲಿ ಆಚರಿಸಿತು..?
ಉತ್ತರ : ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ
7) ಇಂಡಿಯಾ ಫಾರ್ಮಾ 2020 ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2020 ಸಮ್ಮೇಳನ ಮತ್ತು ಪ್ರದರ್ಶನ ಎಲ್ಲಿ ನಡೆಯಿತು..?
ಉತ್ತರ : ಗುಜರಾತ್
ಪ್ರಚಲಿತ ಘಟನೆಗಳ ಕ್ವಿಜ್ – 23-12-2023
8) ಮಾರ್ಚ್ 2 ರಂದು ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದವರು ಯಾರು..?
ಉತ್ತರ : ಅಧ್ಯಕ್ಷರು (ಗೋತಬಯ ರಾಜಪಕ್ಸೆ)
9) ಪೂಸಾ ಕೃಶಿ ವಿಜ್ಞಾನ ಮೇಳ 2020 ಅನ್ನು ಆಯೋಜಿಸಿದ ನಗರ ಯಾವುದು..?
ಉತ್ತರ : ನವ ದೆಹಲಿ
10) ನೋಕಿಯಾದ ಹೊಸ ಅಧ್ಯಕ್ಷ ಮತ್ತು ಸಿಇಒ ಆಗಿ ಯಾರನ್ನು ನೇಮಿಸಲಾಗಿದೆ..?
ಉತ್ತರ : ಪೆಕ್ಕಾ ಲುಂಡ್ಮಾರ್ಕ್
11 ) 2021ರಲ್ಲಿ 108 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಆತಿಥ್ಯ ವಹಿಸುವ ಕೆಳಗಿನ ರಾಜ್ಯ ಯಾವುದು..?
ಪುಣೆ ( ಮಹಾರಾಷ್ಟ್ರ )
12) ರಾಷ್ಟ್ರೀಯ ಸುರಕ್ಷತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ..?
ಮಾರ್ಚ್ 4
ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು