Tuesday, November 26, 2024
Latest:
Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (04/08/2021) | Current Affairs Quiz

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಭಾರತದ ಮೊದಲ ಭೂಕಂಪದ ಮೊನ್ನೆಚ್ಚರಿಕೆ ನೀಡುವ ಮೊಬೈಲ್ ಆಪ್ ಅನ್ನು ಯಾವ ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ..?
1) ಸಿಕ್ಕಿಂ
2) ಅಸ್ಸಾಂ
3) ಗುಜರಾತ್
4) ಉತ್ತರಾಖಂಡ

2. ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಆರಂಭಿಸಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯ ಹೆಸರೇನು..?
1) ಐಎನ್ಎಸ್ ವಿಕ್ರಾಂತ್
2) ಐಎನ್ಎಸ್ ಆಕಾಶ್
3) ಐಎನ್ಎಸ್ ಶಕ್ತಿ
4) ಐಎನ್ಎಸ್ ತ್ರಿವೇಣಿ

3. ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಕ್ರೀಡಾಪಟು ಯಾರು..?
1) ನೀರಜ್ ಚೋಪ್ರಾ
2) ಶಿವಪಾಲ್ ಸಿಂಗ್
3) ತಜಿಂದರ್ ಪಾಲ್ ಸಿಂಗ್ ತೂರ್
4) ರವಿ ಕುಮಾರ್ ದಹಿಯಾ

4. ಯಾವ ದಿನವನ್ನು ‘ಹಿರೋಷಿಮಾ ದಿನ’ವೆಂದು ಆಚರಿಸಲಾಗುತ್ತೆ..?
1) ಆಗಸ್ಟ್ 5
2) ಆಗಸ್ಟ್ 6
3) ಆಗಸ್ಟ್ 7
4) ಆಗಸ್ಟ್ 8

 5. ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ ‘(Crime and Criminal Tracking Network System’ – CCTNS)ನಲ್ಲಿ ಇ-ಆಡಳಿತದ ಮೂಲಕ ಪರಿಣಾಮಕಾರಿ ಪೊಲೀಸ್ ಸೇವೆಗಾಗಿ ಯಾವ ರಾಜ್ಯ ಪೊಲೀಸರು ಭಾರತದಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ..?
1) ಗುಜರಾತ್
2) ಕೇರಳ
3) ಹರಿಯಾಣ
4) ತಮಿಳುನಾಡು

6. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC-National Centre for Disease Control ) 112ನೇ ವಾರ್ಷಿಕ ದಿನಾಚರಣೆ ಎಲ್ಲಿ ನಡೆಯಿತು..?
1) ನವದೆಹಲಿ
2) ಮುಂಬೈ, ಮಹಾರಾಷ್ಟ್ರ
3) ಚೆನ್ನೈ, ತಮಿಳುನಾಡು
4) ಗುವಾಹಟಿ, ಅಸ್ಸಾಂ

7. ಫಾರ್ಮುಲಾ ಒನ್ ಹಂಗೇರಿಯನ್ ಗ್ರ್ಯಾಂಡ್ ಪ್ರಿಕ್ಸ್ 2021ಅನ್ನು ಯಾರು ಗೆದ್ದರು..?
1) ಎಸ್ಟೆಬಾನ್ ಓಕಾನ್
2) ಸೆರ್ಗಿಯೋ ಪೆರೆಜ್
3) ಸೆಬಾಸ್ಟಿಯನ್ ವೆಟ್ಟೆಲ್
4) ಲೂಯಿಸ್ ಹ್ಯಾಮಿಲ್ಟನ್

8. ಯಾವ ರಾಜ್ಯ ಸರ್ಕಾರವು ಅರಣ್ಯಗಳ ರಕ್ಷಣೆಗಾಗಿ ನೀತಿಯನ್ನು ತರಲು ಮುಂದಾಗಿದೆ.. ?
1) ರಾಜಸ್ಥಾನ
2) ಗುಜರಾತ್
3) ತಮಿಳುನಾಡು
4) ಕೇರಳ

9. “ನೆಹರು, ಟಿಬೆಟ್ ಮತ್ತು ಚೀನಾ” (Nehru, Tibet and China) ಪುಸ್ತಕವನ್ನು ಬರೆದವರು ಯಾರು..?
1) ಅವತಾರ್ ಸಿಂಗ್ ಭಾಸಿನ್
2) ಗೌತಮ್ ಬಾಂಬವಾಲೆ
3) ವಿಜಯ್ ಕೇಶವ ಗೋಖಲೆ
4) ಅಶೋಕ್ ಕಾಂತ

10. ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಲವ್ಲಿನಾ ಬೊರ್ಗೊಹೈನ್ ಯಾವ ಪದಕವನ್ನು ಗೆದ್ದಿದ್ದಾರೆ..?
1) ಚಿನ್ನ
2) ಬೆಳ್ಳಿ
3) ಕಂಚು
4) ಮೇಲಿನ ಯಾವುದೂ ಇಲ್ಲ

11. ಭಾರತದಲ್ಲಿ ತನ್ನ MF SIP ಹೂಡಿಕೆಗಳಿಗಾಗಿ UPI ಆಧಾರಿತ ಆಟೋಪೇ ಕಾರ್ಯವನ್ನು ಆರಂಭಿಸಿದ ಮೊದಲ ಡಿಜಿಟಲ್ ಹೂಡಿಕೆ ವೇದಿಕೆ ಯಾವುದು..?
1) MobiKwik
2) Paytm
3) PhonePe
4) Google Pay

# ಉತ್ತರಗಳು :
1. 4) ಉತ್ತರಾಖಂಡ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿಯು ಆಗಸ್ಟ್ 4, 2021 ರಂದು, ‘ಉತ್ತರಾಖಂಡ್ ಭೂಕಾಂಪ್ ಅಲರ್ಟ್’ ಆಪ್ ಅನ್ನು ಬಿಡುಗಡೆ ಮಾಡಿದೆ, ಇದು ಭಾರತದ ಮೊದಲ ಭೂಕಂಪಮೊನ್ನೆಚ್ಚರಿಕೆ (EEW-Earthquake Early Warning) ಮೊಬೈಲ್ ಅಪ್ಲಿಕೇಶನ್ ಆಗಿದೆ.

2. 1) ಐಎನ್ಎಸ್ ವಿಕ್ರಾಂತ್
ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ, ಐಎನ್ಎಸ್ ವಿಕ್ರಾಂತ್ ತನ್ನ ಬಹುನಿರೀಕ್ಷಿತ ಸಮುದ್ರ ಪ್ರಯೋಗಗಳನ್ನು ಆಗಸ್ಟ್ 4, 2021 ರಂದು ಆರಂಭಿಸಿತು. ಐಎನ್ಎಸ್ ವಿಕ್ರಾಂತ್ ದೇಶದಲ್ಲಿ ನಿರ್ಮಿಸಿದ ಅತಿದೊಡ್ಡ ಮತ್ತು ಸಂಕೀರ್ಣ ಯುದ್ಧನೌಕೆ.

3. 1) ನೀರಜ್ ಚೋಪ್ರಾ
ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಫೈನಲ್ಗೆ ಅರ್ಹತೆ ಪಡೆದ ಮೊದಲ ಭಾರತೀಯರಾಗಿದ್ದಾರೆ. ಅವರು ತಮ್ಮ ಮೊದಲ ಪ್ರಯತ್ನದಲ್ಲಿ 86.65 ಮೀಟರ್ ಎಸೆದು ಪುರುಷರ ಜಾವೆಲಿನ್ ಫೈನಲ್ಗೆ ಅರ್ಹತೆ ಪಡೆದರು.

4. 2) ಆಗಸ್ಟ್ 6
ಹಿರೋಷಿಮಾ ದಿನವನ್ನು ಪ್ರತಿವರ್ಷ ಆಗಸ್ಟ್ 6 ರಂದು ಜಪಾನ್ ಆಚರಿಸುತ್ತೆ. ಎರಡನೇ ಮಹಾಯುದ್ಧದ ವೇಳೆ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಲಾದ ಪರಮಾಣು ಬಾಂಬ್ನ ವಿನಾಶಕಾರಿ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ.

5. 3) ಹರಿಯಾಣ
6. 1) ನವದೆಹಲಿ
7. 1) ಎಸ್ಟೆಬಾನ್ ಓಕಾನ್ (ಇದು ಇವರ ಅವರ ಮೊದಲ ಎಫ್ 1 ಗೆಲುವು.)
8. 1) ರಾಜಸ್ಥಾನ

9. 1) ಅವತಾರ್ ಸಿಂಗ್ ಭಾಸಿನ್
ಮೂಲ ದಾಖಲೆಗಳ ಪ್ರಕಾಶಕರಾದ ಅವತಾರ್ ಸಿಂಗ್ ಭಾಸಿನ್ “ನೆಹರು, ಟಿಬೆಟ್ ಮತ್ತು ಚೀನಾ” ಎಂಬ ಹೊಸ ಪುಸ್ತಕವನ್ನು ಬರೆದಿದ್ದಾರೆ. ಭಾರತದ ಸ್ವಾತಂತ್ರ್ಯದಿಂದ 1962ರ ಭಾರತ-ಚೀನಾ ಯುದ್ಧದವರೆಗೆ ನಡೆದ ವಿವಿಧ ವಿವರಗಳು ಮತ್ತು ಘಟನೆಗಳನ್ನು ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.

10. 3) ಕಂಚು
ಲವ್ಲಿನಾ ಬೊರ್ಗೊಹೈನ್ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಮೂರನೇ ಪದಕವನ್ನು ಗೆದ್ದಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ವಿಜೇಂದರ್ ಸಿಂಗ್ ಕಂಚು ಗೆದ್ದ ನಂತರ ಮತ್ತು 2012 ರ ಲಂಡನ್ ಒಲಿಂಪಿಕ್ಸ್ನಲ್ಲಿ ಮೇರಿ ಕೋಮ್ ಕಂಚು ಗೆದ್ದ ನಂತರ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಮೂರನೇ ಭಾರತೀಯ ಬಾಕ್ಸರ್ ಆಗಿದ್ದಾರೆ.

11. 3) PhonePe

# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/08/2021)

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜುಲೈ-2021
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 

▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (24/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (25/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (26/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (27/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (28/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (29/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (30/07/2021)

#  ವಾರದ ಪ್ರಚಲಿತ ಘಟನೆಗಳು : Weekly Current Affairs 
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)

 

error: Content Copyright protected !!