Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021) | Current Affairs Quiz

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ  52ನೇ ಆವೃತ್ತಿ ನವೆಂಬರ್ 20,2021 ರಿಂದ 28ರ ವರೆಗೆ ಗೋಯಾದಲ್ಲಿ ನಡೆಯಲಿದೆ. ಯಾರ 100ನೇ ಜನ್ಮದಿನಾಚರಣೆ ಅಂಗವಾಗಿ 2021ರಿಂದ ________________ ಜೀವಮಾನ ಸಾಧನೆ ಪ್ರಶಸ್ತಿ” ಆರಂಭಿಸಲಾಗುತ್ತಿದೆ.
1) ಮೃಣಾಲ್ ಸೇನ್
2) ಸತ್ಯಜಿತ್ ರೇ
3) ಪುಟ್ಟಣ್ಣ ಕಣಗಾಲ್
4) ವಿ. ಶಾಂತಾರಾಮ್

2. ಮೀನು ಸಾಕಾಣಿಕೆ ಮಾಡುವವರಿಗೆ ಶಿಕ್ಷಣ ನೀಡಲು ಯಾವ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ..?
1) ತ್ರಿವೇಣಿ
2) ಮನು
3) ಸಪ್ತರಿಷಿ
4) ಮತ್ಸ್ಯ ಸೇತು

3. ಜುಲೈ 2021ರಲ್ಲಿ, ಭಾರತದ ರಾಷ್ಟ್ರಪತಿಗಳು ಯಾವ ವಿಧಿಯ ಅಡಿಯಲ್ಲಿ ತಮ್ಮ ಸಾಂವಿಧಾನಿಕ ಅಧಿಕಾರಗಳ ಉಪಯೋಗಿಸಿ ಥಾವರ್ ಚಂದ್ ಗೆಹ್ಲೋಟ್ ಅನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಿದರು..?
1) ವಿಧಿ 155
2) ವಿಧಿ 154
3) ವಿಧಿ 162
4) ವಿಧಿ 62

4. ಹಸುವಿನ ಸಗಣಿಗಳಿಂದ ಮಾಡಿದ ಭಾರತದ ಮೊದಲ ಮತ್ತು ಏಕೈಕ ಬಣ್ಣ ‘ಖಾದಿ ಪ್ರಕೃತಿಕ್ ಪೇಂಟ್’(Khadi Prakritk Paint’)ನ್ನು ದೇಶಾದ್ಯಂತ ಉತ್ತೇಜಿಸಲು ಮತ್ತು ಅದನ್ನು ತಯಾರಿಸಲು ಯುವ ಉದ್ಯಮಿಗಳನ್ನು ಉತ್ತೇಜಿಸಲು ಬ್ರಾಂಡ್ ಅಂಬಾಸಿಡರ್ ಆಗಿ (ಜುಲೈ 21 ರಲ್ಲಿ) ನೇಮಕಗೊಂಡವರು ಯಾರು..?
1) ನಿತಿನ್ ಗಡ್ಕರಿ
2) ನರೇಂದ್ರ ಮೋದಿ
3) ಯೋಗಿ ಆದಿತ್ಯನಾಥ್
4) ಅಮಿತ್ ಶಾ

5. ಜಾಗತಿಕ ಲಸಿಕೆ ಟ್ರ್ಯಾಕರ್ ಪ್ಲಾಟ್‌ಫಾರ್ಮ್ “ವ್ಯಾಕ್ಸೀನ್ ಲೆಡ್ಜರ್”(VaccineLedger) ಅನ್ನು ಕಾರ್ಯಗತಗೊಳಿಸಲು ‘ಸ್ಟಾಟ್ವಿಗ್’ (StaTwig) ನೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪನಿ ಯಾವುದು..?
1) ಐಬಿಎಂ
2) ವಿಪ್ರೋ
3) ಇನ್ಫೋಸಿಸ್
4) ಟೆಕ್ ಮಹೀಂದ್ರಾ

6. 2020ರ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್‌ನ (ACI) ರೋಲ್ ಆಫ್ ಎಕ್ಸಲೆನ್ಸ್‌ಗೆ ಯಾವ ಭಾರತೀಯ ವಿಮಾನ ನಿಲ್ದಾಣವನ್ನು (ಜುಲೈ 21 ರಲ್ಲಿ) ಸೇರಿಸಲಾಯಿತು..?
1) ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
2) ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
3) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
4) ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

7. ಪ್ರಸಿದ್ಧ ನಟ ದಿಲೀಪ್ ಕುಮಾರ್ ಅವರು ಜುಲೈ 7, 2021 ರಂದು 98ನೇ ವಯಸ್ಸಿನಲ್ಲಿ ನಿಧನರಾದರು. ಈ ಕೆಳಗಿನ ಯಾವ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಅಪ್ರತಿಮ ಪಾತ್ರಕ್ಕಾಗಿ ಅವರನ್ನು ಸ್ಮರಿಸಲಾಗುವುದು..?
1) ಮದರ್ ಇಂಡಿಯಾ
3) ಮೊಘಲ್-ಇ-ಅಜಮ್
3) ಸಾಹಿಬ್ ಬೀಬಿ ಔರ್ ಗುಲಾಮ್
4) ಗೈಡ್

# ಉತ್ತರಗಳು :
1. 2) ಸತ್ಯಜಿತ್ ರೇ
ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ ಮತ್ತು ಬಿ) ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 52ನೇ ಆವೃತ್ತಿಯ ದಿನಾಂಕಗಳನ್ನು ಪ್ರಕಟಿಸಿದೆ, ಇದು ಗೋವಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ (ಊಥಿbಡಿiಜ ಜಿoಡಿmಚಿಣ ) ನವೆಂಬರ್ 20,2021 ರಿಂದ 28ರ ವರೆಗೆ ನಡೆಯಲಿದೆ. ಭಾರತದ ಪೌರಾಣಿಕ ಚಲನಚಿತ್ರ ನಿರ್ಮಾಪಕ “ಸತ್ಯಜಿತ್ ರೇ” ಅವರ 100ನೇ ಜನ್ಮದಿನಾಚರಣೆಯನ್ನು ಅಂಗವಾಗಿ ಹೊಸ ಪ್ರಶಸ್ತಿ – “ಸಿನೆಮಾದಲ್ಲಿ ಶ್ರೇಷ್ಠತೆಗಾಗಿ ಸತ್ಯಜಿತ್ ರೇ ಜೀವಮಾನದ ಸಾಧನೆ ಪ್ರಶಸ್ತಿ” ಯನ್ನು 2021 ರಿಂದ ವಾರ್ಷಿಕವಾಗಿನೀಡಲಾಗುವುದು.
2. 4) ಮತ್ಸ್ಯ ಸೇತು
3. 1) ವಿಧಿ 155
ಭಾರತೀಯ ಸಂವಿಧಾನದ 155ನೇ ವಿಧಿಯು ರಾಜ್ಯಗಳ ಗವರ್ನರ್ನನ್ನು ರಾಷ್ಟ್ರಪತಿಗಳು ತಮ್ಮ ಅಧಿಕಾರದ ಮೂಲಕ ನೇಮಕ ಮಾಡಬೇಕೆಂದು ಹೇಳುತ್ತದೆ.
4. 1) ನಿತಿನ್ ಗಡ್ಕರಿ
5. 4) ಟೆಕ್ ಮಹೀಂದ್ರಾ
6. 3) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
7. 2) ಮೊಘಲ್-ಇ-ಅಜಮ್

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 

# ಜೂನ್-2021 : 
▶ ಪ್ರಚಲಿತ ಘಟನೆಗಳ ಕ್ವಿಜ್ (01/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (02/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (03/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (04/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (05/06/2021) | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (06/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (07 to 21/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (22/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (23/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (24/06/2021) | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (25/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (26/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (27/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (28/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (29/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (30/06/2021) | Current Affairs Quiz

———————————-

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

———————————-

# ಮೇ-2021 :
▶ ಪ್ರಚಲಿತ ಘಟನೆಗಳ ಕ್ವಿಜ್ (01-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-05-2021 ರಿಂದ 04-05-2021ರ ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (05-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-05-2021 ರಿಂದ 11-05-202ರ ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (12-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (13-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (14-05-2021ರಿಂದ 31-05-2021 ವರೆಗೆ )

———————————-

# ಪ್ರಚಲಿತ ಘಟನೆಗಳು : ಏಪ್ರಿಲ್ -2021
▶ ಪ್ರಚಲಿತ ಘಟನೆಗಳ ಕ್ವಿಜ್ (01-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-04-2021 ರಿಂದ 06-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-04-2021 ರಿಂದ 30-04-2021ವರೆಗೆ ವರೆಗೆ )

———————————-

# ಪ್ರಚಲಿತ ಘಟನೆಗಳು : ಮಾರ್ಚ್-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (19-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (20-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (21-03-2021 ರಿಂದ 31-03-2021ರ ವರೆಗೆ )

———————————-

# ಪ್ರಚಲಿತ ಘಟನೆಗಳು : ಫೆಬ್ರವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )

▶ ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ (28-02-202 )

———————————-

# ಪ್ರಚಲಿತ ಘಟನೆಗಳು : ಜನವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (27-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (28-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (29-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (30 And 31-01-2021)

 

 

error: Content Copyright protected !!