Friday, December 27, 2024
Latest:
Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (08-05-2021 ರಿಂದ 11-05-202ರ ವರೆಗೆ )

Share With Friends

1. ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (Artificial Intelligence) ಹೊಂದಿರುವ ಹಡಗಿನ ಹೆಸರೇನು…?
1) ಸನ್ ಫ್ಲವರ್ 40
2) ಅರ್ಥ್ 2030
3) ಮೇಫ್ಲವರ್ 400
4) ಸೀಫೆರಾರ್ 66

2. ಇತ್ತೀಚೆಗೆ ನಿಧನರಾದರು.ಯಾವ ಕ್ಷೇತ್ರದ ಕೊಡುಗೆಗಾಗಿ ಕೊಡುಗೆಗಾಗಿ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಯಿತು.
1) ಕರ್ನಾಟಕ ಸಂಗೀತ
2) ಭರತನಾಟ್ಯ
3) ಮರಳು ಕಲಾವಿದ
4) ಶಿಲ್ಪಕಲೆ

3. ಯಾವ ಗ್ರಹದ ವಾತಾವರಣದಿಂದ ನೈಸರ್ಗಿಕ  ರೇಡಿಯೋ ಹೊರಸೂಸುವಿಕೆ (Natural Radio Emission)ಯನ್ನು ನಾಸಾದ ಪಾರ್ಕರ್ ಸೌರ ತನಿಖೆ ಪತ್ತೆ ಮಾಡಿದೆ..?
1) ಮಂಗಳ
2) ಶುಕ್ರ
3) ಬುಧ
4) ಶನಿ

4. ಫ್ಲಡ್ ರಿಪೋರ್ಟಿಂಗ್ ಮತ್ತು ಇನ್ಫರ್ಮೇಷನ್ ಮ್ಯಾನೇಜ್ಮೆಂಟ್ ಸಿಸ್ಟಮ್ (Flood Reporting and Information Management System -FRIMS) ಎಂಬ ಆನ್‌ಲೈನ್ ಪ್ರವಾಹ ವರದಿ ವ್ಯವಸ್ಥೆಯನ್ನು ಹೊಂದಿರುವ ಮೊದಲನೇ ಭಾರತೀಯ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾದ ರಾಜ್ಯ ಯಾವುದು..? ಇದನ್ನು ಯುನಿಸೆಫ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
1) ಉತ್ತರ ಪ್ರದೇಶ
2) ಅಸ್ಸಾಂ
3) ಒಡಿಶಾ
4) ಬಿಹಾರ

5. ಯಾವ ದೇಶ ಯಾವ ನದಿಗೆ ಅಡ್ಡಲಾಗಿ ‘516 Arouca’ ಹೆಸರಿನ 516 ಮೀಟರ್ ಉದ್ದದ ವಿಶ್ವದ ಅತಿ ಉದ್ದದ ಪಾದಚಾರಿ ತೂಗು ಸೇರಿವೆಯನ್ನು ಆರಂಭ ಮಾಡಿತು..?
1) ನೇಪಾಳ, ಮಡಿ
2) ಪೋರ್ಚುಗಲ್, ಪೈವಾ
3) ಸ್ಪೇನ್, ಪೈವಾ
4) ಪೋರ್ಚುಗಲ್, ಮಡಿ

6. “2021 ರ್ಯಾಂಕಿಂಗ್ ಆಫ್ ಗ್ಲೋಬಲ್ ರಿಟೇಲ್ ಪವರ್‌ಹೌಸ್‌” ವರದಿಯಲ್ಲಿ ವಿಶ್ವದ 2ನೇ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ವ್ಯಾಪಾರಿ ಕಂಪನಿ ಎಂದು ಹೆಸರಿಸಲಾದ ಭಾರತೀಯ ಕಂಪನಿ ಯಾವುದು..?
1) ಬಿಗ್ ಬಜಾರ್
2) ಫ್ಯೂಚರ್ ರಿಟೇಲ್
3) ರಿಲಯನ್ಸ್ ರಿಟೇಲ್
4) ಫ್ಲಿಪ್ಕಾರ್ಟ್

7. ಭಾರತವು ಯಾವ ರಾಷ್ಟ್ರದೊಂದಿಗೆ ವಲಸೆ ಮತ್ತು ಚಲನಶೀಲತೆ (migration and mobility)ಯ ಬಗ್ಗೆ ಸಮಗ್ರ ಸಹಭಾಗಿತ್ವವನ್ನು ಪ್ರಾರಂಭಿಸಿದೆ..?
1) ಯುಕೆ
2) ಯುಎಸ್
3) ಕೆನಡಾ
4) ಫ್ರಾನ್ಸ್

8. 2021 ರ ಮ್ಯಾಡ್ರಿಡ್ ಓಪನ್ ಮೆನ್ಸ್ & ವುಮೆನ್ಸ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದವರು ಯಾರು..?
1) ಅಲೆಕ್ಸಾಂಡರ್ ಜ್ವೆರೆವ್, ಆರ್ಯನಾ ಸಬಲೆಂಕಾ
2) ಸ್ಟೆಫಾನೊಸ್ ಸಿಟ್ಸಿಪಾಸ್, ಆಶ್ಲೇ ಬಾರ್ಟಿ
3) ಆಂಡ್ರೆ ರುಬ್ಲೆವ್, ಆಶ್ಲೇ ಬಾರ್ಟಿ
4) ಮ್ಯಾಟಿಯೊ ಬೆರೆಟ್ಟಿನಿ, ಆರ್ಯನಾ ಸಬಲೆಂಕಾ

# ಉತ್ತರಗಳು :
1. 3) ಮೇಫ್ಲವರ್ 400 (Mayflower 400)
2. 4) ಶಿಲ್ಪಕಲೆ
3. 2) ಶುಕ್ರ
4. 2) ಅಸ್ಸಾಂ
5. 2) ಪೋರ್ಚುಗಲ್, ಪೈವಾ (ಗಮನಿಸಿ : 567 ಮೀಟರ್ ಹೊಂದಿರುವ ನೇಪಾಳದ ಬಾಗ್ಲುಂಗ್ ಪರ್ಬತ್ (Baglung Parbat ) ಫುಟ್‌ಬ್ರಿಡ್ಜ್ ವಿಶ್ವದ ಅತಿ ಉದ್ದದ ಪಾದಚಾರಿ ತೂಗು ಸೇತುವೆ.)
6. 3) ರಿಲಯನ್ಸ್ ರಿಟೇಲ್
7. 1) ಯುಕೆ
8. 1) ಅಲೆಕ್ಸಾಂಡರ್ ಜ್ವೆರೆವ್, ಆರ್ಯನಾ ಸಬಲೆಂಕಾ

 

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (07-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (01-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-05-2021 ರಿಂದ 04-05-2021ರ ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (05-05-2021)

———————————-

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

———————————-

# ಪ್ರಚಲಿತ ಘಟನೆಗಳು : ಏಪ್ರಿಲ್ -2021
▶ ಪ್ರಚಲಿತ ಘಟನೆಗಳ ಕ್ವಿಜ್ (01-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-04-2021 ರಿಂದ 06-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-04-2021 ರಿಂದ 30-04-2021ವರೆಗೆ ವರೆಗೆ )

———————————-

# ಪ್ರಚಲಿತ ಘಟನೆಗಳು : ಮಾರ್ಚ್-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (19-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (20-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (21-03-2021 ರಿಂದ 31-03-2021ರ ವರೆಗೆ )

———————————-

# ಪ್ರಚಲಿತ ಘಟನೆಗಳು : ಫೆಬ್ರವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)

▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )

▶ ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ (28-02-202 )

———————————-

# ಪ್ರಚಲಿತ ಘಟನೆಗಳು : ಜನವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)

▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (27-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (28-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (29-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (30 And 31-01-2021)

 

error: Content Copyright protected !!