▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
1. ಯಾವ ಅಪ್ಲಿಕೇಶನ್ ಅಥವಾ ವೆಬ್ ಪೋರ್ಟಲ್ ಇತ್ತೀಚಿಗೆ ‘ಆರೋಗ್ಯ ಸೇತು’ ಅಪ್ಲಿಕೇಶನ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ..?
1) ಇ-ಸಂಪದ ಅಪ್ಲಿಕೇಶನ್
2) ಮೇರಾ ಕೋವಿಡ್ ಕೇಂದ್ರ
3) ಜೀವನ್ ಸೇವಾ ಆ್ಯಪ್
4) ಕೋ-ವಿನ್ ಪೋರ್ಟಲ್
2. ಉತ್ಪಾದಕತೆಯ ಬಗ್ಗೆ ಜಾಗೃತಿ ಮೂಡಿಸಲು ಭಾರತದ ರಾಷ್ಟ್ರೀಯ ‘ಉತ್ಪಾದಕ ದಿನ’ವನ್ನು ವಾರ್ಷಿಕವಾಗಿ ಯಾವ ದಿನದಂದು ಆಚರಿಸಲಾಗುತ್ತೆ..?
1) 13 ಫೆಬ್ರವರಿ
2) ಫೆಬ್ರವರಿ 6
3) ಫೆಬ್ರವರಿ 9
4) ಫೆಬ್ರವರಿ 12
3. ಭಾರತೀಯ ನೌಕಾಪಡೆಯಿಂದ 2 ಸೂಪರ್ ರಾಪಿಡ್ ಗನ್ ಮೌಂಟ್ಸ್ (SRGM- Super Rapid Gun Mounts ) ತಯಾರಿಸಲು (ಫೆಬ್ರವರಿ 21 ರಲ್ಲಿ) ಯಾವ ಸಂಸ್ಥೆ ಆದೇಶವನ್ನು ಪಡೆದುಕೊಂಡಿದೆ.. ?
1) ಭಾರತ್ ಎಲೆಕ್ಟ್ರಾನಿಕ್ಸ್
2) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
3) ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
4) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
4. ಇತ್ತೀಚೆಗೆ (ಫೆಬ್ರವರಿ 21 ರಲ್ಲಿ) ಭಾರತೀಯ ಸರ್ಕಾರ “10, 000 ಹೊಸ ಎಫ್ಪಿಒಗಳ ರಚನೆ ಮತ್ತು ಪ್ರಚಾರ” (Formation and Promotion of 10, 000 new FPO’s) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಎಫ್ಪಿಒದಲ್ಲಿ ‘ಎಫ್’ ಎಂದರೆ ಏನು?
1) ಆಹಾರ
2) ಧನಸಹಾಯ
3) ಸ್ಥಿರ
4) ರೈತ
5. ಯಾವ ರಾಜ್ಯ ಸರ್ಕಾರ “ಜಲ ಅಭಿಷೇಕಂ” ಅಭಿಯಾನದಡಿಯಲ್ಲಿ 57000 ನೀರಿನ ರಚನೆಗಳನ್ನು ನಿರ್ಮಿಸಲಾಗಿದೆ..? ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫೆಬ್ರವರಿ 2021 ರಲ್ಲಿ ಉದ್ಘಾಟಿಸಿದರು
1) ಉತ್ತರ ಪ್ರದೇಶ
2) ಮಧ್ಯಪ್ರದೇಶ
3) ಒಡಿಶಾ
4) ರಾಜಸ್ಥಾನ
6. ಯುಕೆ ಸ್ಪೇಸ್ ಏಜೆನ್ಸಿಯ (UK Space Agency’s) ಕಾರ್ಯಕ್ರಮದಡಿಯಲ್ಲಿ ‘ಭೂ ವೀಕ್ಷಣೆ (ಇಒ-Earth Observation) ಬಳಸಿ ಪರಿಣಾಮ ಆಧಾರಿತ ಪ್ರವಾಹ ಮುನ್ಸೂಚನೆ’ (Impact Based Flood Forecasting) ಕುರಿತು ಭಾರತದ ಮೊದಲನೇ ಪರಿಣಾಮ ಆಧಾರಿತ ಪ್ರವಾಹ ಮುನ್ಸೂಚನೆ ವ್ಯವಸ್ಥೆಯನ್ನು ಯಾವ ಭಾರತೀಯ ರಾಜ್ಯ / ಕೇಂದ್ರಾಡಳಿತ ಪ್ರದೇಶ ಪಡೆಯುತ್ತದೆ.. ?
1) ಲಡಾಖ್
2) ಪಶ್ಚಿಮ ಬಂಗಾಳ
3) ಒಡಿಶಾ
4) ಜಮ್ಮು ಮತ್ತು ಕಾಶ್ಮೀರ
# ಉತ್ತರಗಳು :
1. 4) ಕೋ-ವಿನ್ ಪೋರ್ಟಲ್
2. 4) ಫೆಬ್ರವರಿ 12
3. 3) ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
4. 4) ರೈತ
5. 2) ಮಧ್ಯಪ್ರದೇಶ
6. 4) ಜಮ್ಮು ಮತ್ತು ಕಾಶ್ಮೀರ
# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020