Current AffairsCurrent Affairs QuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )

Share With Friends

1. “ಭಾರತದ ಸ್ಯಾಟಲೈಟ್ ಮ್ಯಾನ್” ಎಂದು ಜನಪ್ರಿಯವಾದ ಯಾರ 89ನೇ ಜನ್ಮ ವಾರ್ಷಿಕೋತ್ಸವದಂದು ಗೂಗಲ್ ಡೂಡಲ್ ಮೂಲಕ ಗೌರವಿಸಿದೆ..?
1) ಉಡುಪಿ ರಾಮಚಂದ್ರ ರಾವ್
2) ಸತೀಶ್ ಧವನ್
3) ವಿಕ್ರಮ್ ಸಾರಾಭಾಯ್
4) ಹೋಮಿ ಜೆ.ಭಾಭಾ

2. ಟಿ -20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಯಾರು..?
ಎ) ರೋಹಿತ್ ಶರ್ಮಾ
ಬೌ) ವಿರಾಟ್ ಕೊಹ್ಲಿ
ಸಿ) ಜೋ ರೂಟ್
ಡಿ) ಬೆನ್ ಸ್ಟೋಕ್ಸ್

3. COVID-19 ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಎಷ್ಟು ಆರ್ಥಿಕ ನೆರವು ನೀಡಬೇಕೆಂದು ಕೇಂದ್ರ ಸರ್ಕಾರ ಅನುಮೋದಿಸಿದೆ..?
ಎ) 5 ಲಕ್ಷ ರೂ
ಬಿ) 4 ಲಕ್ಷ ರೂ
ಸಿ) 3 ಲಕ್ಷ ರೂ
ಡಿ) 2 ಲಕ್ಷ ರೂ

4. ಮುಂಬೈ ಮತ್ತು ಅಹಮದಾಬಾದ್ ನಡುವಿನ ಭಾರತದ ಮೊದಲನೇ ಬುಲೆಟ್ ರೈಲು ಯೋಜನೆಗೆ ತಾಂತ್ರಿಕ ನೆರವು ನೀಡಲು ಯಾವ ದೇಶವು ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ (National High-Speed Rail Corporation Ltd-NHSRCL)) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ..?
1) ರಷ್ಯಾ
2) ಜರ್ಮನಿ
3) ಜಪಾನ್
4) ಫ್ರಾನ್ಸ್

5. ವಾರಣಾಸಿಯಲ್ಲಿ ಭಾರತೀಯ ರೈಲ್ವೆ ಉತ್ಪಾದನಾ ಘಟಕವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎರಡು 3000 ಹಾರ್ಸ್ ಪವರ್ (ಎಚ್‌ಪಿ) ಕೇಪ್ ಗೇಜ್ ಲೋಕೋಮೋಟಿವ್ ಅನ್ನು ಸ್ವೀಕರಿಸಲು ಯಾವ ದೇಶವು ಪಡೆದುಕೊಳ್ಳಲಿದೆ..?
1) ಮೊಜಾಂಬಿಕ್
2) ಮಡಗಾಸ್ಕರ್
3) ಸೀಶೆಲ್ಸ್
4) ಇಥಿಯೋಪಿಯಾ

6. ಬಾಂಗ್ಲಾದೇಶದ ವಿಮೋಚನೆಯ 50ನೇ ವರ್ಷಾಚರಣೆಯ ನೆನಪಿಗಾಗಿ 2021ರ ಮಾರ್ಚ್ 26 ರಿಂದ ಬಾಂಗ್ಲಾದೇಶದ ಢಾಕಾಗೆ ಹೊಸ ಪ್ರಯಾಣಿಕ ರೈಲು ಸೇವೆಯನ್ನು ಭಾರತದ ಯಾವ ರಾಜ್ಯದಿಂದ ಪ್ರಾರಂಭಿಸಲು ಸಿದ್ಧವಾಗಿದೆ..?
1) ಅಸ್ಸಾಂ
2) ಪಶ್ಚಿಮ ಬಂಗಾಳ
3) ತ್ರಿಪುರ
4) ಸಿಕ್ಕಿಂ

7. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ (fencer) ಯಾರು…?
ಎ) ಕಬಿತಾ ದೇವಿ
ಬೌ) ರಿಯೊರಿಟಾ ದೇವ್
ಸಿ) ಅಂಬಿಲಿ
ಡಿ) ಭವಾನಿ ದೇವಿ

8. ಬ್ರೌನ್ ಕಲ್ಲಿದ್ದಲಿನಿಂದ ಹೈಡ್ರೋಜನ್ ಉತ್ಪಾದಿಸುವ ಕುರಿತು ವಿಶ್ವದ ಮೊದಲ ಪ್ರಯೋಗವನ್ನು ನಡೆಸುವಲ್ಲಿ ಆಸ್ಟ್ರೇಲಿಯಾದೊಂದಿಗೆ ಯಾವ ದೇಶ ಪಾಲುದಾರಿಕೆ ಹೊಂದಿದೆ..?
1) ಜಪಾನ್
2) ಭಾರತ
3) ರಷ್ಯಾ
4) ಯುಎಸ್ಎ

# ಉತ್ತರಗಳು :
1. 1) ಉಡುಪಿ ರಾಮಚಂದ್ರ ರಾವ್
2. (ಬಿ) ವಿರಾಟ್ ಕೊಹ್ಲಿ
3. (ಎ) 5 ಲಕ್ಷ ರೂ
4. 3) ಜಪಾನ್
5. 1) ಮೊಜಾಂಬಿಕ್
6. 2) ಪಶ್ಚಿಮ ಬಂಗಾಳ
7. (ಡಿ) ಭವಾನಿ ದೇವಿ
8. 1) ಜಪಾನ್

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )

▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )

# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

 

error: Content Copyright protected !!