▶ ಪ್ರಚಲಿತ ಘಟನೆಗಳ ಕ್ವಿಜ್ (17/08/2021) | Current Affairs Quiz
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೂರನೇ ರಾಜ್ಯ ಯಾವುದು..?
1) ಕೇರಳ
2) ತೆಲಂಗಾಣ
3) ಮಧ್ಯಪ್ರದೇಶ
4) ತಮಿಳುನಾಡು
2. 3.5 ಕೋಟಿ ಜನರಿಗೆ ಯಾವ ರಾಜ್ಯ ಸರ್ಕಾರ ಸ್ಮಾರ್ಟ್ ಹೆಲ್ತ್ ಕಾರ್ಡ್ಗಳನ್ನು ಘೋಷಿಸಿದೆ..?
1) ಒಡಿಶಾ
2) ಜಾರ್ಖಂಡ್
3) ಬಿಹಾರ
4) ಪಶ್ಚಿಮ ಬಂಗಾಳ
3. ಅಫ್ಘಾನಿಸ್ತಾನಕ್ಕೆ ಯಾವ ರಾಷ್ಟ್ರವು ಅಭಿವೃದ್ಧಿ ಸಹಾಯ ನೀಡುವುದನ್ನು ಸದ್ಯಕ್ಕೆ ನಿಲ್ಲಿಸಿದೆ..?
1) ರಷ್ಯಾ
2) ಚೀನಾ
3) ಕತಾರ್
4) ಜರ್ಮನಿ
4. ಯಾವ ನಗರದ ಹೆಸರನ್ನು ‘ಹರಿಘರ್’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಅಲ್ಲಿನ ಜಿಲ್ಲಾ ಪಂಚಾಯತ್ ಉತ್ತರ ಪ್ರದೇಶ ಸರ್ಕಾರಕ್ಕೆ ಕಳುಹಿಸಲಾಗಿದೆ…?
1) ಲಕ್ನೋ
2) ಆಗ್ರಾ
3) ಅಲಿಘಡ್
4) ಬರೇಲಿ
5. ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಯಾರು ಘೋಷಿಸಿಕೊಂಡಿದ್ದಾರೆ.. ?
1) ಹಮೀದ್ ಕರ್ಜಾಯಿ
2) ಸರ್ವಾರ್ ಡ್ಯಾನಿಶ್
3) ಅಮರುಲ್ಲಾ ಸಲೇಹ್
4) ಅಬ್ದುಲ್ಲಾ ಅಬ್ದುಲ್ಲಾ
6. ಯಾವ ಖಾಸಗಿ ಬ್ಯಾಂಕ್ ಮೇಲೆ ಹೇರಿದ್ದ ಡಿಜಿಟಲ್ ನಿಷೇಧವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಭಾಗಶಃ ತೆಗೆದುಹಾಕಿದೆ..?
1) HDFC
2) Axis
3) Amex
4) ICICI
7. ಉತ್ತರ ಪ್ರದೇಶದ ಯಾವ ನಗರವನ್ನು ‘ಮಾಯನ್ ನಗರ’ ಎಂದು ಮರುನಾಮಕರಣ ಮಾಡಲು ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ.. ?
1) ಆಲಿಘಡ್
2) ಕಾನ್ಪುರ
3) ಮೈನ್ ಪುರಿ
4) ಫಿರೋಜಾಬಾದ್
8. ಆಗಸ್ಟ್ 2021ರಲ್ಲಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY)ಗೆ ತನ್ನ 7ವರ್ಷ ಪೂರೈಸಿತು. PMJDY ಗೆ ಸಂಬಂಧಿಸಿದ ಸರಿಯಾದ ಹೇಳಿಕೆ (ಗಳನ್ನು) ಗುರುತಿಸಿ.
ಎ) 2014ರಲ್ಲಿ ಪಿಎಂ ನರೇಂದ್ರ ಮೋದಿಯವರು ‘ಮೇರಾ ಖಾತಾ, ಭಾಗ್ಯ ವಿಧಾತ’ ಎಂಬ ಘೋಷಣೆಯೊಂದಿಗೆ ಹಣಕಾಸು ಸೇರ್ಪಡೆಗಾಗಿ ಯೋಜನೆಯನ್ನು ಪ್ರಾರಂಭಿಸಿದರು.
ಬಿ) ಅರ್ಹ ಜನ್ ಧನ್ ಬ್ಯಾಂಕ್ ಖಾತೆದಾರರಿಗೆ 20,000 ರೂ.ಗಳ ಓವರ್ಡ್ರಾಫ್ಟ್ ಸೌಲಭ್ಯವಿದೆ.
ಸಿ) ಆಗಸ್ಟ್ 2021ರಲ್ಲಿ ವಿಶ್ವಬ್ಯಾಂಕ್ನ ಜಾಗತಿಕ ಫೈಂಡೆಕ್ಸ್ ಡೇಟಾಬೇಸ್ ಪ್ರಕಾರ, ಕಡಿಮೆ-ಮಧ್ಯಮ-ಆದಾಯದ ಗುಂಪಿನಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ 80% ಜನರು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ.
1) ಎ ಮತ್ತು ಸಿ ಮಾತ್ರ
2) ಬಿ ಮತ್ತು ಸಿ ಮಾತ್ರ
3) ಕೇವಲ ಎ & ಸಿ
4) ಕೇವಲ ಎ
5) ಎಲ್ಲಾ ಎ, ಬಿ ಮತ್ತು ಸಿ
9. 1891ರ ಆಂಗ್ಲೋ ಮಣಿಪುರ ಯುದ್ಧದ ವೀರರನ್ನು ಸ್ಮರಿಸಲು ಮಣಿಪುರದಲ್ಲಿ ಯಾವ ದಿನ ‘ದೇಶಭಕ್ತರ ದಿನ’ (Patriot’s Day)ವನ್ನು ಆಚರಿಸಲಾಗುತ್ತದೆ.?
1) ಆಗಸ್ಟ್ 13
2) ಆಗಸ್ಟ್ 16
3) ಆಗಸ್ಟ್ 15
4) ಆಗಸ್ಟ್ 14
# ಉತ್ತರಗಳು :
1. 4) ತಮಿಳುನಾಡು
ಡಿಎಂಕೆ ಸರ್ಕಾರವು ಆಗಸ್ಟ್ 14, 2021ರಂದು ತಮಿಳುನಾಡು ವಿಧಾನಸಭೆಯಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ನಂತರ ತಮಿಳುನಾಡು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೂರನೇ ರಾಜ್ಯವಾಗಿದೆ. ಈ ಮೊದಲು ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಗಿದೆ..?
2. 1) ಒಡಿಶಾ
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಆಗಸ್ಟ್ 15, 2021 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ 3.5 ಕೋಟಿ ಜನರಿಗೆ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯಡಿ ಸ್ಮಾರ್ಟ್ ಹೆಲ್ತ್ ಕಾರ್ಡ್ಗಳನ್ನು ಘೋಷಿಸಿದರು.
3. 4) ಜರ್ಮನಿ
4. 3) ಅಲಿಘಡ್
5. 3) ಅಮರುಲ್ಲಾ ಸಲೇಹ್
ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ 17 ಆಗಸ್ಟ್ 2021 ಮಂಗಳವಾರದಂದು ಅಫ್ಘಾನಿಸ್ತಾನದ ಕಾನೂನುಬದ್ಧ ಹಂಗಾಮಿ ಅಧ್ಯಕ್ಷರಾಗಿ ಘೋಷಿಸಿಕೊಂಡರು. ಈ ಮೂಲಕ ಅಫ್ಘಾನಿಸ್ತಾನವನ್ನು ವಶಕ್ಕೆ ಮಾಡಿದ ತಾಲಿಬಾನ್ ವಿರುದ್ಧ ಹೊಸ ಹೋರಾಟಕ್ಕೆ ಪ್ರತಿಜ್ಞೆ ಮಾಡಿದರು.
6. 1) HDFC
ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 18, 2021 ರಂದು HDFC ಬ್ಯಾಂಕ್ ಮೇಲಿನ ಡಿಜಿಟಲ್ ನಿಷೇಧವನ್ನು ಭಾಗಶಃ ತೆಗೆದುಹಾಕಿತು. ಈ ಕ್ರಮವು ಬ್ಯಾಂಕಿಗೆ ಮತ್ತೆ ಹೊಸ ಕ್ರೆಡಿಟ್ ಕಾರ್ಡ್ಗಳನ್ನು ನೀಡಲು ಆರಂಭಿಸಿದೆ.
7. 3) ಮೈನ್ ಪುರಿ
ಮೈನ್ ಪುರಿ ಜಿಲಾ ಪಂಚಾಯತ್ ಆಗಸ್ಟ್ 16, 2021 ರಂದು ಒಂದು ನಿರ್ಣಯವನ್ನು ಅಂಗೀಕರಿಸಿತು, ಈಗಿನ ಮೈನ್ಪುರಿಯನ್ನು ಸ್ಥಾಪಿಸಿದ ಋಷಿ ಮಾಯನ್ ಅವರ ಹೆಸರಲ್ಲಿ ‘ಮಾಯನ್ ನಗರ’ ಎಂದು ಮರುನಾಮಕರಣ ಮಾಡಲು ಕೋರಿತು.
8. 3) A & C ಮಾತ್ರ
PMJDY ಅನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮೇರಾ ಖಾತಾ, ಭಾಗ್ಯ ವಿಧಾತ’ ಘೋಷಣೆಯೊಂದಿಗೆ ಆರಂಭಿಸಿದರು. ಇದು ‘ಹಣಕಾಸು ಸೇರ್ಪಡೆಯ ರಾಷ್ಟ್ರೀಯ ಮಿಷನ್. ಅರ್ಹ ಜನ್ ಧನ್ ಬ್ಯಾಂಕ್ ಖಾತೆದಾರರಿಗೆ 10,000 ರೂ.ವರೆಗೆ ಓವರ್ ಡ್ರಾಫ್ಟ್ ಸೌಲಭ್ಯವಿದೆ. ವಿಶ್ವಬ್ಯಾಂಕ್ನ ಜಾಗತಿಕ ಫೈಂಡೆಕ್ಸ್ ಡೇಟಾಬೇಸ್ ಪ್ರಕಾರ, ಕಡಿಮೆ-ಮಧ್ಯಮ-ಆದಾಯದ ಗುಂಪಿನಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ 80% ಜನರು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ.
9. 1) ಆಗಸ್ಟ್ 13
# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (06/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (07/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (11/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (16/08/2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜುಲೈ-2021
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020