Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021) | Current Affairs Quiz

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಜುಲೈ 21ರಲ್ಲಿ, ಡಚ್ ರೊಬೊಟಿಕ್ಸ್ ಕಂಪನಿ ‘MX3D’ ವಿಶ್ವದ ಮೊದಲ 3D ಮುದ್ರಿತ 12 ಮೀಟರ್ ಉದ್ದದ ಸ್ಟೀಲ್ ಸೇತುವೆಯನ್ನು ಅಭಿವೃದ್ಧಿಪಡಿಸಿತು. ಈ ಸೇತುವೆ ಎಲ್ಲಿದೆ..?
1) ಲಾಸ್ ಏಂಜಲೀಸ್, ಯುಎಸ್ಎ
2) ಒಟ್ಟಾವಾ, ಕೆನಡಾ
3) ಆಮ್ಸ್ಟರ್‌ಡ್ಯಾಮ್, ನೆದರ್‌ಲ್ಯಾಂಡ್ಸ್
4) ಓಸ್ಲೋ, ನಾರ್ವೆ

2. ಜುಲೈ 2021ರಲ್ಲಿ ಯಾವ ಕ್ರೀಡಾಪಟುಗೆ ‘ಮೋಹನ್ ಬಗಾನ್ ರತ್ನ ಪ್ರಶಸ್ತಿ’ (ಮರಣೋತ್ತರವಾಗಿ) ನೀಡಿ ಗೌರವಿಸಲಾಗುತ್ತಿದೆ..?
1) ಪ್ರಫುಲ್ ಪಟೇಲ್
2) ಶಿಬಾಜಿ ಬ್ಯಾನರ್ಜಿ
3) ಸುಬ್ರತಾ ದತ್ತ
4) ಸಂದೇಶ್ ಜಿಂಗನ್

3. ಇತ್ತೀಚೆಗೆ (ಜುಲೈ 21 ರಲ್ಲಿ) ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಿಂದ ತೆಗೆದುಹಾಕಲಾದ ತಾಣ ಯಾವುದು..?
1) ಎಲ್ಬೆ ವ್ಯಾಲಿ – Elbe Valley
2) ಅರೇಬಿಯನ್ ಒರಿಕ್ಸ್ ಅಭಯಾರಣ್ಯ – Arabian Oryx Sanctuary
3) ಬೆಲ್ಜಿಯಂ ಮತ್ತು ಫ್ರಾನ್ಸ್‌ನ ಬೆಲ್ಫ್ರೀಸ್ – Belfries of Belgium and France
4) ಲಿವರ್‌ಪೂಲ್ – ಮ್ಯಾರಿಟೈಮ್ ಮರ್ಕೆಂಟೈಲ್ ಸಿಟಿ – Liverpool – Maritime Mercantile City

4. 2032ರ ಬೇಸಿಗೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC-International Olympic Committee) ಯಾವ ನಗರವನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು..?
1) ಪ್ಯಾರಿಸ್, ಫ್ರಾನ್ಸ್
2) ಒಟ್ಟಾವಾ, ಕೆನಡಾ
3) ಬ್ರಿಸ್ಬೇನ್, ಆಸ್ಟ್ರೇಲಿಯಾ
4) ವೆಲ್ಲಿಂಗ್ಟನ್, ನ್ಯೂಜಿಲೆಂಡ್

5. ಟೋಕಿಯೊ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ನಡೆದ ರಾಷ್ಟ್ರಗಳ ಪೆರೇಡ್‌ನಲ್ಲಿ ಭಾರತ ಯಾವ ಸ್ಥಾನದಲ್ಲಿತ್ತು..?
1) 12
2) 18
3) 25
4) 27

6. ವಿಶ್ವದ ಅತಿದೊಡ್ಡ ಇಂಗಾಲದ ಮಾರುಕಟ್ಟೆಯನ್ನು ಯಾವ ರಾಷ್ಟ್ರ ಪ್ರಾರಂಭಿಸಿದೆ..?
1) ರಷ್ಯಾ
2) ಜಪಾನ್
3) ಚೀನಾ
4) ಯುಎಸ್
7. ‘ರಾಷ್ಟ್ರೀಯ ಪ್ರಸಾರ ದಿನ’ (National Broadcasting Day)ವನ್ನು ಯಾವ ದಿನದಂದು ಆಚರಿಸಲಾಗುತ್ತೆ.. ?

1) ಜುಲೈ 21
2) ಜುಲೈ 23
3) ಜುಲೈ 24
4) ಜುಲೈ 25

8. ಟೋಕಿಯೊ ಒಲಿಂಪಿಕ್ಸ್ 2020ರ ಐಒಎ ಪ್ರಾಯೋಜಕರಲ್ಲಿ ಒಬ್ಬರಾಗಿ ಸೇರಿಕೊಂಡ ಸಂಸ್ಥೆ ಯಾವುದು..? 
1) ರಿಲಯನ್ಸ್
2) ಟಾಟಾ ಗ್ರೂಪ್
3) ಭಾರತಿ ಏರ್ಟೆಲ್
4) ಅದಾನಿ ಗ್ರೂಪ್

9. ಯಾವ ಕ್ರಾಂತಿಕಾರಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರನ ಜನ್ಮದಿನಾಚರಣೆಯನ್ನು ಜುಲೈ 23 ರಂದು ಆಚರಿಸಲಾಗುತ್ತದೆ..?
1) ಚಂದ್ರಶೇಖರ್ ಆಜಾದ್
2) ರಾಮ್ ಪ್ರಸಾದ್ ಬಿಸ್ಮಿಲ್
3) ಅಶ್ಫಕುಲ್ಲಾ ಖಾನ್
4) ಸುಖದೇವ್ ರಾಜ್

10. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪಾಲ್ಗೊಂಡಿದ್ದ ‘ವಿಶ್ವ ವಿಶ್ವವಿದ್ಯಾಲಯಗಳ ಶೃಂಗಸಭೆ 2021’ ಅನ್ನು ಯಾವ ಸಂಸ್ಥೆ ಆಯೋಜಿಸಿತ್ತು..?
1) Lovely Professional University
2) Amity University
3) Ashoka University
4) O.P. Jindal Global University

# ಉತ್ತರಗಳು :
1. 3) ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್

2. 2) ಶಿಬಾಜಿ ಬ್ಯಾನರ್ಜಿ
ಅಥ್ಲೆಟಿಕ್ ಕ್ಲಬ್ ಪರ ಆಡಿದ ಭಾರತದ ಮಾಜಿ ಗೋಲ್ ಕೀಪರ್ ಶಿಬಾಜಿ ಬ್ಯಾನರ್ಜಿ ಅವರನ್ನು ಗೌರವಿಸಲಾಗುತ್ತಿದೆ..?

3. 4) ಲಿವರ್ಪೂಲ್ – ಮ್ಯಾರಿಟೈಮ್ ಮರ್ಕೆಂಟೈಲ್ ಸಿಟಿ – Liverpool – Maritime Mercantile City
ಯುಕೆ ನಡೆಸಿದ ಮತ ಎಣಿಕೆಯಲ್ಲಿ ಕಡಿಮೆ ಮತದ ಕಾರಣದಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಿಂದ ‘ಲಿವರ್ಪೂಲ್ – ಮ್ಯಾರಿಟೈಮ್ ಮರ್ಕೆಂಟೈಲ್ ಸಿಟಿ’ ಅನ್ನು ತೆಗೆದುಹಾಕಲಾಗಿದೆ. ಇದನ್ನು 2004 ರಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು.

4. 3) ಬ್ರಿಸ್ಬೇನ್, ಆಸ್ಟ್ರೇಲಿಯಾ

5. (ಸಿ) 25
ಟೋಕಿಯೊ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ನಡೆದ ರಾಷ್ಟ್ರಗಳ ಪೆರೇಡ್ನಲ್ಲಿ ಭಾರತ 25ನೇ ಯಾವ ಸ್ಥಾನದಲ್ಲಿತ್ತು. ಪ್ರಾಚೀನ ಒಲಿಂಪಿಕ್ಸ್ನ ಆತಿಥೇಯ ಮತ್ತು ಮೊದಲ ಆಧುನಿಕ ರಾಷ್ಟ್ರವಾದ್ದರಿಂದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಗ್ರೀಸ್ ಯಾವಾಗಲೂ ಪೆರೇಡ್ ಆಫ್ ನೇಷನ್ಸ್ನಲ್ಲಿ ಮೊದಲ ಸ್ಥಾನದಲ್ಲಿರುತ್ತದೆ . ಮತ್ತೊಂದೆಡೆ, ಆತಿಥೇಯ ರಾಷ್ಟ್ರವು ಯಾವಾಗಲೂ ಮೆರವಣಿಗೆಯಲ್ಲಿ ಕೊನೆಯ ಸ್ಥಾನದಲ್ಲಿರುತ್ತದೆ. ಈ ವರ್ಷ, ಜಪಾನ್ ಮೆರವಣಿಗೆಯನ್ನು ಕೊನೆಗೊಳಿಸಿತು.

6. 3) ಚೀನಾ

7. 2) ಜುಲೈ 23
ಏಕೆಂದರೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ರೇಡಿಯೋ ಪ್ರಸಾರವು ಜುಲೈ 23, 1927 ರಂದು ಬಾಂಬೆ (ಈಗಿನ ಮುಂಬೈ) ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಯಿತು. ಇದರ ನೆನಪಿನ ಅಂಗವಾಗಿ ಪ್ರತಿ ವರ್ಷ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನವನ್ನು ಆಚರಿಸಲಾಗುತ್ತದೆ.

8. 4) ಅದಾನಿ ಗ್ರೂಪ್

9. 1) ಚಂದ್ರಶೇಖರ್ ಆಜಾದ್
ಭಾರತದ ಇಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರ ಶೇಖರ್ ಆಜಾದ್ ಮತ್ತು ಬಾಲ್ ಗಂಗಾಧರ್ ತಿಲಕ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ಜುಲೈ 23 ರಂದು ಆಚರಿಸಲಾಗುತ್ತದೆ.

10. 4) O.P. Jindal Global University

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 

▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)

#  ವಾರದ ಪ್ರಚಲಿತ ಘಟನೆಗಳು : Weekly Current Affairs 
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

 

 

 

 

 

 

error: Content Copyright protected !!