▶ ಪ್ರಚಲಿತ ಘಟನೆಗಳ ಕ್ವಿಜ್ (23 to 28/08/2021) | Current Affairs Quiz
NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಅಫ್ಘಾನಿಸ್ತಾನದಿಂದ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಭಾರತ ಯಾವ ಹೆಸರನ್ನು ನೀಡಿದೆ.. ?
1) ಆಪರೇಷನ್ ಹಿಮ್ಮತ್
2) ಆಪರೇಷನ್ ಶಕ್ತಿ
3) ಆಪರೇಷನ್ ಭಾರತ್
4) ಆಪರೇಷನ್ ದೇವಿ ಶಕ್ತಿ
2. ಯಾವ ರಾಷ್ಟ್ರವು ಆಗಸ್ಟ್ 24, 2021 ರಂದು ಸ್ವದೇಶಿ ನಿರ್ಮಿತ ಮಲ್ಟಿ-ಲಾಂಚ್ ರಾಕೆಟ್ ಸಿಸ್ಟಮ್ ಫತಾಹ್ -1 ( Fatah-1 )ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.. ?
1) ಭಾರತ
2) ಬಾಂಗ್ಲಾದೇಶ
3) ಟರ್ಕಿ
4) ಪಾಕಿಸ್ತಾನ
3. ಭಾರತದ ಅಥ್ಲೆಟಿಕ್ಸ್ U20 ಚಾಂಪಿಯನ್ಶಿಪ್ನಲ್ಲಿ ಭಾರತದ ಶೈಲಿ ಸಿಂಗ್ ಯಾವ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದರು.. ?
1) ಜಾವೆಲಿನ್ ಥ್ರೋ
2) ಲಾಂಗ್ ಜಂಪ್
3) ಡಿಸ್ಕಸ್ ಥ್ರೋ
4) ಶೂಟಿಂಗ್
4. ಭಾರತದ ಮೊದಲ ಹೊಗೆ ಗೋಪುರ( smog tower)ವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ..?
1) ದೆಹಲಿ
2) ಉತ್ತರ ಪ್ರದೇಶ
3) ಹರಿಯಾಣ
4) ಪಂಜಾಬ್
5. ಭಾರತದ ಮೊದಲ ಸ್ಥಳೀಯ ಮೋಟಾರ್ ಚಾಲಿತ ಗಾಲಿಕುರ್ಚಿ ವಾಹನವನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ..?
1) ಐಐಟಿ ದೆಹಲಿ
2) ಐಐಟಿ ಕಾನ್ಪುರ
3) ಐಐಟಿ ಮದ್ರಾಸ್
4) ಐಐಟಿ ಬಾಂಬೆ
6. ಭಾರತವು ಯಾವ ರಾಷ್ಟ್ರದೊಂದಿಗೆ 70,000 AK-200 ಸರಣಿ ದಾಳಿ ರೈಫಲ್ಸ್ (assault rifles) ಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ.. ?
1) ರಷ್ಯಾ
2) ಯುಕೆ
3) ಫ್ರಾನ್ಸ್
4) ಯುಎಸ್
7. ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ 89ನೇ ವಯಸ್ಸಿನಲ್ಲಿ ನಿಧನರಾದರು. ಅವರು ಯಾವ ರಾಜ್ಯದ ಮುಖ್ಯಮಂತ್ರಿಯಾಗಿ 2 ಬಾರಿ ಸೇವೆ ಸಲ್ಲಿಸಿದರು..?
1) ಉತ್ತರ ಪ್ರದೇಶ
2) ಹಿಮಾಚಲ ಪ್ರದೇಶ
3) ಬಿಹಾರ
4) ಮಧ್ಯಪ್ರದೇಶ
8. ಜನಪ್ರಿಯ ನಟಿ ಚಿತ್ರಾ ಆಗಸ್ಟ್ 21, 2021 ರಂದು ನಿಧನರಾದರು. ಅವರು ಯಾವ ಚಲನಚಿತ್ರ ಉದ್ಯಮದಲ್ಲಿ ಪರಿಚಿತ ಮುಖವಾಗಿದ್ದರು.. ?
1) ಬಾಲಿವುಡ್
2) ಮಾಲಿವುಡ್
3) ಟಾಲಿವುಡ್
4) ಕಾಲಿವುಡ್
9. 20 ವರ್ಷಗಳಲ್ಲಿ ರಾಜ್ಯ ಪೊಲೀಸರಿಂದ ಬಂಧನಕ್ಕೊಳಗಾದ ಮೊದಲ ಕೇಂದ್ರ ಮಂತ್ರಿ ಯಾರು.. ?
1) ಸರ್ಬಾನಂದ ಸೋನೋವಾಲ್
2) ನಾರಾಯಣ್ ರಾಣೆ
3) ಜ್ಯೋತಿರಾದಿತ್ಯ ಸಿಂಧಿಯಾ
4) ಪ್ರಲ್ಹಾದ್ ಜೋಶಿ
10. ಇತ್ತೀಚೆಗೆ ಈ ಕೆಳಗಿನವರಲ್ಲಿ ಯಾರ 111ನೇ ಜನ್ಮ ದಿನಾಚರಣೆಯನ್ನು ಆಗಸ್ಟ್ 26, 2021 ರಂದು ಆಚರಿಸಲಾಯಿತು.. ?
1) ಮದರ್ ತೆರೇಸಾ
2) ಸರ್ದಾರ್ ವಲ್ಲಭಭಾಯಿ ಪಟೇಲ್
3) ಜವಾಹರಲಾಲ್ ನೆಹರು
4) ಬಿಪಿನ್ ಚಂದ್ರ ಪಾಲ್
11. ಟೋಕಿಯೊ 2020 ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತದ ಮೊದಲ ಪ್ಯಾರಕಾನೋ ಕ್ರೀಡಾಪಟು (Paracanoe athlete ) ಯಾರು.. ?
1) ಸಕಿನಾ ಖಾತುನ್
2) ಪ್ರಾಚಿ ಯಾದವ್
3) ರುಬಿನಾ ಫ್ರಾನ್ಸಿಸ್
4) ಅವನಿ ಲೇಖರ
12. ಟೋಕಿಯೊ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದ ಕ್ರೀಡಾಪಟು ಯಾರು.. ?
1) ಟೆಕ್ ಚಂದ್
2) ಮರಿಯಪ್ಪನ್ ತಂಗವೇಲು
3) ಪ್ರಾಚಿ ಯಾದವ್
4) ದೇವೇಂದ್ರ ಜಜಾರಿಯಾ
13. ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೊದಲ ಮಹಿಳಾ ಪವರ್ ಲಿಫ್ಟರ್ ಯಾರು..?
1) ಪ್ರಾಚಿ ಯಾದವ್
2) ರುಬಿನಾ ಫ್ರಾನ್ಸಿಸ್
3) ಟೆಕ್ ಚಂದ್
4) ಸಕಿನಾ ಖಾತುನ್
14. ಕ್ಯಾಥಿ ಹೊಚುಲ್ (Kathy Hochul ) ಅಮೇರಿಕಾದ ಯಾವ ರಾಜ್ಯದ ಮೊದಲ ಮಹಿಳಾ ಗವರ್ನರ್ ಆಗಿದ್ದಾರೆ.. ?
1) ನ್ಯೂಯಾರ್ಕ್
2) ಕ್ಯಾಲಿಫೋರ್ನಿಯಾ
3) ಪೆನ್ಸಿಲ್ವೇನಿಯಾ
4) ವಾಷಿಂಗ್ಟನ್
15. ವಿಶ್ವದ ಅತಿದೊಡ್ಡ ಮತ್ತು ಅತಿ ಎತ್ತರದ ವೀಕ್ಷಣಾ ಚಕ್ರ (observation wheel)ವನ್ನು ಯಾವ ನಗರದಲ್ಲಿ ತೆರೆಯಲಾಗುವುದು..?
1) ದುಬೈ
2) ರಿಯಾದ್
3) ಬೀಜಿಂಗ್
4) ಟೋಕಿಯೋ
16. ಯುಎಸ್ ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ)ಯಿಂದ ಸಂಪೂರ್ಣ ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆ ಯಾವುದು?
1) ಫೈಜರ್
2) ಮಾಡರ್ನಾ
3) ಜೆ & ಜೆ
4) ಅಸ್ಟ್ರಾಜೆನೆಕಾ
17. ಅಂತರಾಷ್ಟ್ರೀಯ ಶ್ವಾನ ದಿನ 2021ವನ್ನು ಯಾವ ದಿನದಂದು ಆಚರಿಸಲಾಯಿತು.. ?
1) ಆಗಸ್ಟ್ 24
2) ಆಗಸ್ಟ್ 25
3) ಆಗಸ್ಟ್ 26
4) ಆಗಸ್ಟ್ 27
18. ಕುಶ್ಮನ್ ಮತ್ತು ವೇಕ್ಫೀಲ್ಡ್ 2021 ಜಾಗತಿಕ ಉತ್ಪಾದನಾ ಅಪಾಯದ ಸೂಚ್ಯಂಕ (Cushman & Wakefield 2021 Global Manufacturing Risk Index)ದ ಪ್ರಕಾರ ಚೀನಾದ ನಂತರ ಯಾವ ದೇಶವು ಎರಡನೇ ಆಕರ್ಷಕ ಉತ್ಪಾದನಾ ಕೇಂದ್ರ (attractive manufacturing hu2) ವಾಗಿದೆ..?
1) ಭಾರತ
2) ಫ್ರಾನ್ಸ್
3) ಬಾಂಗ್ಲಾದೇಶ
4) ಮಲೇಷ್ಯಾ
19. 2029ರ ವೇಳೆಗೆ ಮಂಗಳನ ಚಂದ್ರನಿಂದ ಮಣ್ಣಿನ ಮಾದರಿಗಳನ್ನು ಮರಳಿ ತರುವ ಗುರಿಯನ್ನು ಯಾವ ರಾಷ್ಟ್ರದ ಬಾಹ್ಯಾಕಾಶ ಸಂಸ್ಥೆ ಹೊಂದಿದೆ..?
1) ಭಾರತ
2) ಯುಎಸ್
3) ರಷ್ಯಾ
4) ಜಪಾನ್
# ಉತ್ತರಗಳು :
1. 4) ಆಪರೇಷನ್ ದೇವಿ ಶಕ್ತಿ
2. 4) ಪಾಕಿಸ್ತಾನ
3. 2) ಲಾಂಗ್ ಜಂಪ್
4. 4) ಜಪಾನ್
5. 3) ಐಐಟಿ ಮದ್ರಾಸ್
6. 1) ರಷ್ಯಾ
7. 1) ಉತ್ತರ ಪ್ರದೇಶ
8. 2) ಮಾಲಿವುಡ್
9. 2) ನಾರಾಯಣ್ ರಾಣೆ
10. 1) ಮದರ್ ತೆರೇಸಾ
11. 2) ಪ್ರಾಚಿ ಯಾದವ್
12. 1) ಟೆಕ್ ಚಂದ್
13. 4) ಸಕಿನಾ ಖಾತುನ್
14. 1) ನ್ಯೂಯಾರ್ಕ್
15. 1) ದುಬೈ
16. 1) ಫೈಜರ್
17. 3) ಆಗಸ್ಟ್ 26
18. 1) ಭಾರತ
19. 1) ದೆಹಲಿ
# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (06/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (07/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (11/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (16/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18 & 19/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (21/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/08/2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜುಲೈ-2021
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020