Current AffairsCurrent Affairs QuizQuizSpardha Times

▶ ಪ್ರಚಲಿತ ಘಟನೆಗಳ ಕ್ವಿಜ್ (24/07/2021) | Current Affairs Quiz

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಗಡಿ ರಸ್ತೆಗಳ ಸಂಸ್ಥೆ (Border Roads Organisation-BRO) ನಿರ್ಮಿಸುತ್ತಿರುವ ವಿಶ್ವದ ಅತಿದೊಡ್ಡ ಸುರಂಗಗಳಲ್ಲಿ ಒಂದಾದ ‘ಸೆಲಾ ಸುರಂಗ’ ಎಲ್ಲಿದೆ..?
1) ಲಡಾಖ್
2) ಅರುಣಾಚಲ ಪ್ರದೇಶ
3) ಜಮ್ಮು ಮತ್ತು ಕಾಶ್ಮೀರ
4) ಹಿಮಾಚಲ ಪ್ರದೇಶ

2. ಭಾರತೀಯ ನೌಕಾಪಡೆ ಇತ್ತೀಚೆಗೆ (ಜುಲೈ 21 ರಲ್ಲಿ) ಯುಕೆ ರಾಯಲ್ ನೇವಿಯೊಂದಿಗೆ ದ್ವಿಪಕ್ಷೀಯ ಪ್ಯಾಸೇಜ್ ಯುದ್ಧಾಭ್ಯಾಸ(Bilateral Passage Exercise )ವನ್ನು ಎಲ್ಲಿ ನಡೆಸಿತು..?
1) ಅರೇಬಿಯನ್ ಸಮುದ್ರ
2) ಉತ್ತರ ಅಟ್ಲಾಂಟಿಕ್ ಸಾಗರ
3) ಬಂಗಾಳ ಕೊಲ್ಲಿ
4) ಅಂಡಮಾನ್ ಸಮುದ್ರ

3. “ಏರ್ಪೋರ್ಟ್ ಇನ್ ಎ ಬಾಕ್ಸ್” (Airport in a Box) ಪ್ಲಾಟ್‌ಫಾರ್ಮ್ ಮೂಲಕ ಪ್ರಯಾಣದ ಅನುಭವವನ್ನು ಪರಿವರ್ತಿಸಲು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ನಿಂದ 10 ವರ್ಷಗಳ ಒಪ್ಪಂದವನ್ನು ಯಾವ ಸಂಸ್ಥೆ ಪಡೆದುಕೊಂಡಿದೆ..?
1) ಗೂಗಲ್
2) ಇನ್ಫೋಸಿಸ್
3) ಐಬಿಎಂ
4) ಮೈಕ್ರೋಸಾಫ್ಟ್

4. ಎಚ್‌ಸಿಎಲ್ ಸಂಸ್ಥಾಪಕ ಶಿವ ನಾಡರ್ ಬದಲಿಗೆ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಹೊಸ ವ್ಯವಸ್ಥಾಪಕ ನಿರ್ದೇಶಕ(ಸಿಇಒ)ರಾದವರು (ಜುಲೈ 21 ರಲ್ಲಿ) ಯಾರು..? (ಎಚ್‌ಸಿಎಲ್ ಟೆಕ್ನಾಲಜೀಸ್ ಪ್ರಧಾನ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದಲ್ಲಿದೆ. )
1) ಶಿಖರ್ ಮಲ್ಹೋತ್ರಾ
2) ರೋಶ್ನಿ ನಾಡರ್
3) ಸಿ.ವಿಜಯಕುಮಾರ್
4) ಕಿರಣ್ ನಾಡರ್

5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆರಿಟೇಜ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ,..?
1) ವಾರಣಾಸಿ
2) ಅಹಮದಾಬಾದ್
3) ನೋಯ್ಡಾ
4) ಗಾಂಧಿ ನಗರ

6. ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನು (Green National Highway Corridors-GNHCP) ಅಭಿವೃದ್ಧಿಪಡಿಸಲು ಭಾರತ ಸರ್ಕಾರವು ಯಾವ ಸಂಸ್ಥೆಯೊಂದಿಗೆ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ..?
1) ಐಎಂಎಫ್
2) ವಿಶ್ವ ಬ್ಯಾಂಕ್
3) ಎಐಐಬಿ
4) ಎಡಿಬಿ

7. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಭಾಗವಹಿಸಿದ್ದ 2021ರ G20 ಪರಿಸರ ಮಂತ್ರಿಗಳ ಸಭೆ ಎಲ್ಲಿ ನಡೆಯಿತು..?
1) ನೇಪಲ್ಸ್, ಇಟಲಿ
2) ನೇಪಲ್ಸ್, ಇಟಲಿ
3) ವಿಯೆನ್ನಾ, ಆಸ್ಟ್ರಿಯಾ
4) ಓಸ್ಲೋ, ನಾರ್ವೆ

8. ಇತ್ತೀಚೆಗೆ (ಜುಲೈ 21 ರಲ್ಲಿ) ಅಂತರರಾಷ್ಟ್ರೀಯ ಸೌರ ಒಕ್ಕೂಟದ (International Solar Alliance -ISA) ಸದಸ್ಯತ್ವ ಪಡೆದ ದೇಶ ಯಾವುದು..?
1) ಬೆಲ್ಜಿಯಂ
2) ಆಸ್ಟ್ರೇಲಿಯಾ
3) ಶ್ರೀಲಂಕಾ
4) ಸ್ವೀಡನ್

9. ಐಸಿಎಆರ್ ನಾರ್ಮನ್ ಬೊರ್ಲಾಗ್ ಪ್ರಶಸ್ತಿ 2020ನ್ನು ಯಾರಿಗೆ ನೀಡಿ ಗೌರವಿಸಲಾಯಿತು..?
1) ಕಾಜಲ್ ಚಕ್ರವರ್ತಿ
2) ಎ ಕೆ ನಾಯಕ್
3) ತ್ರಿಲೋಚನ್ ಮೋಹಪಾತ್ರ
4) ಶರಣಬಸಪ್ಪ ಪಾಟೀಲ್

10. ದೇಶದ ಅತ್ಯಂತ ಭರವಸೆಯ ಸ್ಟಾರ್ಟ್ ಅಪ್‌ಗಳಿಗಾಗಿ ಇರುವ ಆನ್‌ಲೈನ್ ಅನ್ವೇಷಣೆ ವೇದಿಕೆ(online discovery platform)ಯ ಹೆಸರೇನು..?
1) ಸ್ಟಾರ್ಟ್ ಅಪ್ ಇಂಡಿಯಾ ಶೋಕೇಸ್
2) ಸ್ಟಾರ್ಟ್ಅಪ್ ಇಂಡಿಯಾ ಡಿಸ್ಕವರಿ
3) ಸ್ಟಾರ್ಟ್ ಅಪ್ ಇಂಡಿಯಾ ಫೈಂಡರ್
4) ಸ್ಟಾರ್ಟ್ ಅಪ್ ಇಂಡಿಯಾ ಲೆನ್ಸ್

# ಉತ್ತರಗಳು :
1. 2) ಅರುಣಾಚಲ ಪ್ರದೇಶ
2. 3) ಬಂಗಾಳ ಕೊಲ್ಲಿ
3. 3) ಐಬಿಎಂ
4. 3) ಸಿ.ವಿಜಯಕುಮಾರ್
5. 3) ನೋಯ್ಡಾ

6. 2) ವಿಶ್ವ ಬ್ಯಾಂಕ್
ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ಗಳನ್ನು (Green National Highway Corridors) ಅಭಿವೃದ್ಧಿಪಡಿಸಲು ಭಾರತ ಸರ್ಕಾರ ವಿಶ್ವಬ್ಯಾಂಕ್ನೊಂದಿಗೆ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಯು ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹಾದುಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಸುಮಾರು 781 ಕಿ.ಮೀ ಉದ್ದದ ನವೀಕರಣವನ್ನು ಒಳಗೊಂಡಿದೆ. ಒಟ್ಟು 781 ಕಿ.ಮೀ ಉದ್ದದಲ್ಲಿ ರೂ. 1664.44 ಕೋಟಿ ಮೊತ್ತದಲ್ಲಿ 287.96 ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ ನೀಡಲಾಗಿದೆ. 2025 ರ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

7. 1) ನೇಪಲ್ಸ್, ಇಟಲಿ

8. 4) ಸ್ವೀಡನ್
ಸ್ವೀಡನ್ ಇತ್ತೀಚೆಗೆ (ಜುಲೈ 21 ರಲ್ಲಿ) ಅಂತರರಾಷ್ಟ್ರೀಯ ಸೌರ ಒಕ್ಕೂಟದ (International Solar Alliance -ISA) ಸದಸ್ಯತ್ವ ಪಡೆಯಿತು. ಐಎಸ್ಎ ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು, ಇಂಧನ ಸುರಕ್ಷತೆ ಹೆಚ್ಚಿಸಲು ಮತ್ತು ಸೌರಶಕ್ತಿ ಮತ್ತು ಸುಸ್ಥಿರ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದ ಭಾರತದ ಜಾಗತಿಕ ಉಪಕ್ರಮವಾಗಿದೆ.

9. 1) ಕಾಜಲ್ ಚಕ್ರವರ್ತಿ
ಕೃಷಿ ಸಂಶೋಧನೆಯಲ್ಲಿ ಶ್ರೇಷ್ಠತೆಗಾಗಿ ಕೊಚ್ಚಿಯ ಐಸಿಎಆರ್- ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (Central Marine Fisheries Research Institute-CMFRI) ನ ಪ್ರಧಾನ ವಿಜ್ಞಾನಿ ಕಾಜಲ್ ಚಕ್ರವರ್ತಿ ಅವರಿಗೆ ಐಸಿಎಆರ್ ನಾರ್ಮನ್ ಬೊರ್ಲಾಗ್ ಪ್ರಶಸ್ತಿ 2020,ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

10. 1) ಸ್ಟಾರ್ಟ್-ಅಪ್ ಇಂಡಿಯಾ ಶೋಕೇಸ್

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 

▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021)

#  ವಾರದ ಪ್ರಚಲಿತ ಘಟನೆಗಳು : Weekly Current Affairs 
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

 

 

 

error: Content Copyright protected !!