
Current Recruitments : ಪ್ರಸ್ತುತ ಉದ್ಯೋಗಾವಕಾಶಗಳು / ನೇಮಕಾತಿಗಳು
Current Recruitments :
| ನೇಮಕಾತಿ ವಿವರ | ಹುದ್ದೆಗಳ ವಿವರ | ವಿದ್ಯಾರ್ಹತೆ | ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ | ಹೆಚ್ಚಿನ ಮಾಹಿತಿ |
|---|---|---|---|---|
| ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) | 996 ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ (SO- Specialist Cadre Officers ) ನೇಮಕಾತಿ | ಪದವಿ, MBA (ಬ್ಯಾಂಕಿಂಗ್ / ಫೈನಾನ್ಸ್ / ಮಾರ್ಕೆಟಿಂಗ್) | ಡಿಸೆಂಬರ್ 23, 2025 | Click Here |
| ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (DRDO) | 764 STA-B ಮತ್ತು Tech-A ಹುದ್ದೆಗಳ ನೇಮಕಾತಿ | ಡಿಪ್ಲೋಮಾ / B.Sc. ಪದವಿ / M.Sc, B.Tech, Ph.D ಇತ್ಯಾದಿ | ಜನವರಿ 01, 2026 | Click Here |
| ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ತುಮಕೂರು | 946 ಅಂಗನವಾಡಿ ಸಹಾಯಕಿ-ಕಾರ್ಯಕರ್ತೆ ಹುದ್ದೆ | 10ನೇ / 12ನೇ ತರಗತಿ ಉತ್ತೀರ್ಣ | ಜನವರಿ 09, 2026 | Click Here |
| ಕರ್ನಾಟಕ ಹೆಲ್ತ್ ಪ್ರೊಮೋಷನ್ ಟ್ರಸ್ಟ್ (KHPT) | 47 ಕಮ್ಯುನಿಕೇಶನ್ ಮತ್ತು ಡಾಕ್ಯುಮೆಂಟೇಶನ್ ಆಫೀಸರ್ , ಸಮುದಾಯ ಸಂಘಟಕ (ಮಹಿಳೆ), ಫೀಲ್ಡ್ ಮೆಂಟರ್ ಹುದ್ದೆ | 12ನೇ ತರಗತಿ, BSW, ಯಾವುದೇ ಸ್ನಾತಕೋತ್ತರ ಪದವಿ | ಡಿಸೆಂಬರ್ 22, 2025 | Click Here |
| ರೈಟ್ಸ್ ಲಿಮಿಟೆಡ್ (RITES Limited | 150 ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (Mechanical) ಹುದ್ದೆ | ಡಿಪ್ಲೋಮಾ ಪದವಿ | ಡಿಸೆಂಬರ್ 30, 2025 | Click Here |
| ಕೊಪ್ಪಳ ಜಿಲ್ಲಾ ನ್ಯಾಯಾಲಯ | ಡೇಟಾ ಎಂಟ್ರಿ ಆಪರೇಟರ್ ಹುದ್ದೆ | ಎಸ್.ಎಸ್.ಎಲ್.ಸಿ/ ಡಿಪ್ಲೊಮಾ/ ಪಿಯುಸಿ | ಡಿಸೆಂಬರ್ 15, 2025 | Click HEre |
| ESIC Hospital, ಪೀನ್ಯಾ, ಬೆಂಗಳೂರು | 24 ಸೀನಿಯರ್ ರೆಸಿಡೆಂಟ್ ಹಾಗೂ ಫುಲ್ ಟೈಮ್/ಪಾರ್ಟ್ ಟೈಮ್ ಸ್ಪೆಷಲಿಸ್ಟ್ ಹುದ್ದೆ | MBBS ಜೊತೆಗೆ PG Degree / Diploma / DNB | ವಾಕ್–ಇನ್ ಡಿಸೆಂಬರ್ 16, 2025 | Click Here |
| ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) | 50 ಗ್ರೂಪ್ ‘A’, ‘B’ ಮತ್ತು ‘C’ ವರ್ಗದ ಬ್ಯಾಕ್ಲಾಗಿ ಹುದ್ದೆಗಳ ಭರ್ತಿ | ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗಲಿದೆ | ಡಿಸೆಂಬರ್ 24, 2025 | Click Here |
| ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) | 25,487 GD ಕಾನ್ಸ್ಟೇಬಲ್ ಮತ್ತು ರೈಫಲ್ಮ್ಯಾನ್ (GD) ಹುದ್ದೆಗಳ ನೇಮಕಾತಿ | 10ನೇ ತರಗತಿ ಉತ್ತೀರ್ಣ (NCC ಸರ್ಟಿಫಿಕೇಟ್ ಹೊಂದಿದ್ದರೆ ಹೆಚ್ಚುವರಿ ಅಂಕ) | ಡಿಸೆಂಬರ್ 31, 2025 | Click Here |
| ರೈಲು ಚಕ್ರ ಕಾರ್ಖಾನೆ (Rail Wheel Factory) | 21 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ | 10ನೇ ತರಗತಿ (SSLC) | ಡಿಸೆಂಬರ್ 36, 2025 | Click Here |
| ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) | 27 ಅಸಿಸ್ಟೆಂಟ್ ಎಂಜಿನಿಯರ್, ಚೀಫ್ ಎಂಜಿನಿಯರ್ ಹುದ್ದೆಗಳ ನೇಮಕಾತಿ | BE/B.Tech (ಯಾವುದೇ Electrical, Electronics, Mechanical, ECE, CSE ಇತ್ಯಾದಿ) | ಡಿಸೆಂಬರ್ 24, 2025 | Click HEre |
| ಹಾಸನ ಜಿಲ್ಲಾ ಗೃಹರಕ್ಷಕದಳ | ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿ | SSLC ಉತ್ತೀರ್ಣ | ಡಿಸೆಂಬರ್ 31, 2025 | Click Here |
| ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) | 7,948 ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಲ್ದಾರ್ ಹುದ್ದೆಗಳ ನೇಮಕಾತಿ | SSLC/10ನೇ ತರಗತಿ (Matriculation) | ಶೀಘ್ರದಲ್ಲೇ ಅಧಿಸೂಚನೆ | Click Here |
| ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (KPCL) | ಮೆಡಿಕಲ್ & ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | MBBS ಪದವಿ / PG ಅರ್ಹತೆ / CA ಅಥವಾ ICWA | ಡಿಸೆಂಬರ್ 26, 2025 | Click Here |
| ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ | 2,756 Apprentices ಹುದ್ದೆಗಳ ನೇಮಕಾತಿ | B.A, B.Com, B.Sc, Diploma, ITI ಅಥವಾ 12ನೇ ತರಗತಿ | ಡಿಸೆಂಬರ್ 18, 2025 | Click Here |
| ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) | 80 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆ | CA / ICWAI / ಪದವಿ / B.E / B.Tech / MBA / ಸ್ನಾತಕೋತ್ತರ ಪದವಿ / ಡಿಪ್ಲೊಮಾ / M.Sc | ಡಿಸೆಂಬರ್ 29, 2025 | Click Here |
| ರಾಯಚೂರು ಡಿಸಿಸಿಸಿ ಬ್ಯಾಂಕ್ | 70 ಬ್ರಾಂಚ್ ಮ್ಯಾನೇಜರ್, ಅಸಿಸ್ಟೆಂಟ್ ಹಾಗೂ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ | Any Graduate, B.Sc, 10th, BBM, M.Com, MBA/PGDM | ಡಿಸೆಂಬರ್ 22, 2025 | Click Here |
| ಇಂಟೆಲಿಜೆನ್ಸ್ ಬ್ಯೂರೋ (IB) ಸಂಸ್ಥೆ | 362 ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS-General) ಹುದ್ದೆ | SSLC) ಅಥವಾ ಸಮಾನ ಅರ್ಹತೆ + ಸಂಬಂಧಿತ ರಾಜ್ಯದ ಡೊಮಿಸೈಲ್ ಪ್ರಮಾಣಪತ್ರ | ಡಿಸೆಂಬರ್ 14, 2025 | Click Here |

ನಿರಂತರ ಅಪ್ಡೇಟ್ಗಳಿಗಾಗಿ ಫಾಲೋ ಮಾಡಿ
.
- SBI Recruitment : 996 ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- “ಭಾರತದ ಪಾದರಕ್ಷೆ ನಗರ” (Footwear City) ಎಂದು ಕರೆಯಲ್ಪಡುವ ನಗರ ಯಾವುದು..?
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (12-12-2025)
- ಜಾಗತಿಕ ಎಐ ಸೂಚ್ಯಂಕ(Global AI Index)ದಲ್ಲಿ ಭಾರತಕ್ಕೆ ಮೂರನೇ ಸ್ಥಾನ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (11-12-2025)






