➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-11
1. ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು-
2. ದೊಡ್ಡದಾದ ಕ್ಷುದ್ರ ಗ್ರಹ-
3. ಜಗತ್ತಿನ ದೊಡ್ಡದಾದ ನದಿ-
4. ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ-
5. ಜಗತ್ತಿನ ಅತಿ ಭಾರವಾದ ಪಕ್ಷಿ-
6. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ-
7. ಗಲ್ಫ್ ಯುದ್ದ-2 ಆರಂಭವಾದ ವರ್ಷ- 1-1991, 2-2003
8. ಭೂಪಡೆಯಲ್ಲಿ ಎಷ್ಟು ವಿಂಗ್ಗಳು ಇರುವವು-
9. ಹೋಮ್ ಗಾಡ್ರ್ಸ ರಚನೆಯಾದ ವರ್ಷ-
100. ಭಾರತದ ದೊಡ್ಡದಾದ ಯುದ್ದ ಹಡಗು- IಓS ವಿರಾಟ್
ಉತ್ತರಗಳು : 1) ಗ್ರೀಕರು 2) ಸಿರಸ್ 3) ಅಮೇಜಾನ್ 4) ಉತ್ತರ ಅಟ್ಲಾಂಟಿಕ್ 5) ಆಸ್ರ್ಟಿಚ್ 6) ಕುವೈತ್ 7) 1-1991 2-2003 8) 6 9) 1962 10) INS ವಿರಾಟ್
(ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..)