➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-14
1. ಭಾರತದ ರಾಷ್ಟ್ರೀಯ ಹಣ್ಣು- ಮಾವು
2. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ-
3. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು-
4. ಗರೀಬ ಹಟಾವೋ ಘೋಷಣೆ ಮಡಿದವರು-
5. ಅಂಚೆ ವಲಯಗಳು ಎಷ್ಟಿವೆ-
6. ಅತ್ಯಂತ ದೊಡ್ಡ ರೇಲ್ವೇ ವಲಯ-
7. ಭಾರತದ ಪ್ರಥಮ ಖಾಸಗಿ ರೇಡಿಯೋ-
8. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ-
9. ದ್ವಾರಕಾರೀಶ ದೇವಾಲಯ ಇರುವ ಸ್ಥಳ-
0. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ-
ಉತ್ತರಗಳು : 1) ಮಾವು 2) 13 ಸಾಲು 3) ಸಿಂಧೂ, ಯಮೂನಾ, ಗಂಗಾ 4) ಇಂದಿರಾಗಾಂಧಿ 5) 8 ವಲಯಗಳು 6) ಉತ್ತರವಲಯ 7) ರೇಡಿಯೋ ಸಿಟಿ ಬೆಂಗಳೂರು 8) ರೋಹಿಣಿ 9) ಮಥರಾ 10 ) ವಾರಂಘಲ
(ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..)