➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22
1. ಯಾವ ದೇಶವನ್ನು “ಭೂಕಂಪಗಳ ದೇಶ” ಎಂದು ಕರೆಯುತ್ತಾರೆ ..?
2. ರಕ್ತ ಪರಿಚಲನೆ ಕುರಿತಂತೆ ಮೊದಲ ಬಾರಿಗೆ ವಿವರಿಸಿದ ವಿಜ್ಞಾನಿ..?
3. ಬಟರ್ ಪ್ಲೈ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
4. ಲೋಹಗಳಲ್ಲಿ ಅಚ್ಚರಿಯ ಲೋಹ ಯಾವುದನ್ನು ಕರೆಯುತ್ತಾರೆ ..?
5. ಭಾರತದ ಯೋಜನಾ ಆಯೋಗವನ್ನು ಯಾವಾಗ ಸ್ಥಾಪಿಸಲಾಯಿತು..?
6. ಮಹಾಭಾರತದ ಮೂಲ ಹೆಸರು ಏನು..?
7. ಬ್ರಿಟಿಷರಿಗೆ ಕೊಹಿನೂರು ವಜ್ರವನ್ನು ನೀಡಿದ ಸಿಖ್ ದೊರೆ ಯಾರು ..?
8. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೆ ತಮದ ಗವರ್ನರ್ ಜನರಲ್ ಯಾರು..?
9. ಭಾಕ್ರಾನಂಗಲ್ ನದಿಯೋಜನೆಯನ್ನು ಈ ಹೆಸರಿನಿಂದಲೂ ಕರೆಯುತ್ತಾರೆ..?
10. “ಇಸ್ತಾನಬುಲ್” ಇದರ ಮೊದಲ (ಮೂಲ) ಹೆಸರೇನು..?
# ಉತ್ತರಗಳು :
1. ಜಪಾನ್
2. ವಿಲಿಯಂ ಹಾರ್ವೆ
3. ಈಜು
4. ಅಲ್ಯೂಮಿನಿಯಂ
5. 1950
6. ಜಯಸಂಹಿತೆ
7. ದುಲೀಪ್ ಸಿಂಗ್
8. – ಲಾರ್ಡ್ ವಿಲಿಯಂ ಬೆಂಟಿಂಕ್
9. ಗೋವಿಂದ ಸಾಗರ
10. ಕಾಂನ್ಸ್ಟಾಂಟಿನೋಪಲ್