➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-29
1. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು..?
2. ಬೆಂಗಳೂರಿನಲ್ಲಿ ನಿಮಾನ್ಸ್ಹ್ ಸ್ಥಾಪನೆಯಾದ ವರ್ಷ ಯಾವುದು..?
3. ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ..?
4. ಡ್ರೆಮಾಕ್ರೇಷಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ..?
5. ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ..?
6. ಮೂರನೇ ಕಣ್ಣು ಹೊಂದಿರುವ ಟ್ವಿಟಾರ (tuatar)ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ..?
7. ಪ್ರಪಂಚದ ಅತಿದೊಡ್ಡ ಬಂದರು ಯಾವುದು..?
8. ಕಿರು ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು..?
9. ದಾದಾ ಸಾಹೇಬ್ ಫಾಲ್ಕೆಯವರ ಮೊದಲ ಹೆಸರೇನು..?
10. ಏಷ್ಯಾ ಖಂಡದಲ್ಲಿ ಬೃಹತ್ ಏಕಶೀಲಾ ಬೆಟ್ಟವಿರುವ ಕರ್ನಾಟಕದ ಜಿಲ್ಲೆ ಯಾವುದು..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-28 ]
# ಉತ್ತರಗಳು :
1. ಪೂರ್ಣಯ್ಯ
2. 1974
3. ಆನೆ
4. ಗ್ರೀಕ್
5. ಉತ್ತರ ಪ್ರದೇಶ
6. ನ್ಯೂಜಿಲ್ಯಾಂಡ್
7. ಹಾರ್ವಾರಾ (ನ್ಯೂಯಾರ್ಕ್)
8. 42ನೇ ತಿದ್ದುಪಡಿ
9. ದುಂಡೀರಾಜ್ ಗೋವಿಂದ ಫಾಲ್ಕೆ
10. ತುಮಕೂರು (ಮಧುಗಿರಿ)