➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
1. ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ..?
2. ಪ್ರಥಮವಾಗಿ ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು..?
3. ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ..?
4. ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ..?
5. ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು..?
6. ಮೈ ಮ್ಯೂಸಿಕ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು..?
7. ಬೂದುಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ..?
8. ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು..?
9. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು..?
10. ಸನಾದಿ ಅಪ್ಪಣ್ಣ ಕಾದಂಬರಿಯನ್ನು
ಬರೆದವರು ಯಾರು..?
# ಉತ್ತರಗಳು :
1. ಭೂಪಾಲ್ (ಮಧ್ಯ ಪ್ರದೇಶ)
2. ಇಳಾ ಮಜುಮ್ದಾರ್
3. ಭೂಪಾಲ್ (ಮಧ್ಯ ಪ್ರದೇಶ)
4. ದಕ್ಷಿಣ ಕನ್ನಡ
5. ಬ್ಯಾಂಕಾಕ್
6. ಪಂಡಿತ ರವಿಶಂಕರ
7. ಉಣ್ಣೆ ಉತ್ಪಾದನೆ
8. ಮಹಾವೀರಾಚಾರ್ಯರು
9. ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು)
10. ಕೃಷ್ಣಮೂರ್ತಿ ಪುರಾಣಿಕ